ETV Bharat / state

ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಹುಲಿ ಸಂರಕ್ಷಣೆ ಕುರಿತು ಕಾರ್ಯಾಗಾರ

author img

By

Published : Jul 30, 2019, 8:36 AM IST

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಶಾಲಾ ಮಕ್ಕಳಿಗೆ ಹುಲಿಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಹುಲಿ ಸಂರಕ್ಷಣೆ ಕುರಿತು ಕಾರ್ಯಾಗಾರ.

ಆನೇಕಲ್: ನಿನ್ನೆ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಇದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಶಾಲಾ ಮಕ್ಕಳಿಗೆ ಹುಲಿಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಹುಲಿ ಸಂರಕ್ಷಣೆ ಕುರಿತು ಕಾರ್ಯಾಗಾರ

ಬನ್ನೇರುಘಟ್ಟ ಉದ್ಯಾನದಲ್ಲಿ ಎಂಟು ಹುಲಿ ಮರಿಗಳನ್ನ ಹುಲಿ ಸಫಾರಿಯಲ್ಲಿ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಇಂದಿರಾ ಗಾಂಧಿ ಆವರಣದಲ್ಲಿ ಬಿಟ್ಟಿರುವ ಎಂಟೂ ಹುಲಿಗಳು ಲವಲವಿಕೆಯಿಂದ ಪ್ರಾಣಿ ಪ್ರಿಯರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿವೆ. ಹಾಗೆಯೇ ನಿನ್ನೆ ಪಾರ್ಕ್‍ನಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರ ಪ್ರಾಣಿ ಹುಲಿಯ ಚಲನವಲನ, ಹುಲಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಮೂಲಕ ಅಂತಾರಾಷ್ಟ್ರೀಯ ಹುಲಿ ದಿನಕ್ಕೆ ಚಾಲನೆ ನೀಡಲಾಯಿತು.

ಇನ್ನು 100 ವರ್ಷಗಳ ಹಿಂದೆ ಪ್ರಪಂಚದಲ್ಲಿ ಒಂದು ಸಾಕಷ್ಟು ಹುಲಿಗಳು ಜೀವಸುತ್ತಿದ್ದವು. ಸದ್ಯ ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಆದ್ದರಿಂದ ಹುಲಿ ಸಂತತಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಬನ್ನೇರುಘಟ್ಟ ಉದ್ಯಾನದ ವ್ಯಾಪ್ತಿಯಲ್ಲಿ ಸದ್ಯ 29 ಹುಲಿಗಳಿವೆ. ನಿನ್ನೆ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಮಗವಾಗಿ ನೂರಾರು ಜನರು ವನ್ಯಧಾಮಗಳಿಗೆ ಭೇಟಿ ನೀಡಿ ಹುಲಿ ವೀಕ್ಷಣೆ ಮಾಡಿದ್ದಾರೆ.

Intro:KN_BNG_ANKL_01-29_WORLD TIGERS DAY_PKG_MUNIRAJU-KA10020.
ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಹುಲಿ ಸಂರಕ್ಷಣೆ ಕುರಿತು ಅರಿವಿನ ಕಾರ್ಯಾಗಾರ.

ಆನೇಕಲ್.
ಆಂಕರ್ -- ವಿಶ್ವದಾದ್ಯಂತ ಇಂದು ಅಂತರ್ ರಾಷ್ಟ್ರೀಯ ಹುಲಿ ದಿನಾಚರಣೆಯನ್ನ ಆಚರಿಸಲಾಗುತ್ತಿದೆ. ವಿಶ್ವದಲ್ಲೇ ಒಂದು ರಾಜಧಾನಿಗೆ ಹತ್ತರವಾಗಿರುವ ಐಕೈಕ ಮೃಗಾಲಯ ಎಂಬ ಖ್ಯಾತಿಗೆ ಒಳಗಾಗಿರೋ ಬನ್ನೇರುಘಟ್ಟ ಜೈವಿಕ ಉಧ್ಯಾನದಲ್ಲಿ ಶಾಲಾ ಮಕ್ಕಳಿಗೆ ಹುಲಿಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಫ್ಲೋ…..
ವಾಒ1: ಮೃಗಾಲಯಗಳಲ್ಲಿ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬನ್ನೇರುಘಟ್ಟ ಉಧ್ಯಾನದಲ್ಲಿ ನಿನ್ನೆಯಷ್ಟೇ ಎಂಟು ಹುಲಿಮರಿಗಳನ್ನ ಹುಲಿ ಸಫಾರಿಯಲ್ಲಿ ವೀಕ್ಷಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ, ಇಂದಿರಾ ಗಾಂಧಿ ಆವರಣದಲ್ಲಿ ಬಿಟ್ಟಿರುವ ಎಂಟೂ ಹುಲಿಗಳು ಲವಲವಿಕೆಯಿಂದ ಪ್ರಾಣಿ ಪ್ರಿಯರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿವೆ. ಹಾಗೆಯೇ ಇಂದು ಪಾರ್ಕ್‍ನಲ್ಲಿ ಶಾಲಾ ಮಕ್ಕಳಿಗೆ ರಾಷ್ಟ್ರ ಪ್ರಾಣಿ ಹುಲಿಯ ಚಲನ ವಲನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಮೂಲಕ ಅಂತರ್ ರಾಷ್ಟ್ರೀಯ ಹುಲಿ ದಿನಕ್ಕೆ ಚಾಲನೆ ನೀಡಲಾಯಿತು.

