ETV Bharat / state

ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನ.. ವಿಡಿಯೋ - ಮಹಿಳೆ ಆ್ಮಹತ್ಯೆ

ಪತಿ ಟೈಲರಿಂಗ್ ಕೆಲಸ ಮಾಡುತ್ತಿದ್ರೆ ಹೆಂಡತಿ‌ ಕೊತ್ತನೂರಿನ ದಿಣ್ಣೆ ರಸ್ತೆಯಲ್ಲಿರುವ ಇನ್ಟ್ರಿಂಗ್​​ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ದಂಪತಿ ನಡುವೆ ವಿರಸ ಮೂಡಿತ್ತು‌..

women-tries-to-commit-suicide-in-bangalore
ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನ..ವಿಡಿಯೋ
author img

By

Published : Jan 30, 2021, 8:45 PM IST

ಬೆಂಗಳೂರು : ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆಂದು ಕಟ್ಟಡ ಏರಿದ್ದ ನೇತ್ರ ಎಂಬಾಕೆ ಸಹದ್ಯೋಗಿಗಳ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾಳೆ‌. ಪುಟ್ಟೇನಹಳ್ಳಿ ಆರ್​​​ಬಿ ಲೇಔಟ್​​​ನಲ್ಲಿ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ಪುಟ್ಟೇನಹಳ್ಳಿಯ ಮಾರುತಿನಗರದ ನೇತ್ರಾವತಿ ಮೂಲತಃ ಬನ್ನೂರಿನವರಾಗಿದ್ದು, 2018ರಲ್ಲಿ ಸಿದ್ದರಾಜು ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು‌.

ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನ..

ಪತಿ ಟೈಲರಿಂಗ್ ಕೆಲಸ ಮಾಡುತ್ತಿದ್ರೆ ಹೆಂಡತಿ‌ ಕೊತ್ತನೂರಿನ ದಿಣ್ಣೆ ರಸ್ತೆಯಲ್ಲಿರುವ ಇನ್ಟ್ರಿಂಗ್​​ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚಿಗೆ ದಂಪತಿ ನಡುವೆ ವಿರಸ ಮೂಡಿತ್ತು‌.

ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ನೇತ್ರಾವತಿ ಕೆಲಸ ಮಾಡುತ್ತಿದ್ದ ಕಟ್ಟಡದ 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದು, ಸಹೋದ್ಯೋಗಿಗಳು ಸರಿಯಾದ ಸಮಯಕ್ಕೆ ಬಂದು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರದ ಅಪಾರ್ಟ್​ಮೆಂಟ್​ಗಳ ಬಳಿ ಸುಳಿದಾಡುತ್ತಿರುವ ಚಿರತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.