ETV Bharat / state

ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್:  ತ್ರಿವರ್ಣ ಗಾಳಿಪಟ ಸಿದ್ದಪಡಿಸಿದ ಇಂಗ್ಲೆಂಡ್ ಪ್ರಜೆ! - belgavi latest news

ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್​ನಲ್ಲಿ ಭಾರತೀಯರ ಹೆಮ್ಮೆಯ ತ್ರಿವರ್ಣ ಗಾಳಿಪಟವನ್ನು ಇಂಗ್ಲೆಂಡ್ ಪ್ರಜೆ ಸಿದ್ಧಪಡಿಸಿ, ಭಾರತಾಂಬೆಯ ಪ್ರೇಮ ಮೆರೆದಿದ್ದಾರೆ.

England man prepared the Indian tricolor kite
ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್: ಭಾರತೀಯರ ಹೆಮ್ಮೆಯ ತ್ರಿವರ್ಣದ ಗಾಳಿಪಟವನ್ನು ಸಿದ್ದಪಡಿಸಿದ ಇಂಗ್ಲೆಡ್ ಪ್ರಜೆ ಬಾಬ್ಸ್!
author img

By

Published : Jan 18, 2020, 1:45 PM IST

Updated : Jan 18, 2020, 2:58 PM IST

ಬೆಳಗಾವಿ: ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್​ನಲ್ಲಿ ಭಾರತೀಯರ ಹೆಮ್ಮೆಯ ತ್ರಿವರ್ಣ ಗಾಳಿಪಟವನ್ನು ಇಂಗ್ಲೆಂಡ್ ಪ್ರಜೆ ಸಿದ್ಧಪಡಿಸಿ, ಭಾರತಾಂಬೆಯ ಪ್ರೇಮ ಮೆರೆದಿದ್ದಾರೆ.

ಶಾಸಕ ಅಭಯ ಪಾಟೀಲ್​ ಅವರ ಪರಿವರ್ತನಾ ಪರಿವಾರ ಫೌಂಡೇಶನ್​​ನಿಂದ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಈ ವೇಳೆ, ಈ ಟಿವಿ ಭಾರತದೊಂದಿಗೆ ಮಾತನಾಡಿದ ಇಂಗ್ಲೆಂಡ್ ಪ್ರಜೆ ಬಾಬ್ಸ್, ಭಾರತೀಯರ ಸರಳತೆ ಹಾಗೂ ನಗು ನನಗೆ ಇಷ್ಟವಾಗುತ್ತದೆ. ಭಾರತ ಮೇಲಿನ ಪ್ರೀತಿಗೆ ತ್ರಿವರ್ಣ ಗಾಳಿಪಟ ಸಿದ್ಧಪಡಿಸಿ, ಬಾನಂಗಳದಲ್ಲಿ ಹಾರಿಸುತ್ತಿದ್ದೇನೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲ್: ಭಾರತೀಯರ ಹೆಮ್ಮೆಯ ತ್ರಿವರ್ಣದ ಗಾಳಿಪಟವನ್ನು ಸಿದ್ದಪಡಿಸಿದ ಇಂಗ್ಲೆಡ್ ಪ್ರಜೆ ಬಾಬ್ಸ್!

ಅಷ್ಟೇ ಅಲ್ಲದೇ ಸಾಕಷ್ಟು ಬಾರಿ ಭಾರತಕ್ಕೆ ಬಂದಿದ್ದೇನೆ. ಬೆಳಗಾವಿಯಲ್ಲಿ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದು ನಾಲ್ಕನೇ ಸಲ. ಭಾರತದ ಆಹಾರ ನನಗೆ ಇಷ್ಟ, ಜೊತೆಗೆ ಮಸಾಲಾ ಚಹಾ ಅಂದ್ರೆ ಪಂಚ ಪ್ರಾಣ ಎಂದು‌ ಖುಷಿ ಹಂಚಿಕೊಂಡರು.

Intro:
ಬೆಳಗಾವಿ:
ಭಾರತದ ಸಂಸ್ಕೃತಿ, ಆಹಾರ ಪದ್ಧತಿ, ಜನರ ಸರಳತೆಗೆ ಇಡೀ ವಿಶ್ವವೇ ಮನಸೋತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಭಾರತೀಯರ ಹೆಮ್ಮೆಯ ತ್ರಿವರ್ಣದ ಗಾಳಿಪಟವನ್ನು ಇಂಗ್ಲೆಂಡ್ ಪ್ರಜೆ ಸಿದ್ಧಪಡಿಸಿದ್ದಾರೆ. ತ್ರಿವರ್ಣದ ಗಾಳಿಪಟವನ್ನು ಬಾನಂಗಳದಲ್ಲಿ ಹಾರಿಸುವ ಮೂಲಕ ಇಂಗ್ಲೆಂಡ್ ಪ್ರಜೆ ಭಾರತಾಂಬೆಯ ಪ್ರೇಮ ಮೆರೆದಿದ್ದಾರೆ.
ಈ ದೃಶ್ಯ ಕಂಡುಬಂದಿದ್ದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕೈಟ್ ಫೆಸ್ಟಿವಲನಲ್ಲಿ.
ಶಾಸಕ ಅಭಯ ಪಾಟೀಲ ಅವರ ಪರಿವರ್ತನಾ ಪರಿವಾರ ಫೌಂಡೇಶನ್ ವತಿಯಿಂದ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಈ ವೇಳೆ ಈ ಟಿವಿ ಭಾರತ ಜತೆಗೆ ಮಾತನಾಡಿದ ಇಂಗ್ಲೆಡ್ ಪ್ರಜೆ ಬಾಬ್ಸ್, ಭಾರತೀಯರ ಸರಳತೆ ಹಾಗೂ ನಗು ನನಗೆ ಇಷ್ಟವಾಗುತ್ತದೆ. ಭಾರತ ಮೇಲಿನ ಪ್ರೀತಿಗೆ ತ್ರಿವರ್ಣ ಗಾಳಿಪಟ ಸಿದ್ಧಪಡಿಸಿ, ಬಾನಂಗಳದಲ್ಲಿ ಹಾರಿಸುತ್ತಿದ್ದೇನೆ. ಸಾಕಷ್ಟು ಸಲ ಭಾರತಕ್ಕೆ ಬಂದಿದ್ದೇನೆ. ಬೆಳಗಾವಿಯಲ್ಲಿ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನಾಲ್ಕನೇ ಸಲ. ಭಾರತದ ಆಹಾರ ನನಗೆ ಇಷ್ಟ. ಮಸಾಲಾ ಚಹಾ ಅಂದ್ರೆ ಪಂಚ ಪ್ರಾಣ ಎಂದು‌ ಖುಷಿ ಹಂಚಿಕೊಂಡರು.
--
KN_BGM_02_18_UK_Citizen_India_Love_7201786

KN_BGM_02_18_UK_Citizen_India_Love_Visual

KN_BGM_02_18_UK_Citizen_India_Love_Byte (ಬಾಬ್ಸ್, ಇಂಗ್ಲೆಂಡ್ ಪ್ರಜೆ)Body:

KN_BGM_02_18_UK_Citizen_India_Love_Byte (ಬಾಬ್ಸ್, ಇಂಗ್ಲೆಂಡ್ ಪ್ರಜೆ)Conclusion:

KN_BGM_02_18_UK_Citizen_India_Love_Byte (ಬಾಬ್ಸ್, ಇಂಗ್ಲೆಂಡ್ ಪ್ರಜೆ)
Last Updated : Jan 18, 2020, 2:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.