ETV Bharat / state

ಗ್ರಹಣ ನಿಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!? - ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?

ಇಂದು ಸೂರ್ಯ ಗ್ರಹಣ ಹಿನ್ನೆಲೆ ವಿಧಾನಸೌಧದಲ್ಲಿ ಜನರೇ ಇಲ್ಲದಂತಾಗಿತ್ತು. ಇತ್ತ ಸಚಿವ ಆರ್​ ಅಶೋಕ್​ ಕಚೇರಿಗೆ ದೂಪ ಹಾಕಿದ್ದು ವಿಶೇಷವಾಗಿತ್ತು.

wrrfddd
ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?
author img

By

Published : Dec 26, 2019, 5:59 PM IST

ಬೆಂಗಳೂರು: ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ಇಂದು ವಿಧಾನಸೌಧಕ್ಕೂ ತಟ್ಟಿತ್ತು. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಧೂಪ ಹಾಕಿ ಪೂಜೆ ನೆರವೇರಿಸಲಾಯಿತು.

ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!?
ಶಕ್ತಿ ಸೌಧ ಇಂದು ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಗ್ರಹಣ ಮುಗಿಯುವ ತನಕ ಬಹುತೇಕ ಸಿಬ್ಬಂದಿ, ಅಧಿಕಾರಿಗಳು ಸಚಿವಾಲಯದ ಕಚೇರಿಗಳತ್ತ ಸುಳಿಯಲಿಲ್ಲ. ಗ್ರಹಣ ಮುಗಿಯುತ್ತಿದ್ದ ಹಾಗೆ ಕಚೇರಿ ಸಿಬ್ಬಂದಿ ಪೂಜೆ ಮಾಡಿದರು. ಬಳಿಕ ಸಚಿವರ ಕಚೇರಿ ಹಾಗೂ ಸಹಾಯಕ ಕಾರ್ಯದರ್ಶಿಗಳ ಕಚೇರಿಯಲ್ಲಿ ಧೂಪ ಹಾಕಲಾಯಿತು.

ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಕಂದಾಯ ಸಚಿವರ ಚೇಂಬರ್​ನಿಂದ ಭರ್ಜರಿ ಸಾಂಬ್ರಾಣಿ ಧೂಪ ಹೊರ ಬರುತ್ತಿತ್ತು. ಹೀಗಾಗಿ ವಿಕಾಸಸೌಧ ಮೂರನೇ ಮಹಡಿಯಲ್ಲಿ ಕಾರಿಡಾರ್ ನಲ್ಲಿ ಧೂಪದ ಹೊಗೆ ಆವರಿಸಿತ್ತು.

Intro:Body:KN_BNG_02_RASHOKOFFICE_DHOOPA_SCRIPT_7201951

ಸಚಿವ ಆರ್.ಅಶೋಕ್ ಕಚೇರಿಗೆ ಧೂಪದ ಹೊಗೆ ಹಾಕಿದ್ದೇಕೆ?

ಬೆಂಗಳೂರು: ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ಇಂದು ವಿಧಾನಸೌಧಕ್ಕೂ ತಟ್ಟಿತ್ತು. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಧೂಪ ಹಾಕಿ ಪೂಜೆಯನ್ನೂ ನೆರವೇರಿಸಲಾಯಿತು.

ಶಕ್ತಿ ಸೌಧ ಇಂದು ಬೆಳಗ್ಗೆ ಸಿಬ್ಬಂದಿಗಳಿಲ್ಲದೆ ಬಿಕೋ ಅನ್ನುತ್ತಿತ್ತು. ಗ್ರಹಣ ಮುಗಿಯುವ ತನಕ ಬಹುತೇಕ ಸಿಬ್ಬಂದಿ, ಅಧಿಕಾರಿಗಳು ಸಚಿವಾಲಯದ ಕಚೇರಿಗಳತ್ತ ಸುಳಿಯಲಿಲ್ಲ. ಇತ್ತ ಆರ್.ಅಶೋಕ್ ವಿಧಾನಸೌಧ ಕಚೇರಿಯಲ್ಲಿ ಸಿಬ್ಬಂದಿ ಸಣ್ಣದಾಗಿ ಪೂಜೆಯನ್ನೂ ನೆರವೇರಿಸಿದರು.

ಗ್ರಹಣ ಮುಗಿಯುತ್ತಿದ್ದ ಹಾಗೆ ಕಚೇರಿ ಸಿಬ್ಬಂದಿ ಪೂಜೆ ಕಾರ್ಯ ಕೈಗೊಂಡರು. ಬಳಿಕ ಸಚಿವರ ಕಚೇರಿ ಹಾಗೂ ಅವರ ಸಹಾಯಕ ಕಾರ್ಯದರ್ಶಿಗಳ ಕಚೇರಿಯಲ್ಲಿ ಧೂಪವನ್ನು ಹಾಕಲಾಯಿತು.

ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಕಂದಾಯ ಸಚಿವರ ಚೇಂಬರ್ ನಿಂದ ಭರ್ಜರಿ ಸಾಂಬ್ರಾಣಿ ಧೂಪ ಹೊರ ಬರುತ್ತಿತ್ತು. ಹೀಗಾಗಿ ವಿಕಾಸಸೌಧ ಮೂರನೆ ಮಹಡಿಯಲ್ಲಿ ಕಾರಿಡಾರ್ ನಲ್ಲಿ ಧೂಪದ ಹೊಗೆ ಆವರಿಸಿತ್ತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.