ETV Bharat / state

ಮಳೆ ನೀರು ತಡೆಯೋಕೆ ಪಿಪಿಇ ಕಿಟ್​ ಬಳಸ್ತಾರೆ ಈ ಆಸ್ಪತ್ರೆ ಸಿಬ್ಬಂದಿ..!

ವೈದ್ಯಕೀಯ ಸಿಬ್ಬಂದಿ ಬಳಸಿ ಸೂಕ್ಷ್ಮವಾಗಿ ವಿಲೇವಾರಿ ಮಾಡಬೇಕಾದ ಪಿಪಿಇ ಕಿಟ್, ಹೆಡ್​ ಕವರ್​​​​, ಮಾಸ್ಕ್​ಗಳನ್ನು ನಿರ್ವಹಿಸುವಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ppe kit
ಪಿಪಿಇ ಕಿಟ್​ಗಳು
author img

By

Published : Jul 1, 2020, 11:04 AM IST

ಬೆಳಗಾವಿ: ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಬಳಸುವ ಪಿಪಿಇ ಕಿಟ್​ಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಎಲ್ಲೆಂದರಲ್ಲಿ ಬಿಸಾಡಿರುವ ಆರೋಪ ಕೇಳಿ ಬರುತ್ತಿದೆ.

ಇಲ್ಲಿನ ಮಕ್ಕಳ ಐಸೋಲೇಷನ್​ ವಾರ್ಡ್​ನಲ್ಲಿ ಪಿಪಿಇ ಕಿಟ್​ಗಳನ್ನು ಎಸೆಯಲಾಗಿದ್ದು, ವಾರ್ಡ್​ನ ಹೊರಗೆ ವೈದ್ಯರು, ಶುಶ್ರೂಷಕರು ಬಳಸಿರುವ ಪಿಪಿಇ ಕಿಟ್​ಗಳನ್ನು, ಮಾಸ್ಕ್​, ಹೆಡ್​ ಕವರ್​, ಗ್ಲೌಸ್​ಗಳನ್ನು ಎಲ್ಲೆಂದರಲ್ಲಿ ಚೆಲ್ಲಲಾಗಿದೆ. ಸ್ವಚ್ಛತೆ ಹಾಗೂ ಸುರಕ್ಷತೆಗೆ ಆದ್ಯತ ನೀಡಬೇಕಾದ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವುದರಲ್ಲಿ ವಿಫಲರಾಗಿದ್ದಾರೆ.

ಪಿಪಿಇ ಕಿಟ್​ಗಳು

ಇದರ ಜೊತೆಗೆ ಕೆಲವೊಂದು ಕಡೆಗಳಲ್ಲಿ ಪಿಪಿಇ ಕಿಟ್​ಗಳನ್ನು ಮಳೆ ನೀರು ಆಸ್ಪತ್ರೆಯೊಳಗೆ ಬರದಂತೆ ತಡೆಯಲು ಬಳಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.