ETV Bharat / state

ಕಾಂಗ್ರೆಸ್​​​ ಅಭ್ಯರ್ಥಿಯ ಆರೋಪ ಸತ್ಯಕ್ಕೆ ದೂರವಾದುದು: ಮಹೇಶ್​​ ಕುಮಟಳ್ಳಿ

author img

By

Published : Nov 20, 2019, 1:28 PM IST

Updated : Nov 20, 2019, 1:37 PM IST

ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೆಶ್ ಕುಮಟಳ್ಳಿ ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಗಜಾನನ ಮಂಗಸೂಳಿ ಮಾಡಿದ ಆರೋಪವನ್ನು ಮಹೇಶ್​ ಕುಮಟಳ್ಳಿ ನಿರಾಕರಿಸಿದ್ದಾರೆ.

ಮಹೇಶ್​ ಕುಮಟಳ್ಳಿ

ಬೆಳಗಾವಿ/ಅಥಣಿ: ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ್​ ಕುಮಟಳ್ಳಿ, ಗಜಾನನ ಮಂಗಸೂಳಿ ಮಾಡಿದ ಆರೋಪ ಸತ್ಯಕ್ಕೆ ದೂರವಾದುದು ಎಂದರು.

ಮಹೇಶ್​ ಕುಮಟಳ್ಳಿ, ಬಿಜೆಪಿ ಅಭ್ಯರ್ಥಿ

ಹಣ ಪಡೆದು ನಾನು ಬಿಜೆಪಿ ಅಭ್ಯರ್ಥಿ ಆಗಿಲ್ಲ. ಚುನಾವಣೆ ಸಂದರ್ಭದಲ್ಲಿ ಎದುರಾಳಿಗಳು ಆರೋಪ ಪ್ರತ್ಯಾರೋಪ ಮಾಡುವುದು ಸಹಜ. ಆದ್ದರಿಂದ ನಾನು ಹಣ ಪಡೆದಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನಮಗೆ ಬಿಜೆಪಿಯಲ್ಲಿ ಗೌರವ ನೀಡಿ ಪಕ್ಷದ ಟಿಕೆಟ್ ನೀಡಿದ್ದಾರೆ ಎಂದರು.

ತಮ್ಮ ಕ್ಷೇತ್ರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಲಕ್ಷ್ಮಣ ಸವದಿ ಟಿಕೆಟ್ ಬಿಟ್ಟು ಕೊಟ್ಟು ನನಗೆ ಅವಕಾಶ ಕೊಡಿಸಿದ್ದಾರೆ. ಅವರ ನೇತೃತ್ವದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಕುಮಟಳ್ಳಿ ಹೇಳಿದರು.

Intro:ಮಹೇಶ್ ಕುಮಟಳ್ಳಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲು ಹಣ ಪಡೆದಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಮಾಡಿದ್ದರು, ಈ ವಿಷಯದ ಆರೋಪ ತಳ್ಳಿ ಹಾಕಿದ ಮಹೇಶ ಕುಮಠಳ್ಳಿ ಅಥಣಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೆಶ್ ಕುಮಟಳ್ಳಿ.
Body:ಅಥಣಿ ವರದಿ:

ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ನೂರಾರು ಕೋಟಿ ಹಣ ತೆಗೆದುಕೊಂಡು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪದ ಮಾತಿಗೆ, ಮಹೇಶ್ ಕುಮ್ಟಳ್ಳಿ ಇಂದು ಅವರ ಸ್ವ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಣ ಪಡೆದು ನಾನು ಬಿಜೆಪಿ ಅಭ್ಯರ್ಥಿ ಆಗಿಲ್ಲ, ಚುನಾವಣೆ ಸಂದರ್ಭದಲ್ಲಿ, ಎದುರಾಳಿ ಆರೋಪ ಪ್ರತ್ಯಾರೋಪ ಮಾಡುವುದು ಸಹಜ, ಆದರಿಂದ ನಾನು ಹಣ ಪಡೆದಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು, ನಮಗೆ ಬಿಜೆಪಿಯಲ್ಲಿ ಗೌರವವನ್ನು ನೀಡಿ ಪಕ್ಷದ ಟಿಕೆಟ್ ನಿಡಿ ದ್ದಾರೆ ಎಂದು ತಿಳಿಸಿದರು

ಡಿ ಸಿಎಮ್ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸದರು
ಲಕ್ಷ್ಮಣ ಸವದಿ ಟಿಕೆಟ್ ಬಿಟ್ಟು ಕೊಟ್ಟು ನನಗೆ ಅವಕಾಶ ಕೊಡಿಸಿದ್ದಾರೆ ಅವರ ನೇತೃತ್ವದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದ ಕುಮಠಳ್ಳಿConclusion:ಅಥಣಿ
Last Updated : Nov 20, 2019, 1:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.