ETV Bharat / state

ಕುಮಾರಸ್ವಾಮಿ ಮಲತಾಯಿ ಧೋರಣೆಯಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆ : ಡಿಸಿಎಂ - DCM Savadi Talk Against To Former CM Kumaraswamy

ಉತ್ತರ ಕರ್ನಾಟಕಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮಲತಾಯಿ ಧೋರಣೆ ತೋರಿಸಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿದರು

ಅಥಣಿಯಲ್ಲಿ  ಡಿಸಿಎಂ ಲಕ್ಷ್ಮಣ್ ಸವದಿ ಪ್ರಚಾರ
ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಪ್ರಚಾರ
author img

By

Published : Dec 1, 2019, 4:47 AM IST

ಅಥಣಿ : ಉತ್ತರ ಕರ್ನಾಟಕಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮಲತಾಯಿ ಧೋರಣೆ ತೋರಿಸಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಆಕ್ರೋಶ ವ್ಯಕ್ತಪಡಿಸಿದರು.

ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಪ್ರಚಾರ

ಅಥಣಿ ಪ್ರಚಾರದಲ್ಲಿ ಮಾತನಾಡಿದ ಸವದಿ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಕುಮಾರಸ್ವಾಮಿ ಯಾವ ರೀತಿ ಸರ್ಕಾರ ಮಾಡುತ್ತಾರೆಂದು ನಾವು ಕಾಯುತ್ತಿದ್ದೇವಿ. ರಾಜ್ಯದ ಮುಖ್ಯಮಂತ್ರಿ ಆದರು ಇಡಿ ರಾಜ್ಯ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡಬೇಕು. ಆದರೆ ಕುಮಾರಸ್ವಾಮಿ ಮಂಡ್ಯ, ಮೈಸೂರು, ರಾಮನಗರ ಹಾಗೂ ಹಾಸನ ಜಿಲ್ಲೆಗಳ ಮುಖ್ಯಮಂತ್ರಿಯಾಗಿ 12 ತಿಂಗಳು ಕಾರ್ಯನಿರ್ವಹಿಸಿದ್ದರು.

ಬೇರೆ ಜಿಲ್ಲೆಯಗಳಿಗೆ ಅನುದಾನ ಕೊಡಲಿಲ್ಲ. ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಇರುವುದಕ್ಕೆ 17 ಜನ ಶಾಸಕರು ರಾಜೀನಾಮೆ ನೀಡಿದ್ದರು. ಇದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಂತಾಯಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪದ ಸುರಿಮಳೆ ಸುರಿಸಿದ್ದರು.

Intro:
ಉತ್ತರ ಕರ್ನಾಟಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮಲತಾಯಿ ಧೋರಣೆ ಇಂದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಯಿತು ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಯಲ್ಲಿ ಹೇಳಿಕೆ
Body:ಅಥಣಿ ವರದಿ: EXCLUSIVE

ಉತ್ತರ ಕರ್ನಾಟಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಮಲತಾಯಿ ಧೋರಣೆ ಇಂದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಯಿತು ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಯಲ್ಲಿ ಹೇಳಿಕೆ

ಅಥಣಿ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ...
ಇಂದು ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ಪರವಾಗಿ ಡಿಸಿಎಂ ಲಕ್ಷ್ಮಣ್ ಸವದಿ ಜೊತೆ ಪಿ ರಾಜೀವ್ ಜೋತೆಗುಡಿ ಪ್ರಚಾರ ಮಾಡಿದರು...

ಡಿಸಿಎಂ ಲಕ್ಷ್ಮಣ್ ಸವದಿ ಸಭೆ ಉದ್ದೇಶಿಸಿ ಮಾತನಾಡುತ್ತಾ.. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು ಕುಮಾರಸ್ವಾಮಿ ಯಾವ ರೀತಿ ಸರ್ಕಾರ ಮಾಡುತ್ತಾರೆಂದು ನಾವು ಕಾಯುತ್ತಿದ್ದೇವಿ,ಆದರೆ.ರಾಜ್ಯದ ಮುಖ್ಯಮಂತ್ರಿ ಆದರು ಇಡಿ ರಾಜ್ಯ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಕೊಡ್ಬೇಕ ಆಗುತ್ತದೆ, ಆದರೆ ಕೆವಲ ಕುಮಾರ್ ಸ್ವಾಮಿ ಅವರು ಮಂಡ್ಯ, ಮೈಸೂರು,ರಾಮನಗರ ಹಾಗೂ ಹಾಸನಕ್ಕೆ ೪ಜಿಲ್ಲೆಗಳಿಗ ಮುಖ್ಯಮಂತ್ರಿ ಆಗಿ ೧೩ ತಿಂಗಳು ಕಾರ್ಯ ನಿರ್ವಹಿಸಿದರು.ಬೆರೆ ಜಿಲ್ಲೆಯ ಗಳಿಗೆ ಅನುದಾನ ಕೊಡಲಿಲ್ಲ ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಇರುವುದಕ್ಕೆ ೧೭ಜನ ಶಾಸಕರು ಮನ ಗಂಡು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ .ಇದರಿಂದ ಭಾರತಿ ಜನತಾ ಪಾರ್ಟಿ ಅಧಿಕಾರಕ್ಕೆ ಬರುವಂತಾಯಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪದ ಸುರಿಮಳೆ ಸುರಿಸಿದ್ದರು...

ನಂತರದಲ್ಲಿ ಪಿ ರಾಜೀವ ಮಾತನಾಡಿ... ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಪವಿತ್ರ ಸರ್ಕಾರ ರಚನೆ ಮಾಡಿದ್ದರು, ಕುಮಾರ್ ಸ್ವಾಮಿ ಅವರು ೨ಲಕ್ಷ ೨೦ ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿದರು ಅದು ಮಂಡ್ಯ,ಹಾಸನ,ರಾಮನಗರ ಹಿಗೆ ೪ ಜಿಲ್ಲೆಗಳಿಗೆ ಸಿಮೀತ ವಾಗಿತ್ತು, ಇದರಿಂದ ಕರ್ನಾಟಕ ಇನ್ನುಳಿದ ಜಿಲ್ಲೆಗಳಿಗೆ ಭಾರಿ ಅಣ್ಯಾಯ ಮಾಡುತ್ತಿದ್ದರು, ಅದರಲ್ಲೂ ಉತ್ತರ ಕರ್ನಾಟಕದ ಎಂದರೆ ಅಸಡ್ಡೆ ಮಾಡುತ್ತಿದ್ದರು ಇದರಿಂದ ನಮ್ಮ ಬೆಳಗಾವಿ ಶಾಸಕರು ನಮ್ಮ ಕ್ಷೇತ್ರ ಅಭಿವೃದ್ಧಿ ಆಗಲ್ಲ , ಎಂದು ಅದರಿಂದ ಕುಮಾರಸ್ವಾಮಿ ಧೋರಣೆ ಇಂದ ರಾಜಿನಾಮೆ ನಿಡಿದರು ಎಂದು ಕುಮಾರ್ ಸ್ವಾಮಿ ಮೇಲೆ ಆರೋಪ ಮಾಡಿದರು...

Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.