ETV Bharat / state

ಖಾಸಗಿ ಕಟ್ಟಡದ ನಿರ್ಮಾಣದ ವೇಳೆ ಮಣ್ಣು ಕುಸಿತ : ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ - ಮಣ್ಣಿನಡಿ‌ ಸಿಲುಕಿದ್ದ ಕಾರ್ಮಿಕನ ರಕ್ಷಣೆ

ಖಾಸಗಿ ಕಟ್ಟಡ ನಿರ್ಮಾಣ ಹಂತದ ವೇಳೆ ಮಣ್ಣು ಕುಸಿದಿದೆ.‌ ರಸ್ತೆ ಬದಿ ಮಣ್ಣು ತೆಗೆಯುತ್ತಿದ್ದರಿಂದ ಮಣ್ಣು ಕುಸಿತವಾಗಿದೆ‌‌.. ಮಣ್ಣು ಹೊರ ತೆಗೆಯುತ್ತಿದ್ದ ವೇಳೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಣ್ಣಿನಡಿ ಸಿಲುಕಿದ್ದ..

rescue
rescue
author img

By

Published : Jun 26, 2021, 3:51 PM IST

ಬೆಂಗಳೂರು : ಶಂಕರ್ ನಾಗ್ ಸರ್ಕಲ್ ಬಳಿಯ ಕೆಂಪೇಗೌಡ ಲೇಔಟ್​ನಲ್ಲಿ ನೂತನವಾಗಿ ಕಟ್ಟಲಾಗುತ್ತಿದ್ದ ಖಾಸಗಿ ಕಟ್ಟಡದ ನಿರ್ಮಾಣ ಹಂತದ ವೇಳೆ ಮಣ್ಣು ಕುಸಿದಿದೆ.‌ ರಸ್ತೆ ಬದಿ ಮಣ್ಣು ತೆಗೆಯುತ್ತಿದ್ದರಿಂದ ಮಣ್ಣು ಕುಸಿತವಾಗಿದೆ‌‌. ಇನ್ನು, ಮಣ್ಣು ಹೊರ ತೆಗೆಯುತ್ತಿದ್ದ ವೇಳೆ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಣ್ಣಿನಡಿ ಸಿಲುಕಿದ್ದಾನೆ.

ಇದನ್ನೂ ಓದಿ : ನಾನು ಕೃಷಿಕ, ಗದ್ದೆಯಲ್ಲಿ ಉಳುಮೆ ಮಾಡಿ ಅಭ್ಯಾಸವಿದೆ : ಕೃಷಿ ಸಚಿವ ಬಿ ಸಿ ಪಾಟೀಲ್

ಕೂಡಲೇ ಹನುಮಂತನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ರಾಮ​ನಾಥ್ ಕೋವಿಂದ್​ ಆಗಮನ ವೇಳೆ ಟ್ರಾಫಿಕ್​ ಜಾಮ್​​: ಆ್ಯಂಬುಲೆನ್ಸ್​ನಲ್ಲಿ ಪ್ರಾಣ ಬಿಟ್ಟ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.