ETV Bharat / state

ಮಾಜಿ ಸಚಿವ ಕಾಶೆಂಪೂರ ಮಾತನಾಡುವಾಗ ಕಣ್ಣೀರಿಟ್ಟ ಜೆಡಿಎಸ್​ ಅಭ್ಯರ್ಥಿ ಅಶೋಕ ಪೂಜಾರಿ - ಗೋಕಾಕ್ ಉಪಚುನಾವಣೆ ಪ್ರಚಾರ

ಗೋಕಾಕ್ ಉಮಚುನಾವಣೆ ಪ್ರಚಾರವನ್ನು ಸೋಮವಾರದಿಂದ ಪ್ರಾರಂಭಿಸುತ್ತೇನೆ. ಗೋಕಾಕ್ ಸಮಗ್ರ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ಜೆಡಿಎಸ್​ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಪತ್ರಿಕಾಗೋಷ್ಠಿ
author img

By

Published : Nov 23, 2019, 4:51 PM IST

Updated : Nov 23, 2019, 8:16 PM IST

ಗೋಕಾಕ: ಗೋಕಾಕ್​ ಮತದಾರರು ಅಶೋಕ ಪೂಜಾರಿಗೆ ಆಶೀರ್ವದ ಮಾಡಿ ಗೆಲ್ಲಿಸಬೇಕು ಎನ್ನುತ್ತಿದ್ದಂತೆ ಜೆಡಿಎಸ್​ ಅಭ್ಯರ್ಥಿ ಅಶೋಕ ಪೂಜಾರಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ

ನಗರದ ಜ್ಞಾನ ಮಂದಿರದಲ್ಲಿ ಮಾತನಾಡಿದ ಪೂಜಾರಿ ಅವರು, ಬಿಜೆಪಿಯವರು ನನ್ನ ಆಪ್ತರಿಂದ ನನ್ನ ಮೇಲೆ ಒತ್ತಡ ಹೇರಿಸಿ ಅವಿರೋಧವಾಗಿ ಆಯ್ಕೆಯಾಗಲು ಹುನ್ನಾರ ನಡೆಸಿದ್ದರು. ವ್ಯವಸ್ಥೆ ಬದಲಿಸುವ ನನ್ನ ಸಂಕಲ್ಪವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಲ್ಲಿನ ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆ ಹಾಗೂ ದಮನಕಾರಿ ನೀತಿ ವಿರುದ್ಧ ಕೊನೆಯವರೆಗೂ ಹೋರಾಡುತ್ತೇನೆ ಎಂದರು.

ಮನೆಯಿಂದಲೇ ಪ್ರಚಾರ: ನಮ್ಮ ಮನೆಯಿಂದಲೇ ಪ್ರಚಾರ ಕೈಗೊಳ್ಳಲು ಸಿದ್ಧತೆ ನಡೆಸಿದ್ದೇವೆ. ಸೋಮವಾರ ಬೆಳಗ್ಗೆಯಿಂದ ಎಲ್ಲ ಮತದಾರರ ಮುಂದೆ ನನ್ನ ಉದ್ದೇಶ, ಗುರಿಗಳನ್ನು ಬಿಚ್ಚಿಡುತ್ತೇನೆ. ಶಾಸಕನಾದವರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.

Intro:ಗೋಕಾಕನಲ್ಲಿ ಅವಿರೋಧವಾಗಿ ಆಯ್ಕೆಯಾಗಲು ಹುನ್ನಾರ ನಡೆಸಿದರು- ಅಶೋಕ ಪೂಜಾರಿBody:ಗೋಕಾಕ: ಅಭಿವೃದ್ಧಿಯ ಮೂಲ ಮಂತ್ರದಿಂದ ಈ ಚುನಾವಣೆಯನ್ನು ಎದುರಿಸಲು ಎದುರಿಸುತ್ತಿದ್ದೇನೆ. ನನಗೆ ಚುನಾವಣೆಯಿಂದ ಸರಿಸಲು ಷಡೆಂತ್ರೆ ನಡೆಯಿತು ಎಂದು ಅಶೋಕ ಪೂಜಾರಿ ಹೇಳಿದರು.

