ETV Bharat / state

ಮತ್ತೆ ಎಡವಿದ ಬೆಳಗಾವಿ ಜಿಲ್ಲಾಡಳಿತ: ವರದಿ ಬರುವ ಮುನ್ನ ಕ್ವಾರಂಟೈನ್​​ನಲ್ಲಿದ್ದ 600 ಮಂದಿ ಬಿಡುಗಡೆ

ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ‌ ಬಂದಿದ್ದ 600ಕ್ಕೂ ಅಧಿಕ ಜನರನ್ನು ಜಿಲ್ಲೆಯ ಸರ್ಕಾರಿ ಹಾಸ್ಟೆಲ್​ ಮತ್ತು ಲಾಡ್ಜ್​ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹಾಗೇ, ಅವರೆಲ್ಲರ ಗಂಟಲು ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಶಂಕಿತರನ್ನು ಜಿಲ್ಲಾಡಳಿತ ಬಿಟ್ಟು ಕಳುಹಿಸಿದೆ.

ಮತ್ತೆ ಎಡುವಿದ ಬೆಳಗಾವಿ ಜಿಲ್ಲಾಡಳಿತ: ವರದಿ ಬರುವ ಮುನ್ನ 600 ಕೊರೊನಾ ಸೋಂಕಿತರ ಬಿಡುಗಡೆ
ಮತ್ತೆ ಎಡುವಿದ ಬೆಳಗಾವಿ ಜಿಲ್ಲಾಡಳಿತ: ವರದಿ ಬರುವ ಮುನ್ನ 600 ಕೊರೊನಾ ಶಂಕಿತರ ಬಿಡುಗಡೆ
author img

By

Published : May 31, 2020, 2:39 PM IST

ಬೆಳಗಾವಿ: ಮಹಾರಾಷ್ಟ್ರದಿಂದ ಮರಳಿ ಬಂದು ಕ್ವಾರಂಟೈನಲ್ಲಿರಿಸಲಾಗಿದ್ದ 600 ಮಂದಿಯನ್ನು ವರದಿ ಬರುವ ಮುನ್ನವೇ ಬೆಳಗಾವಿ ‌ಜಿಲ್ಲಾಡಳಿತ‌ ಬಿಡುಗಡೆ ‌ಮಾಡಿದೆ.

ಮತ್ತೆ ಎಡವಿದ ಬೆಳಗಾವಿ ಜಿಲ್ಲಾಡಳಿತ: ವರದಿ ಬರುವ ಮುನ್ನ 600 ಕ್ವಾರಂಟೈನಿಗಳ ಬಿಡುಗಡೆ

ಮುಂಬೈ ಸೇರಿದಂತೆ ಹೊರ ರಾಜ್ಯಗಳಿಂದ‌ ಬಂದಿದ್ದ 600ಕ್ಕೂ ಅಧಿಕ ಜನರನ್ನು ಜಿಲ್ಲೆಯ ಸರ್ಕಾರಿ ಹಾಸ್ಟೆಲ್​ ಮತ್ತು ಲಾಡ್ಜ್​ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹಾಗೇ, ಅವರೆಲ್ಲರ ಗಂಟಲು ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಶಂಕಿತರನ್ನು ಜಿಲ್ಲಾಡಳಿತ ಬಿಟ್ಟು ಕಳುಹಿಸಿದೆ.

ಸರ್ಕಾರದ ಆದೇಶ ಬಂದ ಹಿನ್ನಲೆಯಲ್ಲಿ ಹಿಂದೆ-ಮುಂದೆ ನೋಡದೆ ಅಧಿಕಾರಿಗಳು ಎಲ್ಲರನ್ನು ಕ್ವಾರಂಟೈನ್​ ಕೇಂದ್ರದಿಂದ ಕಳಿಸಿದ್ದಾರೆ. ಸರ್ಕಾರದ ಈ ನಡೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಕೂಡ ಅಥಣಿಯಲ್ಲಿ ಕೊರೊನಾ ವರದಿ ಬರುವ ಮುನ್ನವೇ ಶಂಕಿತರನ್ನು ಬಿಟ್ಟು ಕಳುಹಿಸಲಾಗಿತ್ತು. ಬಳಿಕ ಅದರಲ್ಲಿರುವ 13 ಜನರಿಗೆ ಸೋಂಕು ದೃಢಪಟ್ಟಿತ್ತು. ಈ ಹಿಂದೆ ಯಡವಟ್ಟು ಮಾಡಿಕೊಂಡಿದ್ದರೂ ಬೆಳಗಾವಿ ಜಿಲ್ಲಾಡಳಿತ ಬುದ್ದಿ ಕಲಿಯದೆ ಮತ್ತೇ ಅದೇ ಸನ್ನಿವೇಶ ಮರುಕಳಿಸುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.