ETV Bharat / state

ದೆಹಲಿ ಗಲಭೆ ಖಂಡಿಸಿ ರಾಯಬಾಗ ತಹಶೀಲ್ದಾರ್​ಗೆ ಮನವಿ - ದೆಹಲಿ ಗಲಭೆ

ಚಿಕ್ಕೋಡಿಯಲ್ಲಿ ರಾಯಬಾಗ ಜಾಯಿಂಟ್ ಆ್ಯಕ್ಷನ್ ಕಮಿಟಿ ಕಾರ್ಯಕರ್ತರು ದೆಹಲಿಯಲ್ಲಿ ನಡೆಯುತ್ತಿರವ ಗಲಭೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ದೆಹಲಿ ಗಲಭೆ ಖಂಡಿಸಿ ರಾಯಬಾಗ ತಹಶೀಲ್ದಾರ್​ಗೆ  ಮನವಿ
Joint committee gave appeal letter to Tahsildar at Chikkodi
author img

By

Published : Feb 28, 2020, 8:59 PM IST

ಚಿಕ್ಕೋಡಿ : ದೆಹಲಿಯಲ್ಲಿ ನಡೆಯುತ್ತಿರವ ಗಲಭೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಯಬಾಗ ಜಾಯಿಂಟ್ ಆ್ಯಕ್ಷನ್​ ಕಮಿಟಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ದೆಹಲಿ ಗಲಭೆ ಖಂಡಿಸಿ ರಾಯಬಾಗ ತಹಶೀಲ್ದಾರ್​ಗೆ ಮನವಿ

ನಗರದಲ್ಲಿ ಜಮಾಯಿಸಿದ ನೂರಾರು ಕಮಿಟಿ ಕಾರ್ಯಕರ್ತರು, ರಾಜಧಾನಿ ದೆಹಲಿಯಲ್ಲಿ ಕಲ ದಿನಗಳಿಂದ ನಡೆಯುತ್ತಿರುವ ಗಲಭೆಯಲ್ಲಿ 30ಕ್ಕೂ ಹೆಚ್ಚು ಜನರು ಹತರಾಗಿದ್ದು, ನೂರಾರು ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಗೊಂಡಿದ್ದು, ಕೇಂದ್ರ ಸರ್ಕಾರ ಇದರ ಹಿಂದೆ ಇರುವವರನ್ನು ಬಂಧಿಸಿ ಸೂಕ್ತವಾದ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಬಳಿಕ ತಹಶೀಲ್ದಾರ್​ ಚಂದ್ರಕಾಂತ ಭಜಂತ್ರಿ ಮೂಲಕ ರಾಷ್ಟ್ರಪತಿ ರಾಮನಾಥ್​ ಕೋವಿಂದ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.