ETV Bharat / state

ನೆರೆ ಸಂತ್ರಸ್ತ ಗ್ರಾಮಕ್ಕೆ ಭೇಟಿ ನೀಡದ ಸಂಸದ: ಜೊಲ್ಲೆ ವಿರುದ್ಧ ಸಂತ್ರಸ್ತರ ಆಕ್ರೋಶ - ಅಥಣಿಯಲ್ಲಿ ನೆರೆ ಸಂತ್ರಸ್ತರ ಆಕ್ರೋಶ

ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಅಥಣಿ ತಾಲೂಕಿನ ಯಾವುದೇ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡದ ಕಾರಣ ಸಂತ್ರಸ್ತರು ಕೋಪಗೊಂಡಿದ್ದಾರೆ.

ನೆರೆ ಸಂತ್ರಸ್ತ ಗ್ರಾಮಕ್ಕೆ ಭೇಟಿ ನೀಡದ ಸಂಸದ
author img

By

Published : Oct 15, 2019, 8:18 AM IST

Updated : Oct 15, 2019, 8:59 AM IST

ಅಥಣಿ/ಬೆಳಗಾವಿ: ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಇದುವರೆಗೂ ಅಥಣಿಯ ಯಾವುದೇ ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡದ ಹಿನ್ನೆಲೆ ಮುಂಬರುವ ದಿನಗಳಲ್ಲಿ ಅವರಿಗೆ ಮತ್ತು ಉತ್ತರ ಕರ್ನಾಟಕ ಪ್ರಭಾವಿ ನಾಯಕರಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ನೆರೆಪೀಡಿತರು ಅಸಮಾಧಾನ ಹೊರಹಾಕಿದ್ರು.

ನೆರೆ ಸಂತ್ರಸ್ತ ಗ್ರಾಮಕ್ಕೆ ಭೇಟಿ ನೀಡದ ಸಂಸದ

ನೆರೆ ಸಂತ್ರಸ್ತರ ಮನೆ ಸರ್ವೇ ತಾರತಮ್ಯ ವಿಚಾರವಾಗಿ ಅಥಣಿ ತಾಲೂಕಿನಲ್ಲಿ ಸಂತ್ರಸ್ತ ಗ್ರಾಮಗಳಾದ ಝುಂಜರವಾಡ, ಶಿರಹಟ್ಟಿ, ಸವದಿ, ಮಹಿಷವಾಡಗಿ, ಸಪ್ತಸಾಗರ, ಜೋಗುಳ ಹೀಗೆ 26 ಹಳ್ಳಿಗಳ ಗ್ರಾಮಸ್ಥರು ಮತ್ತು ಅಥಣಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ನೇತೃತ್ವದಲ್ಲಿ ಅಥಣಿ ದಂಡಾಧಿಕಾರಿ ಬಳಿಗೇರ ಜೊತೆ ಸಭೆ ನಡೆಸಿದ್ರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ತಾಲೂಕಿನ ಪ್ರಭಾವಿ ನಾಯಕರು ನೆರೆ ಸಂತ್ರಸ್ತರ ವಿಚಾರದಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಸರ್ಕಾರ ಕಬ್ಬಿಗೆ ಎಕರೆಗೆ ಕನಿಷ್ಠ 50 ಸಾವಿರ ರೂ ಆದ್ರೂ ಪರಿಹಾರ ಹಣ ನೀಡಬೇಕೆಂದು ಸಿಎಂಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಕೇವಲ 13 ಸಾವಿರ ರೂ ಕೊಡ್ತೀವಿ ಎಂದು ಹೇಳುತ್ತಾರೆ ಎಂದು ಅಳಲು ತೋಡಿಕೊಂಡರು. ನೆರೆ ಪರಿಹಾರ ಹಂಚಿಕೆಯಲ್ಲೂ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ್ರು.

Intro:ಲೋಕಸಭಾ ಸದಸ್ಯ ಅಣ್ಣಾಸಾಬ ಜೋಲ್ಲೆ ಅವರು ಅಥಣಿ ತಾಲೂಕಿನ ಯಾವುದೆ ಗ್ರಾಮಕ್ಕೂ ಇದುವರೆಗೆ ಭೇಟಿ ನೀಡಲಿರುವ ದಕ್ಕೆ ನಾವು ಸಹಿಸುವುದಿಲ್ಲ ಮುಂಬರುವ ದಿನಗಳಲ್ಲಿ ಇವರಿಗೆ ಮತ್ತು ಉತ್ತರ ಕರ್ನಾಟಕ ಪ್ರಭಾವಿ ನಾಯಕನಿಗೆ ತಕ್ಕ ಪಾಠ ಕಲಿಸ್ತಿವಿ ಎಂದು ಹೇಳಿದರುBody:

