ETV Bharat / state

ಬೆಳಗಾವಿ: ಲೈಟ್​ ಕದ್ದ ಬಳಿಕ ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದ ಕಳ್ಳರು! - ಬೆಳಗಾವಿಯಲ್ಲಿ ದನದ ತಲೆ ಬುರುಡೆ ಕಟ್ಟಿ ಹಾಕಿ ವಿಕೃತಿ

ಕಳ್ಳರು ವಿದ್ಯುತ್ ಕಂಬವೊಂದಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಕಂಡು ಬಂದಿದೆ.

Cow Skull tied to light pole by mischief in Belagavi, Cow Skull tied in Belagavi, Belagavi news, ಬೆಳಗಾವಿಯಲ್ಲಿ ವಿದ್ಯುತ್ ಕಂಬಕ್ಕೆ ದನದ ಬುರಡೆ ಕಟ್ಟಿದ ಕಿಡಿಗೇಡಿಗಳು, ಬೆಳಗಾವಿಯಲ್ಲಿ ದನದ ತಲೆ ಬುರುಡೆ ಕಟ್ಟಿ ಹಾಕಿ ವಿಕೃತಿ, ಬೆಳಗಾವಿ ಸುದ್ದಿ,
ಲೈಟ್​ ಕದ್ದ ಬಳಿಕ ವಿದ್ಯುತ್ ಕಂಬಕ್ಕೆ ದನದ ಬುರಡೆ ಕಟ್ಟಿ ವಿಕೃತಿ ಮೆರೆದ ಕಳ್ಳರು
author img

By

Published : Jun 6, 2022, 12:01 PM IST

Updated : Jun 6, 2022, 12:08 PM IST

ಬೆಳಗಾವಿ: ಕಳ್ಳರು ವಿದ್ಯುತ್ ದೀಪಗಳನ್ನು ಕಳ್ಳತನ ಮಾಡುವುದಲ್ಲದೇ ಕಂಬಕ್ಕೆ ದನದ ಬುರುಡೆ ಕಟ್ಟಿ ವಿಕೃತಿ ಮೆರೆದಿರುವ ಘಟನೆ ಗೋಕಾಕ್​ ನಗರದಲ್ಲಿ ನಡೆದಿದೆ. ಗೋಕಾಕ್ ನಗರ ಮತ್ತು ಗೋಕಾಕ್ ಫಾಲ್ಸ್ ರಸ್ತೆ ಮಧ್ಯೆ ಸೋಲಾರ್ ದೀಪ ಅಳವಡಿಕೆ ಮಾಡಲಾಗಿತ್ತು. ಕಳ್ಳರು ಸೋಲಾರ್ ದೀಪವನ್ನು ಕಳ್ಳತನ ಮಾಡಿದ ಬಳಿಕ ಲೈಟ್​ ಕಂಬಕ್ಕೆ ಜಾನುವಾರುಗಳ ಬುರುಡೆ ನೆಟ್ಟಿದ್ದಾರೆ.

ಓದಿ: ಅವಳಿ ಮಕ್ಕಳ ತಲೆ ಯಶಸ್ವಿಯಾಗಿ ಬೇರ್ಪಡಿಸಿದ ರೋಮ್​ ವೈದ್ಯರು!

ಕಳ್ಳರು ಎರಡ್ಮೂರು ಕಂಬಗಳಿಗೆ ಜಾನುವಾರುಗಳ ಬುರುಡೆಗಳನ್ನು ಅಳವಡಿಕೆ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಘಟನೆ ನಗರ ಸಭೆ ಅಧಿಕಾರಿಗಳ ಗಮನಕ್ಕಿದ್ದರೂ ಬುರುಡೆಗಳನ್ನು ತೆರವು ಮಾಡಿಲ್ಲ. ಗೋಕಾಕ್​​ ಶಹರ ಠಾಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ‌.

Last Updated : Jun 6, 2022, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.