ETV Bharat / state

ಕೋಬ್ರಾ ಕಮಾಂಡೋ ಬೆನ್ನಿಗೆ ನಿಂತ ಚಕ್ರವರ್ತಿ ಸೂಲಿಬೆಲೆ: ಎಸ್​ಪಿ ಅಮಾನತಿಗೆ ಆಗ್ರಹ - ಕೋಬ್ರಾ ಕಮಾಂಡರ್

ಬೆಳಗಾವಿಯಲ್ಲಿ ಕೋಬ್ರಾ ಬೆಟಾಲಿಯನ್​ ಕಮಾಂಡೋ​​​ ಸಚಿನ್ ಸಾವಂತ್ ಮೇಲಿನ ಹಲ್ಲೆಯನ್ನು ಇಡೀ ರಾಜ್ಯ ಖಂಡಿಸಿದೆ. ಜೊತೆಗೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ಕೂಗು ಕೇಳಿಬಂದಿದೆ. ಈ ನಡುವೆ ಚಿಂತಕ, ಯುವಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಮಾಂಡೋ ಪರ ನಿಂತ್ತಿದ್ದು, ಬೆಳಗಾವಿ ಎಸ್​ಪಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

author img

By

Published : Apr 29, 2020, 10:25 PM IST

ಬೆಳಗಾವಿ: ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್​‌ರನ್ನು ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ವಿರುದ್ಧ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಗರಂ ಆಗಿದ್ದಾರೆ.

  • @BSBommai sir suspend those cops and ask belagavi SP to resign immediately who tried to cover up the issue.
    The nation will never forget this..

    — Chakravarty Sulibele (@astitvam) April 29, 2020 " class="align-text-top noRightClick twitterSection" data=" ">

ಪ್ರಕರಣವನ್ನು ಸರಿಯಾಗಿ ನಿಭಾಯಿಸದ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆ ಪಡೆಯಬೇಕು ಹಾಗೂ ಬೆಳಗಾವಿ ಎಸ್​​​ಪಿ ಲಕ್ಷ್ಮಣ ನಿಂಬರಗಿ ಅವರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

ಯೋಧನ ಫೋಟೊ ಹಾಗೂ ಪೊಲೀಸರು ಯೋಧನಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಫೋಟೊಗಳನ್ನು ಚಕ್ರವರ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಬೆಳಗಾವಿ ಎಸ್​​​ಪಿ ಲಕ್ಷ್ಮಣ ನಿಂಬರಗಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.