ಬೈಟ್1: ಡಾ ವನಶ್ರೀ ಸಿಂಗ್, ಇಡಿ ಬಿಬಿಪಿ.

ವಾಒ2: ಇಷ್ಟು ದಿನ ಹುಲಿಯನ್ನ ಪೊಟೊದಲ್ಲಿ ನೋಡುತ್ತಿದ್ದ ಶಾಲಾ ಮಕ್ಕಳು ತೀರಾ ಹತ್ತಿರದಿಂದ ಹುಲಿಗಳನ್ನ ನೋಡಿ ಸಕತ್ ಎಂಜಾಯ್ ಮಾಡಿದರು, ಸುಮಾರು 100 ವರ್ಷಗಳ ಹಿಂದೆ ವಿಶ್ವದಲ್ಲಿ 1 ಲಕ್ಷ ಹುಲಿಗಳು ಇದ್ದವು. ಆದರೆ ಈಗ ಅವುಗಳ ಸಂಖ್ಯೆ3600ಕ್ಕೆ ಇಳಿದಿದೆ ಅದರಲ್ಲೂ ಬನ್ನೇರುಘಟ್ಟ ಉಧ್ಯಾನದ ಪರಿಧಿಯಲ್ಲಿ 29 ಹುಲಿಗಳಿವೆ. ಮನುಷ್ಯನ ಸ್ವಾರ್ಥಕ್ಕೆ ಹೆಚ್ಚುತ್ತಿರುವ ಕಲ್ಲು ಕ್ವಾರಿ, ಕಾಂಕ್ರಿಟ್ ಕಾಡುಗಳ ವೃದ್ದಿಗೊಳ್ಳುತ್ತಿರುವುದರಿಂದ ಅರಣ್ಯಗಳು ನಾಶಗೊಳ್ಳುತ್ತಿವೆ. ಕಾಡು ಕಡಿಮೆಗೊಳ್ಳುತ್ತಿದ್ದು ಪ್ರಾಣಿ-ಮನುಷ್ಯನ ಸಂಕರ್ಷ ಹೆಚ್ಚಾಗುತ್ತಲೇ ಇದೆ, ಹೀಗಾಗಿ ಮಕ್ಕಳಿಗೆ ಕಾಡನ್ನ ಬೆಳೆಸುವ ಮೂಲಕ ಹುಲಿಗಳನ್ನ ಯಾಕೆ ಸಂರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಉಧ್ಯಾನದ ವತಿಯಿಂದ ಶಿಬಿರಗಳನ್ನು ನಡೆಸಿದರು. ನೂರಾರು ಮಕ್ಕಳು ಹುಲಿ ಸಂರಕ್ಷಣೆ ನಮ್ಮ ಹೊಣೆ ಎನ್ನುವ ಘೋಷ ವಾಕ್ಯಗಳನ್ನು ಮನಗಾಣುವ ಮುಖಾಂತರ ಹುಲಿಗಳನ್ನು ಉಳಿಸುವ ಉಪಾಯಗಳನ್ನು ಕಲಿತರು.

ಬೈಟ್2: ಡಾ ಸೋಮಶೇಖರ್, ವೈಧ್ಯಾಧಿಕಾರಿ ಬಿಬಿಪಿ.
ಬೈಟ್3: ಅಮಲಾ, ಶಿಕ್ಷಣಾಧಿಕಾರಿ, ಬಿಬಿಪಿ.

ವಾಒ3: ಹುಲಿ ಸಂತತಿ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇಡೀ ಪ್ರಪಂಚವೇ ಹುಲಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ ಸಜ್ಜಾಗಬೇಕಿದೆ..

Body:KN_BNG_ANKL_01-29_WORLD TIGERS DAY_PKG_MUNIRAJU-KA10020.

Conclusion:KN_BNG_ANKL_01-29_WORLD TIGERS DAY_PKG_MUNIRAJU-KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.