ETV Bharat / state

ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಸಂದೇಶ: ಯೋಧನ ವಿರುದ್ಧ ದೂರು - undefined

ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಿಆರ್​ಪಿಎಫ್​ ಯೋಧ ಅವಹೇಳನಕಾರಿ ಸಂದೇಶ ರವಾನಿಸಿದ್ದು, ಯೋಧನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಲಾಗಿದೆ.

ಶಾಸಕ ರಮೇಶ ಜಾರಕಿಹೊಳೆ
author img

By

Published : Jul 25, 2019, 11:04 PM IST

Updated : Jul 25, 2019, 11:49 PM IST

ಬೆಳಗಾವಿ: ಅತೃಪ್ತ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಸಂದೇಶ ಹರಿಬಿಟ್ಟ ಆರೋಪದಡಿ ಸಿಆರ್​ಪಿಎಫ್ ಯೋಧನ ವಿರುದ್ಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bgl
ಶಾಸಕ ರಮೇಶ ಜಾರಕಿಹೊಳಿ

ಈ ಸಂಬಂಧ ‌ಗೋಕಾಕ್ ತಾಲೂಕಿನ ಖಾನಾಪುರ ಗ್ರಾಮದ ಸತ್ತಿಗೌಡ ಪಾಟೀಲ್ ದೂರು‌ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಆರ್​ಪಿಎಫ್ ಯೋಧ ಚರಣ ಮಂಗೋಳಿ ಕೆಟ್ಟದಾಗಿ ಸಂದೇಶ ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ, ಯೋಧ ಚರಣ ಮಂಗೋಳಿ ಸಂದೇಶವನ್ನು ಡಿಲಿಟ್ ಮಾಡಿದ್ದಾರೆ.

Intro:ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಕಮೆಂಟ್; ಸಿಆರ್ಪಿಎಫ್ ಯೋಧನ ವಿರುದ್ಧ ದೂರು

ಬೆಳಗಾವಿ: ಅತೃಪ್ತ‌ ಶಾಸಕ ರಮೇಶ ಜಾರಕಿಹೊಳಿ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸಂದೇಶ ಹರಿಬಿಟ್ಟ ಆರೋಪದಡಿ ಸಿಆರ್ ಪಿಎಫ್ ಯೋಧನ ವಿರುದ್ಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ‌ಗೋಕಾಕ್ ತಾಲೂಕಿನ ಖಾನಾಪುರ ಗ್ರಾಮದ ಸತ್ತಿಗೌಡ ಪಾಟೀಲ್ ದೂರು‌ ದಾಖಲಿಸಿದ್ದಾರೆ. ವಾಟ್ಸ್ ಆಪ್ ನಲ್ಲಿ
ಸಿಆರ್ಪಿಎಪ್ ಯೋಧ ಚರಣ ಮಂಗೋಳಿ ಬ್ಯಾಡ್ ಕಮೆಂಟ್ ಮಾಡಿದ್ದರು. ಪರವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ ಯೋಧ ಚರಣ ಮಂಗೋಳಿ ಕಮೆಂಟ್ ಡಿಲಿಟ್ ಮಾಡಿದ್ದಾರೆ. ದೂರುದಾರನ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮಾಡಿದ್ದಾರೆ.
--
KN_BGM_02_25_Bad_Comments_ Ramesh_Jarkiholi_7201786 Body:ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಕಮೆಂಟ್; ಸಿಆರ್ಪಿಎಫ್ ಯೋಧನ ವಿರುದ್ಧ ದೂರು

ಬೆಳಗಾವಿ: ಅತೃಪ್ತ‌ ಶಾಸಕ ರಮೇಶ ಜಾರಕಿಹೊಳಿ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸಂದೇಶ ಹರಿಬಿಟ್ಟ ಆರೋಪದಡಿ ಸಿಆರ್ ಪಿಎಫ್ ಯೋಧನ ವಿರುದ್ಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ‌ಗೋಕಾಕ್ ತಾಲೂಕಿನ ಖಾನಾಪುರ ಗ್ರಾಮದ ಸತ್ತಿಗೌಡ ಪಾಟೀಲ್ ದೂರು‌ ದಾಖಲಿಸಿದ್ದಾರೆ. ವಾಟ್ಸ್ ಆಪ್ ನಲ್ಲಿ
ಸಿಆರ್ಪಿಎಪ್ ಯೋಧ ಚರಣ ಮಂಗೋಳಿ ಬ್ಯಾಡ್ ಕಮೆಂಟ್ ಮಾಡಿದ್ದರು. ಪರವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ ಯೋಧ ಚರಣ ಮಂಗೋಳಿ ಕಮೆಂಟ್ ಡಿಲಿಟ್ ಮಾಡಿದ್ದಾರೆ. ದೂರುದಾರನ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮಾಡಿದ್ದಾರೆ.
--
KN_BGM_02_25_Bad_Comments_ Ramesh_Jarkiholi_7201786 Conclusion:ರಮೇಶ ಜಾರಕಿಹೊಳಿ ವಿರುದ್ಧ ಅವಹೇಳನ ಕಮೆಂಟ್; ಸಿಆರ್ಪಿಎಫ್ ಯೋಧನ ವಿರುದ್ಧ ದೂರು

ಬೆಳಗಾವಿ: ಅತೃಪ್ತ‌ ಶಾಸಕ ರಮೇಶ ಜಾರಕಿಹೊಳಿ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಸಂದೇಶ ಹರಿಬಿಟ್ಟ ಆರೋಪದಡಿ ಸಿಆರ್ ಪಿಎಫ್ ಯೋಧನ ವಿರುದ್ಧ ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ‌ಗೋಕಾಕ್ ತಾಲೂಕಿನ ಖಾನಾಪುರ ಗ್ರಾಮದ ಸತ್ತಿಗೌಡ ಪಾಟೀಲ್ ದೂರು‌ ದಾಖಲಿಸಿದ್ದಾರೆ. ವಾಟ್ಸ್ ಆಪ್ ನಲ್ಲಿ
ಸಿಆರ್ಪಿಎಪ್ ಯೋಧ ಚರಣ ಮಂಗೋಳಿ ಬ್ಯಾಡ್ ಕಮೆಂಟ್ ಮಾಡಿದ್ದರು. ಪರವಿರೋಧ ಚರ್ಚೆ ಆರಂಭವಾಗುತ್ತಿದ್ದಂತೆ ಯೋಧ ಚರಣ ಮಂಗೋಳಿ ಕಮೆಂಟ್ ಡಿಲಿಟ್ ಮಾಡಿದ್ದಾರೆ. ದೂರುದಾರನ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮಾಡಿದ್ದಾರೆ.
--
KN_BGM_02_25_Bad_Comments_ Ramesh_Jarkiholi_7201786
Last Updated : Jul 25, 2019, 11:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.