ETV Bharat / state

ಹೆಸರಿಗೆ ಮಾತ್ರ ಚೆಕ್ ​​​ಪೋಸ್ಟ್​​​: ಚಿಕ್ಕೋಡಿ ಜನತೆಯಲ್ಲಿ ಆತಂಕ - chikkodi check post

ರಸ್ತೆ ಬಂದ್​​ ಮಾಡಿದರೂ ಸಹಿತ ಮಹಾರಾಷ್ಟ್ರದಿಂದ ಜನರು ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ. ನೆಗೆಟಿವ್‌ ವರದಿ ಇರದಿದ್ದರೂ ಕೂಡ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಆದ್ರೆ ಸ್ಥಳೀಯ ಅಧಿಕಾರಿಗಳು ಮೌನ ವಹಿಸಿದ್ದು, ಜನರ ಅಸಮಾಧಾನಕ್ಕೆ ಕಾರಣವಾಗಿದೆ.

chikkodi check post is not working well
ಹೆಸರಿಗೆ ಮಾತ್ರ ಚೆಕ್​​​ಪೋಸ್ಟ್​​​: ಚಿಕ್ಕೋಡಿ ಜನತೆಯಲ್ಲಿ ಆತಂಕ!
author img

By

Published : Apr 23, 2021, 1:30 PM IST

ಚಿಕ್ಕೋಡಿ: ಕೋವಿಡ್​ ಎರಡನೇ ಅಲೆ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಕರ್ನಾಟಕ - ಮಹಾರಾಷ್ಟ್ರದ ಕೊಂಡಿಯಾಗಿರುವ ಗಡಿ ಭಾಗದಲ್ಲಿ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಆದ್ರೆ ನಿಯಮಗಳು ಪಾಲನೆಯಾಗುತ್ತಿದೆಯಾ ಎನ್ನುವ ಪ್ರಶ್ನೆ ಜನರಲ್ಲಿ ಕಾಡತೊಡಗಿದೆ.

ಚಿಕ್ಕೋಡಿ ಚೆಕ್ ​​​ಪೋಸ್ಟ್ ಪರಿಸ್ಥಿತಿ

ರಸ್ತೆ ಬಂದ್​​ ಮಾಡಿದರೂ ಸಹಿತ ಮಹಾರಾಷ್ಟ್ರದಿಂದ ಜನರು ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ. ನೆಗೆಟಿವ್‌ ವರದಿ ಇರದಿದ್ದರೂ ಕೂಡ ಕರ್ನಾಟಕ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಆದ್ರೆ ಸ್ಥಳೀಯ ಅಧಿಕಾರಿಗಳು ಮೌನ ವಹಿಸಿದ್ದು, ಜನರ ಅಸಮಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಲಾಕ್​ಡೌನ್ ಭೀತಿ: ತಮ್ಮ ಊರುಗಳಿಗೆ ಹೊರಟ ಕೂಲಿ ಕಾರ್ಮಿಕರು!

ಕಳೆದೆರಡು ದಿನಗಳ ಹಿಂದೆ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್​​ ಮಾಡಲಾಗಿತ್ತು. ಆದರೆ, ಕೆಲವರು ಬಂದ್​​ ಮಾಡಿದ ರಸ್ತೆಗಳ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಆತಂಕ ಮನೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.