ETV Bharat / state

ಐಎಂಐ ಹಗರಣ: ಶಾಸಕ ಜಮೀರ್ ಅಹ್ಮದ್​ ಆಪ್ತನಿಗೂ ED ಕಂಟಕ - ಶಾಸಕ ಜಮೀರ್ ಅಹ್ಮದ್​ ಮನೆ ಮೇಲೆ ಇಡಿ ದಾಳಿ

ಜಮೀರ್ ಅಹ್ಮದ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮುಜಾಹೀದ್ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಐ ಹಗರಣದ ರೂವಾರಿ ಮನ್ಸೂರ್​ ಖಾನ್​ಗೆ ನೆರವು ನೀಡಿದ್ದ ಆರೋಪ ಮುಜಾಹಿದ್ ಮೇಲಿದೆ.

zameer ahmed close friend to be face ED probe
ಶಾಸಕ ಜಮೀರ್ ಅಹ್ಮದ್​ ಆಪ್ತನಿಗೂ ED ಕಂಟಕ
author img

By

Published : Aug 5, 2021, 9:38 PM IST

ಬೆಂಗಳೂರು: ಜಮೀರ್ ಅಹ್ಮದ್​, ರೋಷನ್ ಬೇಗ್ ಮಾತ್ರವಲ್ಲದೇ ಫ್ರೆಜರ್ ಟೌನಿನ ಎಂ.ಎಂ ಸ್ಟ್ರೀಟ್ ನಲ್ಲಿರುವ ಜಮೀರ್ ಆಪ್ತ ಮುಜಾಹೀದ್ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

zameer ahmed close friend to be face ED probe
ಮುಜಾಹೀದ್ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ

ಜಮೀರ್ ಆಪ್ತವಲಯದಲ್ಲಿ ಮುಜಾಹೀದ್ ಪ್ರಮುಖನಾಗಿದ್ದ. ಈ ಹಿಂದೆ ಶಿವಾಜಿನಗರದಿಂದ ಕಾರ್ಪೋರೇಟರ್ ಚುನಾವಣೆಯಲ್ಲಿ ಸ್ಪರ್ಧಿಸಿ ಈತ ಸೋತಿದ್ದ. ಮುಂಬರುವ ಕಾರ್ಪೊರೇಟರ್ ಚುನಾವಣೆಯಲ್ಲಿ ಫ್ರೆಜರ್ ಟೌನ್ ಅಭ್ಯರ್ಥಿ ಎಂದೇ ಮುಜಾಹಿದ್ ಬಿಂಬಿತನಾಗಿದ್ದ.

zameer ahmed close friend to be face ED probe
ಶಾಸಕ ಜಮೀರ್ ಅಹ್ಮದ್​ ಆಪ್ತನಿಗೂ ED ಕಂಟಕ

IMA ಹಗರಣದ ರೂವಾರಿ ಮನ್ಸೂರ್​ ಖಾನ್​ಗೆ ನೆರವು ನೀಡಿದ್ದ ಆರೋಪ ಮುಜಾಹಿದ್ ಮೇಲಿದೆ. ಮನ್ಸೂರ್ ದೇಶ ಬಿಡುವಾಗ ಏರ್​ಪೋರ್ಟ್ ವರೆಗೂ ಮುಜಾಹಿದ್ ಜೊತೆಗಿದ್ದ ಎನ್ನಲಾಗುತ್ತಿದೆ. ಮುಜಾಹಿದ್​ನನ್ನು ವಶಕ್ಕೆ ಪಡೆದು ಎಸ್ಐಟಿ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: IMA ಹಗರಣ: ಮಾಜಿ ಸಚಿವ ರೋಷನ್ ಬೇಗ್​ ನಿವಾಸ, ಮುಂಬೈನ 4 ಕಡೆ ಇಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.