ETV Bharat / state

ಮುಲಾಜಿಗೆ ಬಿದ್ದು ರಾಜಕೀಯ ಭವಿಷ್ಯ ಹಾಳು ಮಾಡ್ಕಂಡ್ರಾ ಕುಮಟಳ್ಳಿ, ಶ್ರೀಮಂತ ಪಾಟೀಲ್​!?

author img

By

Published : Jul 28, 2019, 11:09 PM IST

ಶಾಸಕ ರಮೇಶ್​ ಜಾರಕಿಹೊಳಿ ಜತೆ ಅವಿನಾಭಾವ ಸಂಬಂಧ ಹೊಂದಿದ್ದ ಶಾಸಕರಾದ ಮಹೇಶ್​ ಕುಮಟಳ್ಳಿ, ಶ್ರೀಮಂತ ಪಾಟೀಲ್​ ಮುಲಾಜಿಗೆ ಬಿದ್ದು ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಶಾಸಕರಾದ ರಮೇಶ ಜಾರಕಿಹೊಳೆ, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ್

ಬೆಳಗಾವಿ: ಜಿಲ್ಲೆಯ ಮತ್ತೋರ್ವ ಶಾಸಕ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅನರ್ಹಗೊಂಡಿದ್ದು, ರಮೇಶ್​ ಜಾರಕಿಹೊಳಿ ಅವರ ಮೇಲಿನ ನಿಷ್ಠೆಗೆ ಈ ಇಬ್ಬರೂ ರಾಜಕೀಯ ಮುಖಂಡರು ತಮ್ಮ ಭವಿಷ್ಯ ಹಾಳು ಮಾಡಿಕೊಂಡರೇ ಎಂಬ ಚರ್ಚೆಗಳು ತೀವ್ರಗೊಂಡಿವೆ.

bvg
ಅನರ್ಹ ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ, ಶ್ರೀಮಂತ ಪಾಟೀಲ್
ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಮೂವರು ಶಾಸಕರು ಅನರ್ಹಗೊಂಡಿದ್ದಾರೆ. ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ ರಾಜಕೀಯವಾಗಿ ಸದಾ ಸುದ್ದಿಯಲ್ಲಿರುತ್ತದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಲ್ಲಿದ್ದ ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್‍ಗೆ ಕರೆ ತಂದಿದ್ದ ರಮೇಶ್​ ಜಾರಕಿಹೊಳಿ, ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದು ಇತಿಹಾಸ. ಎರಡ್ಮೂರು ಬಾರಿ ಸೋತಿದ್ದ ಶ್ರೀಮಂತ ಪಾಟೀಲ್​​ ಕೊನೆಗೂ ಗೆಲುವು ಕಂಡಿದ್ದರು.

ಇನ್ನು 2018ರ ವಿಧಾನಸಭಾ ಚುನಾವಣೆಗೆ ಅಥಣಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸಿಗದಾಗ ಮಹೇಶ್​​ ಕುಮಟಳ್ಳಿ ಅವರ ಹೆಸರನ್ನು ರಮೇಶ್​ ಜಾರಕಿಹೊಳಿ ಅಂತಿಮಗೊಳಿಸಿ, ಹೈಕಮಾಂಡ್​​ನಿಂದ ಟಿಕೆಟ್ ಕೊಡಿಸಿದ್ದರು. ಒಲ್ಲದ ಮನಸ್ಸಿನಿಂದ ಚುನಾವಣೆಗೆ ನಿಂತಿದ್ದ ಮಹೇಶ್​ ಕುಮಟಳ್ಳಿ ಅಚ್ಚರಿ ರೀತಿಯಲ್ಲಿ ಗೆಲುವು ದಾಖಲಿಸಿದ್ದರು.

ಮೈತ್ರಿ ಸರ್ಕಾರದ ನಡೆಯಿಂದ ಬಂಡಾಯವೆದ್ದಿದ್ದ ರಮೇಶ್​ ಜಾರಕಿಹೊಳಿ ಜತೆಗೆ ಮಹೇಶ್​​ ಕುಮಟಳ್ಳಿ ಕೂಡ ಮುಂಬೈ ಸೇರಿದ್ದರು.

ಈಗ ಅನರ್ಹ ಅಸ್ತ್ರದಿಂದ ಪಾರಾಗಲು ಕಾನೂನು ಹೋರಾಟ ಮಾಡಬೇಕಿದೆ. ಕಾನೂನು ಹೋರಾಟದಲ್ಲಿ ಗೆದ್ದರೆ ರಾಜಕೀಯ ಭವಿಷ್ಯ ಜೀವಂತವಾಗಿರಲು ಸಾಧ್ಯ. ಇಲ್ಲದಿದ್ರೆ 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅನರ್ಹವಾಗಿ ಉಳಿಯಬೇಕಾಗುತ್ತದೆ.

