ETV Bharat / state

ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪರ್ಷ ಜಾತಿಗಳನ್ನು ಹೊರ ತೆಗೆಯುವಂತೆ ಆಗ್ರಹ - dalit sangharsh samiti

ಸ್ಪರ್ಷ ಸಮುದಾಯಗಳಾದ ಬಂಜಾರ, ಲಮಾಣಿ, ಭೋವಿ, ಕೋರಮ, ಕೊರಚ ಸಮುದಾಯದಗಳನ್ನು ತೆಗೆದು ಹಾಕಲು ಸರ್ವೋನ್ನತ ನ್ಯಾಯಾಲಯ ಈಗಾಗಲೇ ಆದೇಶಿಸಿದೆ..

DSS workers protest
ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪರ್ಷ ಜಾತಿಗಳನ್ನು ಹೊರ ತೆಗೆಯುವಂತೆ ಆಗ್ರಹ
author img

By

Published : Jun 22, 2020, 9:35 PM IST

ಬೆಳಗಾವಿ : ನ್ಯಾಯಾಲಯದ ಆದೇಶದನ್ವಯ ಬಂಜಾರ, ಲಮಾಣಿ, ಭೋವಿ, ಕೊರಮ, ಕೊರಚ ಸಮುದಾಯದ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತೆಗೆದು ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸ್ಪರ್ಷ ಸಮುದಾಯಗಳಾದ ಬಂಜಾರ, ಲಮಾಣಿ, ಭೋವಿ, ಕೋರಮ, ಕೊರಚ ಸಮುದಾಯದಗಳನ್ನು ತೆಗೆದು ಹಾಕಲು ಸರ್ವೋನ್ನತ ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಹೀಗಾಗಿ ಈ ಸಮುದಾಯಗಳನ್ನು ತೆಗೆದುಹಾಕಿ ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪರ್ಷ ಜಾತಿಗಳನ್ನು ಹೊರ ತೆಗೆಯಲು ಆಗ್ರಹ

ಈ ಸಂದರ್ಭದಲ್ಲಿ ಕಲ್ಲಪ್ಪ ಕಾಂಬಳೆ, ದಾದಾಸಾಹೇಬ ಮಾನೆ, ಎಂ ಆರ್ ಯಾದವ್, ಬಸವರಾಜ ತಳವಾರ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.