ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಶಲಕ್ಷಣ ನೋಪಿ ಕಾರ್ಯಕ್ರಮವನ್ನು ಆಚರಿಸಿದರು. ಇಲ್ಲಿ ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಕೈಗೊಂಡಿರುವ ಉಪವಾಸ ವ್ರತವನ್ನು ದಶಲಕ್ಷಣ ಪರ್ವದ ನಿಮಿತ್ತ ಅಹಿಂಸಾ ತತ್ವ, ಧರ್ಮ ಸಂಸ್ಕಾರ, ಆಹಾರ, ನೀರು ತ್ಯಾಗ ಮಾಡಿ ನಿರಾಹಾರ ಉಪವಾಸ ವ್ರತ ಆಚರಿಸುವುದು ವಿಶೇಷ.
ವಿಶ್ವಶಾಂತಿಗಾಗಿ ಉಪವಾಸ ವ್ರತ: ಇದು ಜೈನ ಧರ್ಮದ ದಶಲಕ್ಷಣ ನೋಪಿ ಆಚರಣೆ - ನಿರಾಹಾರ ಉಪವಾಸ ವ್ರತ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಶಲಕ್ಷಣ ನೋಪಿ ಕಾರ್ಯಕ್ರಮವನ್ನು ಆಚರಿಸಿದರು. ಇಲ್ಲಿ ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಕೈಗೊಂಡಿರುವ ಉಪವಾಸ ವ್ರತವನ್ನು ದಶಲಕ್ಷಣ ಪರ್ವದ ನಿಮಿತ್ತ ಅಹಿಂಸಾ ತತ್ವ, ಧರ್ಮ ಸಂಸ್ಕಾರ, ಆಹಾರ, ನೀರು ತ್ಯಾಗ ಮಾಡಿ ನಿರಾಹಾರ ಉಪವಾಸ ವ್ರತ ಆಚರಿಸುವುದು ವಿಶೇಷ.
ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಉಪವಾಸ ವ್ರತ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಶಲಕ್ಷಣ ನೋಪಿ ಕಾರ್ಯಕ್ರಮವನ್ನು ಆಚರಿಸಿದರು. ಇಲ್ಲಿ ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಕೈಗೊಂಡಿರುವ ಉಪವಾಸ ವ್ರತವನ್ನು ದಶಲಕ್ಷಣ ಪರ್ವದ ನಿಮಿತ್ತ ಅಹಿಂಸಾ ತತ್ವ, ಧರ್ಮ ಸಂಸ್ಕಾರ, ಆಹಾರ, ನೀರು ತ್ಯಾಗ ಮಾಡಿ ನಿರಾಹಾರ ಉಪವಾಸ ವ್ರತ ಆಚರಿಸುವುದು ವಿಶೇಷ.
Intro:ದಶಲಕ್ಷಣ ನೋಪಿ ಆತ್ಮಶಾಂತಿ, ಕ್ಷಮಾಯಾಚನೆ ಮಾಡುವುದು ಜೈನ ಧರ್ಮದ ಆಚರಣೆ
Body:
ಚಿಕ್ಕೋಡಿ :
ಪಾವನ ವರ್ಷಾಯೋಗ ಅಂಗವಾಗಿ ಜೈನ ಧರ್ಮದ ದಶಲಕ್ಷಣ ನೋಪಿ ಕಾರ್ಯಕ್ರಮದ ನಿಮಿತ್ತ 10 ದಿನಗಳವರೆಗೆ ನಿರಾಹಾರ ಉಪವಾಸ ವೃತ ಕೈಗೊಳ್ಳುವ ವಿಶೇಷ ಆಚರಣೆ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ದಶಲಕ್ಷಣ ನೋಪಿ ಕಾರ್ಯಕ್ರಮವನ್ನು ಆಚರಿಸಿದರು. ಈ ದಶಲಕ್ಷಣ ನೋಪಿಯಲ್ಲಿ ವಿಶ್ವಶಾಂತಿ ಮತ್ತು ಧರ್ಮ ಸಂಸ್ಕಾರಕ್ಕಾಗಿ ಕೈಗೊಂಡಿರುವ ಉಪವಾಸ ವೃತವನ್ನು ದಶಲಕ್ಷಣ ಪರ್ವದ ನಿಮಿತ್ತ ಅಹಿಂಸಾ ತತ್ವ, ಧರ್ಮ ಸಂಸ್ಕಾರ, ಆಹಾರ, ನೀರು ತ್ಯಾಗಮಾಡಿ ನಿರಾಹಾರ ಉಪವಾಸ ವೃತ ಆಚರಿಸುವುದು ವಿಶೇಷ.
10 ದಿನಗಳ ಕಾಲ ಆಚರಣೆಯಲ್ಲಿರುವ ಈ ಸಂದರ್ಭದಲ್ಲಿ ಆತ್ಮಶುದ್ಧಿ ಮಾಡಿಕೊಳ್ಳುವ ಮಹಾಪರ್ವವಾಗಿದ್ದು, ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಆಚರಣೆ ಮಡುವಂತಹದ್ದು. ಭಗವಂತನ ಸನ್ನಿಧಿಯಲ್ಲಿ ಕ್ಷಮೆ ಕೇಳುವ ಕ್ಷಮಾಧರ್ಮದ ಧಾರಣೆಯನ್ನೇ ಪ್ರಮುಖವಾಗಿಟ್ಟುಕೊಂಡು ಮುನಿಗಳನ್ನು ಮೊದಲುಗೊಂಡು ಶ್ರಾವಕರು ಜನ್ಮಾಂತರದ ಪಾಪ, ತಪ್ಪು ತಿಳಿವಳಿಕೆಗಳಿಗೆ ಕ್ಷಮೆ ಕೇಳುವುದು ಈ ಆಚರಣೆಯ ಮತ್ತೊಂದು ಪ್ರಮುಖ ಘಟ್ಟವಾಗಿದೆ. ಈ ಅವಧಿಯಲ್ಲಿ ಉಪವಾಸಗಳನ್ನು ಮಾಡುವುದು ರೂಢಿಯಲ್ಲಿದ್ದು ಆ ಮೂಲಕ ದೇಹವನ್ನೂ ದಂಡಿಸಲಾಗುತ್ತದೆ.
ಈ ರೂಡಿಯನ್ನು ದಶಲಕ್ಷ ಪರ್ವ, ನೋಪಿ ಎಂದು ವಿಶಿಷ್ಟ ರೀತಿಯಲ್ಲಿ ಜೈನ ಸಮೂದಾಯದವರು ಆಚರಿಸುವುದು ವಾಡಿಕೆ 10 ದಿನಗಳ ನಂತರ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಕುಂಭ ಮೇಳದೊಂದಿಗೆ ಭಗವಾಗ ಮಹಾವೀರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಿ ತಮ್ಮ ಬಸದಿಗೆ ತಂದು ಭಗವಾನನಿಗೆ ಪೂಜಿಸಿ 10 ದಿನದ ನೋಪಿ ಕಾರ್ಯಕ್ರಮ ವಿಸರ್ಜಿಸುವುದು ವಿಶೇಷ
ಬೈಟ್ 1 : ಪೂರ್ಣಿಮಾ ಮುಗ್ಗನ್ನವರ
Conclusion:ಸಂಜಯ ಕೌಲಗಿ
ಚಿಕ್ಕೋಡಿ