ETV Bharat / state

40 ಅಡಿ ಆಳದ‌ ತೆರೆದ ಬಾವಿಗೆ ಬಿದ್ದ ಶ್ವಾನ:‌ ಅಗ್ನಿಶಾಮಕ ಸಿಬ್ಬಂದಿ‌ಯಿಂದ ರಕ್ಷಣೆ - ಬೆಳಗಾವಿ ಜಿಲ್ಲೆಯ ವಡಗಾವಿಯ ನಾಜರ್ ಕ್ಯಾಂಪ್

ಬೆಳಗಾವಿ ಜಿಲ್ಲೆಯ ವಡಗಾವಿಯ ನಾಜರ್ ಕ್ಯಾಂಪ್ ಬಳಿ ಬಾವಿಗೆ ಬಿದ್ದ ಶ್ವಾನವನ್ನು,ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

A dog that fell into an open well
40 ಅಡಿ ಆಳದ‌ ತೆರೆದ ಬಾವಿಗೆ ಬಿದ್ದ ಶ್ವಾನ
author img

By

Published : Jan 21, 2020, 1:30 PM IST

ಬೆಳಗಾವಿ: ಜಿಲ್ಲೆಯ ವಡಗಾವಿಯ ನಾಜರ್ ಕ್ಯಾಂಪ್ ಬಳಿ 40 ಅಡಿ ಆಳದ ತೆರೆದ ಬಾವಿಗೆ ಬಿದ್ದ ಶ್ವಾನವನ್ನು ಸುರಕ್ಷಿತವಾಗಿ ಮೇಲೆ‌ ಎತ್ತಲಾಗಿದೆ.

ಕಾಲು‌ಜಾರಿ ಬಾವಿಯಲ್ಲಿ ಬಿದ್ದ ನಾಯಿ ಚೀರಾಡತೊಡಗಿದ್ದನ್ನು ಗಮನಿಸಿದ ಸ್ಥಳೀಯರು , ಬೆಳಗಾವಿ ಅನಿಮಲ್ ವೆಲ್‌ಫೇರ್ ಅಸೋಸಿಯೇಷನ್ ಸಿಬ್ಬಂದಿಗೆ ಮಾಹಿತಿ‌ ನೀಡಿದ್ದಾರೆ. ತಕ್ಷಣ ರಕ್ಷಣಾ ಸಾಮಗ್ರಿ ಜತೆ ಸ್ಥಳಕ್ಕೆ ಆಗಮಿಸಿದ್ದ ಸಂಸ್ಥೆ ಸದಸ್ಯರು ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ರಕ್ಷಣಾ ಕಾರ್ಯ ವಿಫವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

40 ಅಡಿ ಆಳದ‌ ತೆರೆದ ಬಾವಿಗೆ ಬಿದ್ದ ಶ್ವಾನ

ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ನಾಯಿಯನ್ನು ರಕ್ಷಿಸಿದ್ದಾರೆ. ಬಾವಾ ಸಂಸ್ಥೆ, ಅಗ್ನಿಶಾಮಕ ಸಿಬ್ಬಂದಿಯ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿರುವ ಸಾರ್ವಜನಿಕರು ತೆರೆದ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

Intro:40 ಅಡಿ ಆಳದ‌ ತೆರೆದ ಬಾವಿಗೆ ಬಿದ್ದ ಶ್ವಾನವನ್ನು‌ ರಕ್ಷಿಸಿದ ಅಗ್ನಿಶಾಮಕ ‌ದಳದ‌ ಸಿಬ್ಬಂದಿ‌

ಬೆಳಗಾವಿ:
ಇಲ್ಲಿನ ವಡಗಾವಿಯ ನಾಜರ್ ಕ್ಯಾಂಪ್ ಬಳಿ
40 ಅಡಿ ಆಳದ ತೆರೆದ ಬಾವಿಗೆ ಬಿದ್ದ ಶ್ವಾನವನ್ನು ಸುರಕ್ಷಿತವಾಗಿ ಮೇಲೆ‌ ಎತ್ತಲಾಗಿದೆ.
ಕಾಲು‌ಜಾರಿ ಬಾವಿಯಲ್ಲಿ ಬಿದ್ದ ನಾಯಿ ಚಿರಾಡತೊಡಗಿದ್ದನ್ನು ಗಮನಿಸಿದ ಸ್ಥಳೀಯರು ‌ಬೆಳಗಾವಿ ಎನಿಮಲ್ ವೆಲ್‌ಫೇರ್ ಅಸೋಸಿಯೇಷನ್ ಸಿಬ್ಬಂದಿಗೆ ಮಾಹಿತಿ‌ ನೀಡಿದ್ದಾರೆ. ತಕ್ಷಣ ರಕ್ಷಣಾ ಸಾಮಗ್ರಿ ಜತೆ ಸ್ಥಳಕ್ಕೆ ಆಗಮಿಸಿದ್ದ ಸಂಸ್ಥೆ ಸದಸ್ಯರು ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ರಕ್ಷಣಾ ಕಾರ್ಯ ವಿಫವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ನಾಯಿಯ ರಕ್ಷಿಸಿದ್ದಾರೆ.
ಬಾವಾ ಸಂಸ್ಥೆ, ಅಗ್ನಿಶಾಮಕ ಸಿಬ್ಬಂದಿಯ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿರುವ
ಸಾರ್ವಜನಿಕರು ತೆರೆದ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಬಾವಿಗೆ ಬಿದ್ದ ನಾಯಿಯ ರಕ್ಷಣೆ ಮಾಡುತ್ತಿರುವ ವಿಡಿಯೋವನ್ನು ‌ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.
--
KN_BGM_01_21_Kolave_Baviyalli_Bidda_Dog_Rakshane_7201786Body:40 ಅಡಿ ಆಳದ‌ ತೆರೆದ ಬಾವಿಗೆ ಬಿದ್ದ ಶ್ವಾನವನ್ನು‌ ರಕ್ಷಿಸಿದ ಅಗ್ನಿಶಾಮಕ ‌ದಳದ‌ ಸಿಬ್ಬಂದಿ‌

