ETV Bharat / state

ಹೃದಯಾಘಾತದಿಂದ ಚುನಾವಣಾಧಿಕಾರಿಗಳ ಸಹಾಯಕ-ಮಹಿಳೆ ಸಾವು - kannada newspaper

ಚುನಾವಣೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಸಾವು... ತನ್ನ ಗ್ರಾಮದಲ್ಲಿ ಮತ ಚಲಾಯಿಸಿ ಹೊರಬರುವ ವೇಳೆ ಹೃದಯಾಘಾತವಾಗಿ ಸಾವು

ಸಹಾಯಕ ಸಾವು
author img

By

Published : Apr 23, 2019, 4:44 PM IST

ಚಿಕ್ಕೋಡಿ: ಚುನಾವಣೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಹಾಯಕ ಅಧಿಕಾರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಣವಿನಟ್ಟಿ ಗ್ರಾಮದಲ್ಲಿ ನಡೆದಿದೆ.

ಸುರೇಶ ಭೀಮಪ್ಪಾ ಸನದಿ ಮೃತಪಟ್ಟ ಸಹಾಯಕ ಅಧಿಕಾರಿ. ಹುಕ್ಕೇರಿ ತಾಲೂಕಿನ ಕಣವಿನಟ್ಟಿ ಗ್ರಾಮದ ಭೂತ್ ನಂ. 99ರಲ್ಲಿ ಚುನಾವಣೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸುರೇಶ ಅದೇ ಗ್ರಾಮದವನಾಗಿದ್ದು, ತನ್ನ ಮತ ಚಲಾಯಿಸಿ ಹೊರಗೆ ಬಂದ ತಕ್ಷಣ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ತನ್ನ ಕೊನೆಗಳಿಗೆಯಲ್ಲಿ ಮತ ಚಲಾಯಿಸಿ ಇಹಲೋಕ ತ್ಯಜಿಸಿದ್ದಾನೆ. ಅಷ್ಟೇ ಅಲ್ಲದೆ ಇದೇ ತಿಂಗಳ 26 ರಂದು ಸುರೇಶನ ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.

ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವು

ಲೋಕಸಭೆ ಮೀಸಲು ಕ್ಷೇತ್ರಕ್ಕೆ ಇಂದು ನಡೆದ ಮತದಾನ ವೇಳೆ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಐರಸಂಗ ಗ್ರಾಮದ ಮತಗಟ್ಟೆ 32 ರಲ್ಲಿ ನಡೆದಿದೆ.

ಐರಸಂಗ ಗ್ರಾಮದ ಮಹಾದೇವಿ ಮಹಾದೇವಪ್ಪ ಸಿಂದಖೇಡ್ (55 )ಮೃತಪಟ್ಟ ಮಹಿಳೆ. ಐರಸಂಗ ಗ್ರಾಮದ ಮತಗಟ್ಟೆಗೆ ಮಧ್ನಾಹ್ನ ಆಗಮಿಸಿದ್ದ ಮಹಾದೇವಿ ಮತದಾನ ಮಾಡಿ ಹೊರಬರುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ

Intro:ಮತದಾನ‌ ಮಾಡಿ ಹೃದಯಾಘಾತದಿಂದ ಸಹಾಯಕ ಅಧಿಕಾರಿ ಸಾವನಪ್ಪಿದ್ದಾನೆBody:
ಚಿಕ್ಕೋಡಿ :

ಚುನಾವಣೆ ಕಾರ್ಯನಿರ್ವಹಿಸುತ್ತಿರುವ ಮತದಾನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಸುರೇಶ ಭೀಮಪ್ಪಾ ಸನದಿ ಹೃದಯ ಘಾತದಿಂದ ಮೃತಪಟ್ಟೆರುವ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಣವಿನಟ್ಟಿ ಗ್ರಾಮದಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಕಣವಿನಟ್ಟಿ ಗ್ರಾಮದ ಭೂತ ನಂ 99 ರಲ್ಲಿ ಚುನಾವಣೆ ಕಾರ್ಯ ನಿರ್ವಹಿಸುತ್ತಿರುವ ಪಾಶ್ಚಾಪೂರ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಸುರೇಶ ಮತದಾನ ಅಧಿಕಾರಿಗಳಿಗೆ ಸಹಾಯಕನಾಗಿ ಕಲಸ ನಿರ್ವಹಣೆ ಮಾಡುತ್ತಿದ್ದ ಸುರೇಶ ಅದೆ ಗ್ರಾಮದವನಾಗಿದ್ದರಿಂದ ತನ್ನ ಮತ ಚಲಾಯಿಸಿ ಹೋರಗೆ ಬಂದ ತಕ್ಷಣ ಹೃದಯಘಾತವಾಗಿ ಮೃತಪಟ್ಟಿದ್ದಾನೆ. ತನ್ನ ಕೊನೆಯಗಳಿಗೆಯಲ್ಲಿ ಮತ ಚಲಾಯಿಸಿ ಇಹಲೋಕ ತ್ಯೆಜಿಸಿದ್ದಾನೆ. ಅಲ್ಲದೇ ಇದೆ ತಿಂಗಳು 26 ರಂದು ಮದುವೆ ನಿಶ್ಚಯವಾಗಿತ್ತು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.