ETV Bharat / state

ವ್ಯಾಪಾರಿಗೆ ನಕಲಿ ನೋಟು ನೀಡಿ ಪರಾರಿಯಾಗಿದ್ದ ಆರೋಪಿ ಬಂಧನ - ಬೆಳಗಾವಿ ಕ್ರೈಂ ನ್ಯೂಸ್​

ದೇವರ ಪೂಜಾ ಸಾಮಗ್ರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗೆ ವಂಚಿಸಿ ನಕಲಿ ನೋಟು ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

belagavi
ಆರೋಪಿ ಬಂಧಿಸಿದ ಪೊಲೀಸರು
author img

By

Published : Jan 11, 2020, 11:29 PM IST

ಬೆಳಗಾವಿ: ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ಜಾತ್ರೆಯಲ್ಲಿ ದೇವರ ಪೂಜಾ ಸಾಮಗ್ರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗೆ ವಂಚಿಸಿ ನಕಲಿ ನೋಟು ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ನಕಲಿ ನೋಟು‌ ನೀಡಿ ವಂಚಿಸಿರುವ ಬಗ್ಗೆ ವ್ಯಾಪಾರಿ ಸವದತ್ತಿ ಪೊಲೀಸ್ ‌ಠಾಣೆಯಲ್ಲಿಂದು ದೂರು ದಾಖಲಿಸಿದ್ದರು.‌ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈರಣ್ಣ ಮೂಲಿನಮನಿ (30) ಬಂಧಿತ ಆರೋಪಿ. ಬಂಧಿತನಿಂದ 100, 500 ರೂ. ಮುಖಬೆಲೆಯ 38,500 ರೂ. ನಕಲಿ ನೋಟು, ಮೊಬೈಲ್ ಫೋನ್​​ ಜಪ್ತಿ ಮಾಡಿಕೊಳ್ಳಲಾಗಿದೆ.

ಸವದತ್ತಿ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ನೇತೃತ್ವದ ‌ತಂಡ ಆರೋಪಿಯನ್ನು ಬಂಧಿಸಿದೆ.

Intro:ಕುಂಕುಮ ಭಂಡಾರ ವ್ಯಾಪಾರಿಗೆ ನಕಲಿ ನೋಟು ನೀಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್..

ಬೆಳಗಾವಿ:
ಕುಂಕುಮ-ಭಂಡಾರ, ತೆಂಗಿನಕಾಯಿ ವ್ಯಾಪಾರಿ ನಂಬಿಸಿ ನಕಲಿ ನೋಟು ನೀಡಿ ವಂಚಿಸಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.
ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾ ದೇವಿ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ನಕಲಿ ನೋಟು‌ ನೀಡಿ ವಂಚಿಸಿರುವ ಬಗ್ಗೆ ವ್ಯಾಪಾರಿ ಸವದತ್ತಿ ಪೊಲೀಸ್ ‌ಠಾಣೆಯಲ್ಲಿಂದು ದೂರು ದಾಖಲಿಸಿದ್ದರು.‌ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈರಣ್ಣ ಮೂಲಿನಮನಿ (30) ಬಂಧಿತ ಆರೋಪಿ.
ಬಂಧಿತನಿಂದ ನೂರು, ಐನೂರು ಮುಖಬೆಲೆಯ 38500 ರೂ, ನಕಲಿ ನೋಟು, ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಸವದತ್ತಿ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ನೇತೃತ್ವದ ‌ತಂಡ ಆರೋಪಿಯನ್ನು ಬಂಧಿಸಿದೆ.
--
KN_BGM_04_11_Savadatti_Nakali_Notu_nidi_Vanchane_7201786

KN_BGM_04_11_Savadatti_Nakali_Notu_nidi_Vanchane_1,2
Body:ಕುಂಕುಮ ಭಂಡಾರ ವ್ಯಾಪಾರಿಗೆ ನಕಲಿ ನೋಟು ನೀಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್..

ಬೆಳಗಾವಿ:
ಕುಂಕುಮ-ಭಂಡಾರ, ತೆಂಗಿನಕಾಯಿ ವ್ಯಾಪಾರಿ ನಂಬಿಸಿ ನಕಲಿ ನೋಟು ನೀಡಿ ವಂಚಿಸಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.
ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾ ದೇವಿ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ನಕಲಿ ನೋಟು‌ ನೀಡಿ ವಂಚಿಸಿರುವ ಬಗ್ಗೆ ವ್ಯಾಪಾರಿ ಸವದತ್ತಿ ಪೊಲೀಸ್ ‌ಠಾಣೆಯಲ್ಲಿಂದು ದೂರು ದಾಖಲಿಸಿದ್ದರು.‌ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈರಣ್ಣ ಮೂಲಿನಮನಿ (30) ಬಂಧಿತ ಆರೋಪಿ.
ಬಂಧಿತನಿಂದ ನೂರು, ಐನೂರು ಮುಖಬೆಲೆಯ 38500 ರೂ, ನಕಲಿ ನೋಟು, ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಸವದತ್ತಿ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ನೇತೃತ್ವದ ‌ತಂಡ ಆರೋಪಿಯನ್ನು ಬಂಧಿಸಿದೆ.
--
KN_BGM_04_11_Savadatti_Nakali_Notu_nidi_Vanchane_7201786

KN_BGM_04_11_Savadatti_Nakali_Notu_nidi_Vanchane_1,2
Conclusion:ಕುಂಕುಮ ಭಂಡಾರ ವ್ಯಾಪಾರಿಗೆ ನಕಲಿ ನೋಟು ನೀಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್..

ಬೆಳಗಾವಿ:
ಕುಂಕುಮ-ಭಂಡಾರ, ತೆಂಗಿನಕಾಯಿ ವ್ಯಾಪಾರಿ ನಂಬಿಸಿ ನಕಲಿ ನೋಟು ನೀಡಿ ವಂಚಿಸಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.
ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾ ದೇವಿ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ನಕಲಿ ನೋಟು‌ ನೀಡಿ ವಂಚಿಸಿರುವ ಬಗ್ಗೆ ವ್ಯಾಪಾರಿ ಸವದತ್ತಿ ಪೊಲೀಸ್ ‌ಠಾಣೆಯಲ್ಲಿಂದು ದೂರು ದಾಖಲಿಸಿದ್ದರು.‌ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈರಣ್ಣ ಮೂಲಿನಮನಿ (30) ಬಂಧಿತ ಆರೋಪಿ.
ಬಂಧಿತನಿಂದ ನೂರು, ಐನೂರು ಮುಖಬೆಲೆಯ 38500 ರೂ, ನಕಲಿ ನೋಟು, ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಸವದತ್ತಿ ಠಾಣೆಯ ಸಿಪಿಐ ಮಂಜುನಾಥ ನಡುವಿನಮನಿ ನೇತೃತ್ವದ ‌ತಂಡ ಆರೋಪಿಯನ್ನು ಬಂಧಿಸಿದೆ.
--
KN_BGM_04_11_Savadatti_Nakali_Notu_nidi_Vanchane_7201786

KN_BGM_04_11_Savadatti_Nakali_Notu_nidi_Vanchane_1,2
ETV Bharat Logo

Copyright © 2025 Ushodaya Enterprises Pvt. Ltd., All Rights Reserved.