ETV Bharat / state

ಸಚಿವ ಸ್ಥಾನದ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ: ಶ್ರೀಮಂತ ಪಾಟೀಲ - ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ: ಶ್ರೀಮಂತ ಪಾಟೀಲ

ಸಚಿವ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

Shreemant Patil
ಶ್ರೀಮಂತ ಪಾಟೀಲ
author img

By

Published : Jan 9, 2020, 4:24 PM IST

ಬೆಳಗಾವಿ/ಚಿಕ್ಕೋಡಿ: ಸಚಿವ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅವರು ಒಮ್ಮೆ ಮಾತು ಕೊಟ್ಟರೆ ಬದಲಿಸೋದಿಲ್ಲ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಶ್ರೀಮಂತ ಪಾಟೀಲ

ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಜೊತೆ ಈಗಾಗಲೇ ಮಾತನಾಡಿದ್ದೇವೆ. ಅವರು ನನಗೆ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಇದು ಕಾಗವಾಡ ಮತಕ್ಷೇತ್ರದ ಬಯಕೆಯೂ ಆಗಿದೆ ಎಂದರು.

ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ನನಗೆ ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆ. ರೂರಲ್ ಬೇಸ್ ಹಾಗೂ ರೈತರಿಗೆ ಸಂಬಂಧಿಸಿರುವ ಖಾತೆ ನೀಡಿದರೆ ನಿಭಾಯಿಸುವುದಾಗಿ ತಿಳಿಸಿದ್ದೇನೆ ಎಂದು ಹೇಳಿದರು.

Intro:ಸಚಿವ ಸ್ಥಾನ ನೀಡುತ್ತಾರೆ ಸಿಎಂ ಭರವಸೆ ನೀಡಿದ್ದಾರೆ : ಶ್ರೀಮಂತ ಪಾಟೀಲ
Body:
ಚಿಕ್ಕೋಡಿ :

ಸಚಿವ ಸ್ಥಾನ ನೀಡುತ್ತಾರೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಅವರ ಒಮ್ಮೆ ಮಾತ ಕೊಟ್ಟದ್ದಾರೆ ಅವರು ಎಂದು ಬದಲ ಮಾಡಿವುದಿಲ್ಲ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಜೊತೆ ಈಗಾಗಲೇ ಮಾತನಾಡಿದ್ದೇವೆ ಒಮ್ಮೆ ಮಾತನಾಡಿದರೆ ಆಯಿತು, ಸಿಎಂ ಯಡಿಯೂರಪ್ಪ ಸ್ಪಷ್ವವಾಗಿ ಹೇಳಿದ್ದಾರೆ‌. ಇದು ಕಾಗವಾಡ ಮತಕ್ಷೇತ್ರದ ಬಯಕೆ ಇದೆ. ಅವರು ಕೊಟ್ಟೆ ಕೊಡತಾರು ಯಾವುದೇ ರೀತಿ ಸಂಶಯವಿಲ್ಲ. ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ನನಗೆ ಸಚಿವ ಸ್ಥಾನ ಕೊಟ್ಟೆ ಕೊಡುತ್ತಾರೆ ಯಾವುದೇ ರೀತಿ ಸಂಶಯವಿಲ್ಲ, ರೂರಲ್ ಬೇಸ್ ಹಾಗೂ ರೈತರಿಗೆ ಸಂಬಂಧಿಸಿರುವ ಖಾತೆ ಇರಬೇಕು. ಜ.16, 17 ಕ್ಕೆ ಸಚಿವ ಮಾಡತ್ತೀನಿ ಅಂತಾ ಹೇಳಿದ್ದಾರೆ ಎಂದು ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.