Intro:ಸಾಹುಕಾರ್ ಮೇಲಿನ ನಿಷ್ಠೆಗೆ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರೇ ಕುಮಟಳ್ಳಿ, ಶ್ರೀಮಂತ್

ಬೆಳಗಾವಿ:
ಜಿಲ್ಲೆಯ ಮತ್ತೋರ್ವ ಶಾಸಕ ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಅನರ್ಹಗೊಂಡಿದ್ದು, ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಅವರ ಮೇಲಿನ ನಿಷ್ಠಿಗೆ ಈ ಇಬ್ಬರೂ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರೇ ಎಂಬ ಚರ್ಚೆಗಳು ತೀವ್ರಗೊಂಡಿವೆ.
2010ರಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪದಡಿ ಅರಂಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅನರ್ಹಗೊಂಡಿದ್ದರು. ಕಾನೂನು ಹೋರಾಟದಲ್ಲಿ ಅವರು ಗೆಲುವು ದಾಖಲಿಸಿದ್ದರು. ಆದರೆ 15 ವಿಧಾನಸಭೆ ಅವಧಿಯಲ್ಲಿ ಮೂವರು ಶಾಸಕರು ಏಕಕಾಲಕ್ಕೆ ಅನರ್ಹಗೊಂಡಿದ್ದು, ಜಿಲ್ಲೆಯ ರಾಜಕೀಯ ಇತಿಹಾದಲ್ಲಿ ಇದೆ ಮೊದಲು.
ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ ರಾಜಕೀಯವಾಗಿ ಸದಾ ಸುದ್ದಿಯಲ್ಲಿರುವ ಜಿಲ್ಲೆ. ಸರ್ಕಾರ ಉರಳಿಸಿದ ಹಾಗೂ ಸರ್ಕಾರ ರಚಿಸುವ ಸಾಮಥ್ರ್ಯ ಇಲ್ಲಿನ ರಾಜಕೀಯ ನಾಯಕರಿಗಿದೆ. ಕಾಂಗ್ರೆಸ್-ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರ ಪತನದಲ್ಲಿ ಬೆಳಗಾವಿಯ ಮೂವರು ಶಾಸಕರ ಪಾತ್ರವೂ ಮುಖ್ಯ ಎನ್ನಲಾಗುತ್ತಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ನಲ್ಲಿದ್ದ ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್‍ಗೆ ಕರೆತಂದಿದ್ದ ರಮೇಶ ಜಾರಕಿಹೊಳಿ ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಪ್ರಮುಖ ನಿರ್ವಹಿಸುತ್ತಿದ್ದರು. ಎರಡ್ಮೂರು ಸಲ ಚುನಾವಣೆಗೆ ನಿಂತು ಸೋತಿದ್ದ ಶ್ರೀಮಂತ ಪಾಟೀಲ ಕೊನೆಗೂ ಗೆಲುವು ದಾಖಲಿಸಿದ್ದರು. ಶಾಸಕರಾದ ಬಳಿಕ ಜನಸೇವೆ ಮಾಡಬೇಕಿದ್ದ ಅವರು ಅನಾರೋಗ್ಯ ಕಾರಣ ಮುಂಬೈ ಸೇರಿದ್ದರು. ಇನ್ನು ಅಥಣಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸಿಗದಾಗ ಮಹೇಶ ಕುಮಟಳ್ಳಿ ಅವರ ಹೆಸರನ್ನು ರಮೇಶ ಜಾರಕಿಹೊಳಿ ಅಂತಿಮಗೊಳಿಸಿದ್ದರು. ಹೈಕಮಾಂಡ್ ಕೂಡ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿತ್ತು. ಒಲ್ಲದ ಮನಸಿನಿಂದ ಚುನಾವಣೆಗೆ ನಿಂತಿದ್ದ ಮಹೇಶ ಕುಮಟಳ್ಳಿ ಅಚ್ಛರಿ ರೀತಿಯಲ್ಲಿ ಗೆಲುವು ದಾಖಲಿಸಿದ್ದರು. ಮೈತ್ರಿ ಸರ್ಕಾರದ ಬಂಡೆದ್ದ ರಮೇಶ ಜಾರಕಿಹೊಳಿ ಜತೆಗೆ ಮಹೇಶ ಕುಮಟಳ್ಳಿ ಕೂಡ ಮುಂಬೈ ಸೇರಿದ್ದರು. ಈ ಹಿಂದೆ ಆಫರೇಷನ್ ಫೇಲ್ ಆದಾಗಲೂ ಮಹೇಶ ಕುಮಟಳ್ಳಿ ಸಾಹುಕಾರ್ ಜತೆಗೆ ಮುಂಬೈ ಹೋಟೆಲ್‍ನಲ್ಲಿ ತಂಗಿದ್ದರು. ಶಾಸಕರಾಗುವ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳದ ಈ ಇಬ್ಬರು ಅನರ್ಹ ಅಸ್ತ್ರದಿಂದ ಪಾರಾಗಲು ಕಾನೂನು ಹೋರಾಟ ಮಾಡಬೇಕಿದೆ. ಕಾನೂನು ಹೋರಾಟದಲ್ಲಿ ಗೆದ್ದರೆ ಮಾತ್ರ ಉತ್ತಮ. ಇಲ್ಲದಿದ್ರೆ 15ನೇ ವಿಧಾನಸಭೆ ಅವಧಿ ಮುಗಿಯುವ ತನಕ ಅನರ್ಹವಾಗಿ ಉಳಿಯಬೇಕಾಗುತ್ತದೆ.
---
KN_BGM_01_28_Sahukar_Melina_Niste_7201786

KN_BGM_01_28_Sahukar_Melina_Niste_Ramesh

KN_BGM_01_28_Sahukar_Melina_Niste_Srimanth

KN_BGM_01_28_Sahukar_Melina_Niste_kumatalliBody:ಸಾಹುಕಾರ್ ಮೇಲಿನ ನಿಷ್ಠೆಗೆ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರೇ ಕುಮಟಳ್ಳಿ, ಶ್ರೀಮಂತ್

KN_BGM_01_28_Sahukar_Melina_Niste_kumatalliConclusion:ಸಾಹುಕಾರ್ ಮೇಲಿನ ನಿಷ್ಠೆಗೆ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರೇ ಕುಮಟಳ್ಳಿ, ಶ್ರೀಮಂತ್

KN_BGM_01_28_Sahukar_Melina_Niste_kumatalli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.