ನಗರದ ಜ್ಞಾನ ಮಂದಿರದಲ್ಲಿ ಮಾತನಾಡಿದ ಅವರು ಬಿಜೆಪಿ ನನ್ನ ಆಪ್ತರಿಂದ ನನಗೆ ಒತ್ತಡ ಹೇರಿ ಅವಿರೋಧವಾಗಿ ಆಯ್ಕೆಯಾಗಲು ಹುನ್ನಾರ ನಡೆಸಿದರು . ನನ್ನ ಮೂಲ ಹೋರಾಟ ವವ್ಯಸ್ಥೆ ಬದಲಿಸಲು. ಈ ಚುನಾವಣೆಯಲ್ಲಿ ಬೇರೆಯವರು ಸ್ವರ್ಧೆ ಮಾಡಲು ಅವಕಾಶ ನೀಡಲು ನಿರ್ಧರಿಸಿದ್ದೆ ಆದರೆ ಬೆಂಬಲಿಗರ ಒತ್ತೆಯಾಸೆಯಿಂದ ಈ ಚುನಾವಣೆಯನ್ನು ಎದುರಿಸಿದ್ದೇನೆ.

ಚುನಾವಣೆಗೆ ಪೂರ್ವದಲ್ಲಿ ಅಧಿಕಾರ ಕೊಟ್ಟಿದ್ದರೆ ನಾನು ಸ್ವೀಕರಿಸಿ ಬಿಡುತ್ತಿದ್ದೆ ಆದರೆ ಚುನಾವಣೆ ಬಂದಾಗ ಅಧಿಕಾರ ನೀಡಿದ್ದರಿಂದ ಅದನ್ನು ಸ್ವೀಕರಿಸಿಲ್ಲ ಎಂದರು.

ನನಗೆ ಮಣ್ಣು ಹಾಕುವಾಗ ಅಶೋಕ್ ಪೂಜಾರಿ ಚಲೋ ಮನಶ್ಯಾರಿ ಪಾಪ ಎಂದು ಮಣ್ಣು ಹಾಕಿದ್ರೆ ಸಾಕು. ಅದಷ್ಟೆ ನಮಗೆ ಬೇಕು, ಬೆಂಕಿ ಹತ್ತಿ ಉರಿದಾಗ ತಾನಾಗೆ ಮಳೆ ಬಂದು ಬೆಂಕಿ ನಂದುತ್ತೆ, ಈಗ ಬೆಂಕಿ ಹತ್ತಿದೆ ಮಳೆಯೂ ಬರ್ತಿದೆ ಎಂದು ನುಡಿದ ಅಶೋಕ್ ಪೂಜಾರಿ ನಾನು ಇಲ್ಲಿನ ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆಯ ವ್ಯವಸ್ಥೆ ವಿರುದ್ದ ಕೊನೆಯ ವರೆಗೂ ಹೋರಾಡ್ತಿನಿ, ಇಲ್ಲಿನ ವ್ಯವಸ್ಥೆ ಬದಲಾವಣೆ ಮಾಡಬೇಕಾಗಿದೆ ಅದಕ್ಕಾಗಿ ನಾನು ಚುನಾವಣೆ ಎದುರಿಸುತ್ತಿದ್ದೆನೆ ಎಂದು ಹೇಳಿದರು.

ಕಣ್ಣಿರು ಹಾಕಿದ ಪೂಜಾರಿ: ಜ್ಞಾನಮಂದಿರದಲ್ಲಿ ಬಂಡೆಪ್ಪ ಕಾಂಶೆಪೂರ್ ಪತ್ರಿಕಾಗೋಷ್ಠಿಯಲ್ಲಿ ಪಕ್ಕದಲ್ಲಿ ಕುಳಿತು ಅಶೋಕ ಪೂಜಾರಿ ಕಣ್ಣೀರು ಹಾಕಿದರು.

ಅಶೋಕ್ ಪೂಜಾರಿಗೆ ಕಣದಿಂದ ಹಿಂದೆ ಸರಿಯುವಂತೆ ಅನೇಕ ಪ್ರಯತ್ನ ನಡೆಸಿದರು ಅವರ ಪ್ರಾಮಾಣಿಕತೆಯ ಮೆಚ್ಚುಗೆ ವ್ಯಕ್ತಪಡಿಸಿ ಬಗ್ಗೆ ಕಾಶೆಂಪೂರ್ ಮಾತನಾಡುತ್ತಿದ್ದಂತೆ ಅಶೋಕ್ ಕಣ್ಣೀರು ಹಾಕಿದ್ದಾರೆ.

KN_GKK_03_23_ASHOKPUJERI_PRESSMEAT_CRYING_VSL2_KAC10009
KN_GKK_ASHOKPUJERI_PRESSMEAT_VSL1_KAC10009Conclusion:ಗೋಕಾಕ
Last Updated : Nov 23, 2019, 8:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.