ಅಥಣಿ

ನೆರೆ ಸಂತ್ರಸ್ತರ ಮನೆ ಸರ್ವೇ ತಾರತಮ್ಯ ವಿಚಾರವಾಗಿ ಅಥಣಿ ತಾಲೂಕಿನಲ್ಲಿ ನೆರೆಸಂತ್ರಸ್ತರ ಗ್ರಾಮಗಳಾದ ಝುಂಜರವಾಡ, ಶಿರಹಟ್ಟಿ, ಸವದಿ,ಮಹಿಷವಾಡಗಿ, ಸಪ್ತಸಾಗರ, ಜೋಗುಳ ಹೀಗೆ 26 ಹಳ್ಳಿಗಳ ಗ್ರಾಮಸ್ಥರು ಮತ್ತು ಅಥಣಿ ಅನರ್ಹ ಶಾಸಕ ಮಹೇಶ್ ಕುಮ್ಟಳ್ಳಿ ನೇತೃತ್ವದಲ್ಲಿ ಅಥಣಿ ದಂಡಾಧಿಕಾರಿ ಬಳಿಗೇರ ಜೋತೆ ಸಭೆ ನಡೆಸಿದರು

ಇದೇ ಸಂದರ್ಭದಲ್ಲಿ ಈಟಿವಿ ಭಾರತ್ ಜೋತೆ ಮಾತನಾಡಿದ ರೈತ ಮುಖಂಡರು ತಾಲೂಕಿನ ಪ್ರಭಾವಿ ನಾಯಕ ನೆರೆಸಂತ್ರಸ್ತರ ವಿಚಾರದಲ್ಲಿ ತಾರತಮ್ಯ ಎಸಗುತ್ತಿದ್ದಾರೆ ತಾಲೂಕಿನ ಪ್ರಭಾವಿ ನಾಯಕ ನೆರೆಸಂತ್ರಸ್ತರ ವಿಚಾರದಲ್ಲಿ ತಾರತಮ್ಯ ಎಸಗುತ್ತಿದ್ದಾರೆ ಒಂದು ಕಡೆ ಸರ್ಕಾರ ಕಬ್ಬಿಗೆ ಎಕರೆಗೆ ಕನಿಷ್ಠ ೫೦ಸಾವಿರಾದರು ನೀಡಬೇಕೆಂದು ಮುಖ್ಯಮಂತ್ರಿ ಮನಮಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ೧೩೦೦ಸಾವಿರ ಕೊಡ್ತೀವಿ ಎಂದು ಹೇಳುತ್ತಾರೆ ಪ್ರತಿ ಎಕರೆಗೆ ನಾವು ೪೦ಸಾವಿರದಿಂದ ಐವತ್ತು ಸಾವಿರ ರೂಪಾಯಿ ಖರ್ಚು ಆಗುತ್ತದೆ ಅಷ್ಟಾದರೂ ಕೊಡಕ್ಕೆ ಸರ್ಕಾರಕ್ಕೆ ಎನ್ ಆಗಿದೆ ಕಣ್ಣು ಮುಚ್ಚಿಕೊಂಡು ಸರ್ಕಾರ ಮಲಗಿದಿಯಾ ತಾರತಮ್ಯವನ್ನು ಮಾಡುತ್ತಿದೆ.
ಮತ್ತು ಲೋಕಸಭಾ ಸದಸ್ಯ ಅಣ್ಣಾಸಾಬ ಜೋಲ್ಲೆ ಅವರು ಅಥಣಿ ತಾಲೂಕಿನ ಯಾವುದೆ ಗ್ರಾಮಕ್ಕೂ ಇದುವರೆಗೆ ಭೇಟಿ ನೀಡಲಿರುವದಕ್ಕೆ ನಾವು ಸಹಿಸುವುದಿಲ್ಲ ಮುಂಬರುವ ದಿನಗಳಲ್ಲಿ ಇವರಿಗೆ ಮತ್ತು ಉತ್ತರ ಕರ್ನಾಟಕ ಪ್ರಭಾವಿ ನಾಯಕನಿಗೆ ತಕ್ಕ ಪಾಠ ಕಲಿಸ್ತಿವಿ ಎಂದು ಹೇಳಿದರು

Conclusion:ಶಿವರಾಜ್ ನೇಸರ್ಗಿ ಅಥಣಿ
Last Updated : Oct 15, 2019, 8:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.