ETV Bharat / state

ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಆರೋಪ... ಸಹಶಿಕ್ಷಕ ಅಮಾನತು! - chikodi news

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿರುವ ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಮಾಡಿದ ಸಹಶಿಕ್ಷಕ ರಾಜು ಮಡಿವಾಳರನ್ನು ಅಮಾನತ್ತು ಮಾಡಲಾಗಿದೆ.

A teacher accused of using government school children as laborers has been suspended

author img

By

Published : Jan 16, 2020, 10:50 PM IST

Updated : Jan 16, 2020, 11:08 PM IST

ಚಿಕ್ಕೋಡಿ: ಸರ್ಕಾರಿ ಶಾಲೆ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಮಾಡಿದ ಸಹಶಿಕ್ಷಕ ರಾಜು ಮಡಿವಾಳರನ್ನು ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ‌ ಬಿ.ಎ ಮೇಕನಮರಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಆರೋಪ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮ ನಗರದಲ್ಲಿರುವ ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಕೆಲಸ ಮಾಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಆಧಾರದ ಮೇಲೆ ವಿಚಾರಣೆಯನ್ನು ಕಾಯ್ದಿರಿಸಿ ಶಿಕ್ಷಕನನ್ನು ಅಮಾನತ್ತು ಮಾಡಲಾಗಿದೆ.

A teacher accused of using government school children as laborers has been suspended
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ ಮೇಕನಮರಡಿ ಅಮಾನತ್ತು ಆದೇಶ

ಶಿಕ್ಷಕ ರಾಜು ಮಡಿವಾಳರ ಅವರ ವರ್ತನೆಯನ್ನು ಕರ್ಣಾಟಕ ನಾಗರಿಕ ಸೇವಾ ವರ್ಗಿಕರನ ನಿಯಂತ್ರಣ ಮತ್ತು ಅಪೀಲು ನಿಯಮಗಳು 1957ರ ನಿಯಮ 10(ಡಿ) ರ ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ವರ್ಗೀಕರನ ನಿಯಂತ್ರಣ ಮತ್ತು ಅಫಿಲು ನಿಯಮಗಳು 1957ರ ನಿಯಮ 10 (ಡಿ) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ಆದೇಶಿಸುತ್ತೆನೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ ಮೇಕನಮರಡಿ ಆದೇಶಿಸಿದ್ದಾರೆ.

Intro:ಶಾಲಾ ಸಹ ಶಿಕ್ಷಕ ಅಮಾನತ್ತುBody:

ಚಿಕ್ಕೋಡಿ :

ಸರ್ಕಾರಿ ಶಾಲಾ ಮಕ್ಕಳನ್ನು ಕೂಲಿ ಕಾರ್ಮಿಕರಂತೆ ಬಳಕೆ ಮಾಡಿದ ಸಹಶಿಕ್ಷಕ ರಾಜು ಮಡಿವಾಳರ ಅವರನ್ನು ಅಮಾನತ್ತಿನಲ್ಲಿಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿ ಇವರು ಆದೇಶಿಸಿದ್ದಾರೆ.

ಚಿಕ್ಕೋಡಿ ಪಟ್ಟಣದ ರಾಮ ನಗರದಲ್ಲಿರುವ ಈ ಶಾಲಾ ಸಹ ಶಿಕ್ಷಕ ರಾಜು ಮಡಿವಾಳರ ಅವರ ವರ್ತನೆಯನ್ನು ಕರ್ಣಾಟಕ ನಾಗರಿಕ ಸೇವಾ ವರ್ಗಿಕರನ ನಿಯಂತ್ರಣ ಮತ್ತು ಅಪೀಲು ನಿಯಮಗಳು 1957ರ ನಿಯಮ 10(ಡಿ) ರ ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ ವರ್ಗೀಕರನ ನಿಯಂತ್ರನ ಮತ್ತು ಅಫಿಲು ನಿಯಮಗಳು 1957ರ ನಿಯಮ 10 (ಡಿ) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ಆದೆಶಿಸುತ್ತೆನೆಂದು ಚಿಕ್ಕೋಡಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ.ಎ ಮೇಕನಮರಡಿ ಆದೇಶಿಸಿದ್ದಾರೆ.

ವಿಡಿಯೋ 1 & 2 : ಕೆಲಸದಲ್ಲಿ ಬಳಕೆ ಮಾಡಿದ ವಿದ್ಯಾರ್ಥಿಗಳ ವಿಡಿಯೋ

ವಿಡಿಯೋ 3 : ರಾಜು ಮಡಿವಾಳರ - ಅಮಾನತ್ತುಗೊಂಡಿರುವ ಶಿಕ್ಷಕ

ಪೋಟೋ 1 : ಅಮಾನತುಗೊಂಡಿರುವ ಪತ್ರ

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Jan 16, 2020, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.