ಬೆಳಗಾವಿ:
ಇಲ್ಲಿನ ವಡಗಾವಿಯ ನಾಜರ್ ಕ್ಯಾಂಪ್ ಬಳಿ
40 ಅಡಿ ಆಳದ ತೆರೆದ ಬಾವಿಗೆ ಬಿದ್ದ ಶ್ವಾನವನ್ನು ಸುರಕ್ಷಿತವಾಗಿ ಮೇಲೆ‌ ಎತ್ತಲಾಗಿದೆ.
ಕಾಲು‌ಜಾರಿ ಬಾವಿಯಲ್ಲಿ ಬಿದ್ದ ನಾಯಿ ಚಿರಾಡತೊಡಗಿದ್ದನ್ನು ಗಮನಿಸಿದ ಸ್ಥಳೀಯರು ‌ಬೆಳಗಾವಿ ಎನಿಮಲ್ ವೆಲ್‌ಫೇರ್ ಅಸೋಸಿಯೇಷನ್ ಸಿಬ್ಬಂದಿಗೆ ಮಾಹಿತಿ‌ ನೀಡಿದ್ದಾರೆ. ತಕ್ಷಣ ರಕ್ಷಣಾ ಸಾಮಗ್ರಿ ಜತೆ ಸ್ಥಳಕ್ಕೆ ಆಗಮಿಸಿದ್ದ ಸಂಸ್ಥೆ ಸದಸ್ಯರು ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ರಕ್ಷಣಾ ಕಾರ್ಯ ವಿಫವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ನಾಯಿಯ ರಕ್ಷಿಸಿದ್ದಾರೆ.
ಬಾವಾ ಸಂಸ್ಥೆ, ಅಗ್ನಿಶಾಮಕ ಸಿಬ್ಬಂದಿಯ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿರುವ
ಸಾರ್ವಜನಿಕರು ತೆರೆದ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಬಾವಿಗೆ ಬಿದ್ದ ನಾಯಿಯ ರಕ್ಷಣೆ ಮಾಡುತ್ತಿರುವ ವಿಡಿಯೋವನ್ನು ‌ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.
--
KN_BGM_01_21_Kolave_Baviyalli_Bidda_Dog_Rakshane_7201786Conclusion:40 ಅಡಿ ಆಳದ‌ ತೆರೆದ ಬಾವಿಗೆ ಬಿದ್ದ ಶ್ವಾನವನ್ನು‌ ರಕ್ಷಿಸಿದ ಅಗ್ನಿಶಾಮಕ ‌ದಳದ‌ ಸಿಬ್ಬಂದಿ‌

ಬೆಳಗಾವಿ:
ಇಲ್ಲಿನ ವಡಗಾವಿಯ ನಾಜರ್ ಕ್ಯಾಂಪ್ ಬಳಿ
40 ಅಡಿ ಆಳದ ತೆರೆದ ಬಾವಿಗೆ ಬಿದ್ದ ಶ್ವಾನವನ್ನು ಸುರಕ್ಷಿತವಾಗಿ ಮೇಲೆ‌ ಎತ್ತಲಾಗಿದೆ.
ಕಾಲು‌ಜಾರಿ ಬಾವಿಯಲ್ಲಿ ಬಿದ್ದ ನಾಯಿ ಚಿರಾಡತೊಡಗಿದ್ದನ್ನು ಗಮನಿಸಿದ ಸ್ಥಳೀಯರು ‌ಬೆಳಗಾವಿ ಎನಿಮಲ್ ವೆಲ್‌ಫೇರ್ ಅಸೋಸಿಯೇಷನ್ ಸಿಬ್ಬಂದಿಗೆ ಮಾಹಿತಿ‌ ನೀಡಿದ್ದಾರೆ. ತಕ್ಷಣ ರಕ್ಷಣಾ ಸಾಮಗ್ರಿ ಜತೆ ಸ್ಥಳಕ್ಕೆ ಆಗಮಿಸಿದ್ದ ಸಂಸ್ಥೆ ಸದಸ್ಯರು ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ರಕ್ಷಣಾ ಕಾರ್ಯ ವಿಫವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ನಾಯಿಯ ರಕ್ಷಿಸಿದ್ದಾರೆ.
ಬಾವಾ ಸಂಸ್ಥೆ, ಅಗ್ನಿಶಾಮಕ ಸಿಬ್ಬಂದಿಯ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿರುವ
ಸಾರ್ವಜನಿಕರು ತೆರೆದ ಬಾವಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.
ಬಾವಿಗೆ ಬಿದ್ದ ನಾಯಿಯ ರಕ್ಷಣೆ ಮಾಡುತ್ತಿರುವ ವಿಡಿಯೋವನ್ನು ‌ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.
--
KN_BGM_01_21_Kolave_Baviyalli_Bidda_Dog_Rakshane_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.