ETV Bharat / state

ಯುವರತ್ನ ಟೀಸರ್ ಸಖತ್ ಹಿಟ್ : ಅಪ್ಪು ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು! - ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟೀಸರ್ ಬಿಡುಗಡೆಯಾದ ಕೆಲ ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಮೆಂಟ್​​​ ಪಡೆದು ದಾಖಲೆ ಬರೆದಿದೆ.

ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಭಿಮಾನಿಗಳು
author img

By

Published : Nov 12, 2019, 1:04 PM IST

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟೀಸರ್ ಬಿಡುಗಡೆ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಯುಟ್ಯೂಬ್​​ನಲ್ಲಿ ಹೊಸ ಹವಾ ಸೃಷ್ಠಿಸಿದೆ.

ಈ ಖುಷಿಯನ್ನ ಚಿತ್ರತಂಡ ಆಚರಣೆ ಮಾಡಿದ್ದು, ಯುವರತ್ನ ಚಿತ್ರೀಕರಣದ ವೇಳೆ ಪುನೀತ್ ಭೇಟಿ ಮಾಡಿರುವ ಅವರ ಫ್ಯಾನ್ಸ್ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಯುವರತ್ನ ಚಿತ್ರ ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು. ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ಚಿತ್ರವನ್ನು ಮುಂದಿನ ವರ್ಷ ರಿಲೀಸ್ ಮಾಡಲು ಪ್ಲಾನ್ ಮಾಡಿದೆ.

ರಾಜಕುಮಾರ್​ ಚಿತ್ರದ ಬಿಗ್ ಸಕ್ಸಸ್ ನಂತರ ಪವರ್ ಸ್ಟಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಚಿತ್ರದಲ್ಲಿ ಮತ್ತೆ ಒಂದಾಗಿದ್ದು, ಚಿತ್ರದ ಪವರ್ ಮತ್ತಷ್ಟು ಹೆಚ್ಚಾಗಿದೆ.

Intro:" ಯುವರತ್ನ" ಟೀಸರ್ ಸಖತ್ ಹಿಟ್ ಅಪ್ಪು ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಅಭಿಮಾನಿಗಳು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಚಿತ್ರದ ಟೀಸರ್ ಇತ್ತೀಚಿಗಷ್ಟೇ ರಿಲೀಸಾಗಿತ್ತು..ಅಲ್ಲದೆ ಯುವರತ್ನ ಟೀಸರ್ ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು
ಇದುವರೆಗೂ ಅತಿ ಹೆಚ್ಚು ಕಮೆಂಟ್ಸ್ ಪಡೆದಿರೋ ಟೀಸರ್ ಇದಾಗಿದೆ‌, ಟೀಸರ್ ಬಿಡುಗಡೆಯಾದ ಕೆಲವೆ ದಿನಗಳಲ್ಲಿ1 ಲಕ್ಷಕ್ಕೂ ಹೆಚ್ಚು ಕಮೆಂಟ್ಸನ್ನ ಯುವರತ್ನ ಟೀಸರ್ ಪಡೆದು ದಾಖಲೆ ಬರೆದಿದೆ.ಅಲ್ಲದೆ ಈ ಖುಷಿಯನ್ನ ಇವತ್ತು ಯುವರತ್ನ ಚಿತ್ರೀಕರಣದ ವೇಳೆ ಪುನೀತ್ ಫ್ಯಾನ್ಸ್ ಅಪ್ಪು ರನ್ನು ಯುವರತ್ನ ಸೆಟ್ ನಲ್ಲಿ ಬೇಟಿ ಮಾಡಿ, ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆBody:ಯುವರತ್ನ ಚಿತ್ರ ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು. ಬಹುತೇಕ ಶೂಟಿಂಗ್ ಮುಗಿಸಿರುವಚಿತ್ರತಂಡಯುವರತ್ನ ಚಿತ್ರವನ್ನು ಮುಂದಿನ ವರ್ಷ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ರಾಜಕುಮಾರ ಚಿತ್ರದ ಬಿಗ್ ಸಕ್ಸಸ್ ನಂತ್ರ ಪವರ್ ಸ್ಟಾರ್ ಹಾಗು ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಚಿತ್ರದಲ್ಲಿ ಮತ್ತೆ ಒಂದಾಗಿದ್ದು ಚಿತ್ರದ ಪವರ್ ಮತ್ತಷ್ಟು
ಹೆಚ್ಚಾಗಿದೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.