ETV Bharat / state

ಅಥಣಿ, ಕಾಗವಾಡ ಉಪಚುನಾವಣೆಗೆ ಅಧಿಕಾರಿಗಳು ಸಜ್ಜು: ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ - ಉಪಚುನಾವಣೆ ಸಿದ್ಧತೆ ತಯಾರಿ ಸುದ್ದಿ

ಬದಲಾದ ರಾಜ್ಯ ರಾಜಕಾರಣದಲ್ಲಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತಿದ್ದು, ಎರಡೂ ಕ್ಷೇತ್ರಗಳ ಮತದಾನಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಸಜ್ಜಾಗಿದ್ದಾರೆ. ಚುನಾವಣಾ ಅಕ್ರಮಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

ಪೂರ್ವ ಸಿದ್ದತೆ
author img

By

Published : Nov 13, 2019, 4:14 AM IST

ಅಥಣಿ : ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಪೂರ್ವ ಸಿದ್ಧತೆಯನ್ನು ಎರಡೂ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್​ ಎಂ.ಎನ್. ಬಳಿಗಾರ ತಿಳಿಸಿದ್ದಾರೆ.

ಅಥಣಿ ಮತ್ತು ಕಾಗವಾಡ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪೂರ್ವ ಸಿದ್ಧತೆ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ 22 ಸೆಕ್ಟೆರ್ ಅಧಿಕಾರಿ​ಗಳು, 18 ಫ್ಲೈಯಿಂಗ ಸ್ಕ್ವಾಡ್ ತಂಡ, 6 ವಿಡಿಯೋ ಸರ್ವಿಲೆನ್ಸ್ ತಂಡ, 2 ವಿಡಿಯೋ ವೀಕ್ಷಕ ತಂಡ, 1 ವೆಚ್ಚ ನಿರ್ವಹಣಾ ತಂಡ ಮತ್ತು 7 ಚೆಕ್ ಪೋಸ್ಟ್‌ಗಳಿಗೆ ಸ್ಟಾಟಿಕ್ ಸರ್ವಿಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

athani
ಅಧಿಕಾರಿಗಳ ಪತ್ರಿಕಾ ಪ್ರಕಟಣೆಯ ಪ್ರತಿ

ಕಾಗವಾಡ ಮತಕ್ಷೇತ್ರದಲ್ಲಿ 7 ಕಡೆ ಚೆಕ್‌ಪೋಸ್ಟ್​ಳನ್ನು ನಿರ್ಮಿಸಲಾಗಿದೆ. ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ಚಟುವಟಿಕೆ ಹಾಗೂ ಕುಂದು-ಕೊರತೆಗಳ ಬಗ್ಗೆ ದೂರು ಮತ್ತು ಸಲಹೆಗಾಗಿ 24*7 ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಸಲಹೆ ಮತ್ತು ದೂರುಗಳನ್ನು 0828289-251146ಗೆ ಕರೆ ಮಾಡಿ ತಿಳಿಸಬಹುದು.

Intro:ಅಥಣಿ ಮತ್ತು ಕಾಗವಾಡ ಉಪಚುನಾವಣೆ ಕುರಿತು ಪೂರ್ವ ಸಿದ್ದತೆಯನ್ನ ಎರಡು ಮತಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ ಎಮ್.ಎನ್.ಬಳಿಗಾರ ತಿಳಿಸಿದರು.Body:ಅಥಣಿ : ಅಥಣಿ ಮತ್ತು ಕಾಗವಾಡ ಉಪಚುನಾವಣೆ ಕುರಿತು ಪೂರ್ವ ಸಿದ್ದತೆಯನ್ನ ಎರಡು ಮತಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ ಎಮ್.ಎನ್.ಬಳಿಗಾರ ತಿಳಿಸಿದರು.

