ETV Bharat / state

ಅಪ್ಪನ ಹೆಸರಲ್ಲಿ ಮಗನ ದರ್ಬಾರ್ ಆರೋಪ​... ಜನಪ್ರತಿನಿಧಿ ಅಲ್ಲದಿದ್ದರೂ ತಾ.ಪಂ. ಸಭೆಯಲ್ಲಿ ಭಾಗಿ - ಚುನಾಯಿತ ಪ್ರತಿನಿಧಿ ಅಲ್ಲದ ಡಿಸಿಎಂ ಸವದಿ ಪುತ್ರ ಭಾಗಿ

ಅಥಣಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಸಭೆಯಲ್ಲಿ ಭಾಗವಹಿಸಿದ್ದರು. ಆದ್ರೆ ಸಭೆಯಲ್ಲಿ ಹಲವಾರು ವಿಷಯಗಳ ಪ್ರಸ್ತಾಪಕ್ಕೆ ಸಚಿವರ ಪುತ್ರನಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಆರೋಪ ಕೇಳಿಬಂದಿದೆ.

chidananda savadi make Darbar in the name of DCM Laxman Savadi
ಡಿಸಿಎಂ ಲಕ್ಷ್ಮಣ್ ಸವದಿ ಹೆಸರಿನಲ್ಲಿ ಪುತ್ರನದ್ದೇ ದರ್ಬಾರ್
author img

By

Published : Mar 29, 2020, 8:28 AM IST

ಅಥಣಿ: ಕೊರೊನಾ ರೋಗದ ಮುಂಜಾಗ್ರತಾ ಕ್ರಮವಾಗಿ ಸಂಸದರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಚುನಾಯಿತ ಪ್ರತಿನಿಧಿ ಅಲ್ಲದ ಡಿಸಿಎಂ ಸವದಿ ಪುತ್ರ ಭಾಗಿಯಾಗಿದ್ದರು.

ಡಿಸಿಎಂ ಲಕ್ಷ್ಮಣ್ ಸವದಿ ಹೆಸರಿನಲ್ಲಿ ಅವರ ಪುತ್ರನದ್ದೇ ದರ್ಬಾರ್ ಆರೋಪ
ಅಥಣಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಸಭೆಯಲ್ಲಿ ಭಾಗವಹಿಸಿದ್ದರು. ಆದ್ರೆ ಸಭೆಯಲ್ಲಿ ಹಲವು ವಿಷಯಗಳ ಪ್ರಸ್ತಾಪಕ್ಕೆ ಸಚಿವರ ಪುತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗ್ತಿದೆ.
ಈ ಸಭೆಯಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಉಪವಿಭಾಗಾಧಿಕಾರಿ ಶ್ರೀ ರವೀಂದ್ರ ಕರಿಲಿಂಗಣ್ಣವರ, ಡಿಎಸ್ಪಿ ಎಸ್. ವಿ.ಗಿರೀಶ, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕವಿತಾ ಶಿವಾನಂದ ನಾಯಿಕ ಹಾಗೂ ತಾಲೂಕಿನ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.