ETV Bharat / state

ಇನ್ನೂ ಬರಲಿಲ್ಲ ಮುಖ್ಯಮಂತ್ರಿ ಯಡಿಯೂರಪ್ಪ.. ಬಾರದ ಸಿಎಂಗೆ ವೇದಿಕೆ, ಸಂತ್ರಸ್ತರಿಗೆ ಬಿಸಿಲೇ ಹೊದಿಕೆ.. - Athani news

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಕಾಯುತ್ತಿದ್ದ ಸಂತ್ರಸ್ತರು ಉರಿಬಿಸಿಲಿನಲ್ಲಿಯೇ ಕುಳಿತಿದ್ದರು. ಜಿಲ್ಲಾಡಳಿತ ಸಿಎಂಗಾಗಿ ಮಾತ್ರ ವೇದಿಕೆ ನಿರ್ಮಾಣ ಮಾಡಿದ್ದು ಸಾರ್ವಜನಿಕರು ಬಿಸಿಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಿಎಂ ಬರ್ತಾರ ಅಂತ ಬಿಸಿಲಲ್ಲಿ ಕಾದು ಕುಳಿತ ಸಂತ್ರಸ್ತರು
author img

By

Published : Oct 4, 2019, 12:25 PM IST

ಬೆಳಗಾವಿ : ನಿಗದಿತ ಸಮಯಕ್ಕೆ ಬಾರದ ಮುಖ್ಯಮಂತ್ರಿಗಾಗಿ ಉರಿಬಿಸಿಲಿನಲ್ಲಿಯೇ ಕಾಯುತ್ತ ಕುಳಿತ ಪ್ರಸಂಗ ಅಥಣಿ ನೆರೆ ಸಂತ್ರಸ್ತರಿಗೆ ಒದಗಿಬಂದಿತ್ತು. ಇದರಿಂದ ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಬರ್ತಾರೆ ಅಂತಾ ಬಿಸಿಲಿನಲ್ಲಿ ಕಾದು ಕುಳಿತ ಸಂತ್ರಸ್ತರು..

ಜಿಲ್ಲೆಯ ಅಥಣಿ ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಕಾಯುತ್ತಿದ್ದ ಸಂತ್ರಸ್ತರು ಸಿಎಂ ಬರುವಿಕೆಗಾಗಿ ಊರಿಬಿಸಿಲಿನಲ್ಲಿಯೇ ಕುಳಿತಿದ್ದರು. ಜಿಲ್ಲಾಡಳಿತ ಸಿಎಂಗಾಗಿ ಮಾತ್ರ ವೇದಿಕೆ ನಿರ್ಮಾಣ ಮಾಡಿದ್ದು, ಜನರು ಬಿಸಿಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಜನ ತಾಲೂಕು ಆಡಳಿತದ ವಿರುದ್ಧ ಹಿಡಿ ಶಾಪ ಹಾಕಿದರು.

Intro:ತಾಲೂಕು ಆಡಳಿತ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆBody:ಅಥಣಿ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನೇರೆ ಸಂತ್ರಸ್ತರ ಸ್ಥಳಗಳಿಗೆ ಭೇಟಿ ನೀಡಲಿರುವ ಸಿಎಂ ಯಡಿಯೂರಪ್ಪ ರವರು

ಅಥಣಿ ನೇರೆ ಸಂತ್ರಸ್ತರ ಅಳಿಲು ಆಲಿಸಬೇಕು ಎಂಬ ಹಿನ್ನೆಲೆಯಲ್ಲಿ ಬೇಟಿ ನೀಡುವ ಸಿಎಂ ಗೆ ತಾಲೂಕು ಆಡಳಿತ ಸಿಎಂ ಗೆ ಮಾತ್ರ ವೇದಿಕೆ ಇದೆ

ಏನು ನೆರೆ ಸಂತ್ರಸ್ತರಿಗೆ ಯಾವುದೇ ವೇದಿಕೆ ಇಲ್ಲದೆ ಬಿಸಿಲಲ್ಲಿ ಬಳಸುವಂತಾಗಿದೆ

ಸಿಎಂ ನೀಗದಿತ ಸಮಯಕ್ಕೆ ಸರಿಯಾಗಿ ಬರದೇ ಇರುವುದರಿಂದ ಸಾರ್ವಜನಿಕರು ಬಿಸಿಲಿನಲ್ಲಿ ಕುಡುವ ಪರಿಸ್ತಿತಿ ನಿರ್ಮಾಣ ವಾಗಿದೆ....

ತಾಲೂಕು ಆಡಳಿತ ವಿರುದ್ಧ ರೈತರು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ....Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.