ಅವರು ಮಂಗಳವಾರ ೧೨ರಂದು ಪತ್ರಿಕಾ ಪ್ರಕಟಣೆ ಮಾಡಿದ ಎಮ್ ,ಎನ್,ಬಳಿಗಾರ್. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೆರೆಗೆ ೦೩-ಅಥಣಿ ವಿಧಾನಸಭೆಯ ಮತಕ್ಷೇತ್ರಕ್ಕೆ ೨೨ ಸೆಕ್ಟೆರ್ ಆಫೀಸರಗಳು, ೧೮ ಫ್ಲಾಯಿಂಗ ಸ್ಕಾಡ್ ತಂಡ, ೬ವಿಡಿಯೋ ಸರ್ವಲೈನ್ಸ್ ತಂಡ, ೨ ವಿಡಿಯೋ ವೀಕ್ಷಕ ತಂಡ,
೧ ವೆಚ್ಚ ನಿರ್ವಹಣಾ ತಂಡ ಮತ್ತು ೭ ಸ್ಪಾಂಟಿಕ ಸರ್ವಲೈನ್ಸ್ ತಂಡಗಳನ್ನು ರಚಿಸಲಾಗಿದ್ದು ಎಲ್ಲ ತಂಡಗಳು ಕಾರ್ಯನಿರತವಾಗಿವೆ. ಎಂದ ಅವರು
೦೪-ಕಾಗವಾಡ ವಿಧಾನಸಭಾ ಮತಕ್ಷೇತ್ರಕ್ಕೆ ೧೯ ಸೆಕ್ಟೆರ್ ಆಫೀಸರ್‌ಗಳು, ೧೮ ಫ್ಲಾಯಿಂಗ ಸ್ಕಾಡ್ ತಂಡ,೬ ವಿಡಿಯೋ ಸರ್ವಲೈನ್ಸ÷ತಂಡಗಳು,೨ ವಿಡಿಯೋ ವೀಕ್ಷಕ ತಂಡಗಳು, ೧ವೆಚ್ಚ ನಿರ್ವಹಣೆ ತಂಡ ಮತ್ತು ೭ ಸ್ಪಾö್ಯಟಿಕ ಸರ್ವಲೈನ್ಸ್ ತಂಡಗಳನ್ನು ರಚಿಸಲಾಗಿದ್ದು ಎಲ್ಲ ತಂಡಗಳು ಕಾರ್ಯನಿರತವಾಗಿವೆ.
ಅಥಣಿ ಮತಕ್ಷೇತ್ರಕ್ಕೆ ಸಂಬಧಿಸಿದ ೭ಕಡೆ(ಕೊಟ್ಟಲಗಿ,ತೆಲಸಂಗ,ಸಂಕ್ರಟ್ಟಿ,ಜನವಾಡ,ಕೊಹಳ್ಳಿ,ಕೊಕಟನೂರ,ಶೇಗುಣ ಶಿ)ಗಳಲ್ಲಿ ಚೆಕ್‌ಪೋಸ್ಟ್ಗಳನ್ನ ನಿರ್ಮಿಸಲಾಗಿದೆ.
ಅದೇರೀತಿ ಕಾಗವಾಡ ಮತಕ್ಷೇತ್ರಕ್ಕೆ ಸಂಬಧಿಸಿದ ೭ಕಡೆ (ಮದಭಾವಿ,ಬಳ್ಳಿಗೇರಿ,ಕಾಗವಾಡ-೨,ಮಂಗಸೂಳಿ,ಉಗಾರಖುರ್ದ,ಶಿರಗುಪ್ಪಿ(ಖೋತವಾಡಿಹತ್ತಿರ)
ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದೆ ಪ್ರತಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಚುನಾವಣೆ ಕುರಿತು ದೂರು ಮತ್ತು ಸಲಹೆಗಾಗಿ ತಹಶೀಲ್ದಾರ ಕಾರ್ಯಾಲಯ ಅಥಣಿ ಯಲ್ಲಿ ೨೪*೭ ಸಹಾಯವಾಣ ತೆರೆಯಲಾಗಿದ್ದು, ಸಹಾಯವಾಣ ಸಂಖ್ಯೆ; ೦೮೨೮೯-೨೫೧೧೪೬ಗೆ ದೂರು ಮತ್ತು ಸಲಹೆಗಾಗಿ ಕರೆ ಮಾಡಬಹುದು.
ಮಾನ್ಯ ಚುನಾವಣಾ ಆಯೋಗದ ದೂರು ಆ್ಯಪ್ ಸಿ-ವಿಜಿಲ್‌ನ್ನು ಡೌನಲೋಡ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ತಿಳುವಳಿಕೆಗಾಗಿ ಮಾಹಿತಿ ನೀಡಿದರು.

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.