ETV Bharat / state

ಚಿಕ್ಕೋಡಿಯಲ್ಲಿ ಎಸ್​​​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ - Mask Sanitizer Distribution in chikodi

ಜೂನ್ 25 ರಿಂದ ಎಸ್​​​ಎಸ್​​​ಎಲ್​ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶಾಸಕ ಸತೀಶ್ ಜಾರಕಿಹೊಳಿ ಉಚಿತ ಮಾಸ್ಕ್​, ಸ್ಯಾನಿಟೈಸರ್ ವಿತರಿಸಿದರು.

Free Sanitizer Distribution for SSLC students in Chikodi
ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಣೆ
author img

By

Published : Jun 23, 2020, 11:37 AM IST

ರಾಜ್ಯದಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಜನರಿಗೆ ಉಪಯೋಗವಾಗಲು ರಾಜಕೀಯ ನಾಯಕರು, ಸಂಘಸಂಸ್ಥೆಗಳು ,ಸಿನಿಮಾ ಸೆಲಬ್ರಿಟಿಗಳು ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದಾರೆ.

ಇನ್ನು ಜೂನ್ 25 ರಂದು ರಾಜ್ಯಾದ್ಯಂತ ಎಸ್​​​​ಎಸ್​​​​ಎಲ್​ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಬೆಳಗಾವಿಯ ಚಿಕ್ಕೋಡಿಯ ಯಮಕನಮಡಿ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದ್ದಾರೆ.

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಕೊರೊನಾಗೆ ಹೆದರದೆ, ಮಾಸ್ಕ್​, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಿ. ಪಾಲಕರು ಕೂಡಾ ಇದಕ್ಕೆ ಸಹಕರಿಸಿ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ತಂದು ಬಿಡುವುದು ಹಾಗೂ ಕರೆದುಕೊಂಡು ಹೋಗುವುದು ಉತ್ತಮ ಎಂದು ಪಾಲಕರ ಬಳಿ ಮನವಿ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.