ETV Bharat / state

ಎಚ್ಚರ! ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಪೀಕುವ ಜನರಿದ್ದಾರೆ! - ಬೆಂಗಳೂರಿನಲ್ಲಿ ಯುವತಿಗೆ ಕೆಲಸ ಕೊಡಿಸುವುದಾಗಿ ವಂಚನೆ

ಬೆಂಗಳೂರಿನ ಯುವತಿಯೊಬ್ಬರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ₹1.97 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Fraud for employing young woman in bangalore
ಯವತಿಗೆ ವಂಚನೆ
author img

By

Published : Dec 19, 2019, 12:06 PM IST

ಬೆಂಗಳೂರು: ಕೆಲಸ ಕೊಡಿಸುವುದಾಗಿ ಅಸಲಿ ಕಂಪೆನಿಗಳ ಹೆಸರಿನಲ್ಲಿ‌‌ ವ್ಯಕ್ತಿಯೊಬ್ಬ ಯುವತಿಗೆ ₹1.97 ಲಕ್ಷ ವಂಚಿಸಿರುವ ಪ್ರಕರಣ ನಡೆದಿದೆ.

Fraud for employing young woman in bangalore

ಲಕ್ಷ್ಮಿ ಎಂಬುವವರಿಗೆ ಉದ್ಯೋಗ ಕೊಡಿಸುವುದಾಗಿ ಶೈನ್.ಕಾಂ ಹೆಸರಿನಲ್ಲಿ ವಂಚಿಸಲಾಗಿದೆ. ಕೆಲಸಕ್ಕಾಗಿ ಯುವತಿಯು ಈ ವೆಬ್‌ಸೈಟ್‌ನಲ್ಲಿ ತನ್ನ ವಿವರಗಳನ್ನ ನೋಂದಾಯಿಸಿದ್ದರು. ಈ ಮೂಲಕ ಆರೋಪಿ ಮಹಿಳೆಯಿಂದ ₹1.97 ಲಕ್ಷ ಪಡೆದಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಕೆಲಸ ಕೊಡಿಸುವುದಾಗಿ ಯುವತಿಯಿಂದ 1.97 ಲಕ್ಷ ಪೀಕಿದ ವಂಚಕ

ಬೆಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ ಅಸಲಿ ಕಂಪೆನಿಗಳ ಹೆಸರಿನಲ್ಲಿ‌‌ ವಂಚಕರು ಮೋಸ ಮಾಡುವವರಿಗೇನು ರಾಜಧಾನಿಯಲ್ಲಿ‌ ಪ್ರತಿನಿತ್ಯ‌ ನಡೆಯುತ್ತಲೇ ಇರುತ್ತದೆ.‌ ಅದೇ ರೀತಿ ಕೆಲಸ ಕೊಡಿಸುವ ನೆಪದಲ್ಲಿ ಯುವತಿಗೆ ಲಕ್ಷಾಂತರ ರೂ.ಟೋಪಿ ಹಾಕಿರುವ ಘಟನೆ ನಡೆದಿದೆ.
ಉದ್ಯೋಗ ಹುಡುಕುತ್ತಿದ್ದ ಯುವತಿಗೆ ಶೈನ್.ಕಾಂ ಹೆಸರಿನಲ್ಲಿ ವಂಚನೆಯಾಗಿದೆ. ಲಕ್ಷ್ಮಿ ಎಂಬಾಕೆ ಮೋಸಹೋದ ಯುವತಿ. ರೆಸ್ಯೂಮ್, ರಿಜಿಸ್ಟ್ರೇಷನ್ ಹೆಸರಿನಲ್ಲಿ ಹಂತ ಹಂತವಾಗಿ 1.97 ಲಕ್ಷ ರೂ. ಪಡೆದು ಯಾಮರಿಸಿದ್ದಾರೆ..
ಕೆಲಸಕ್ಕಾಗಿ ಯುವತಿಯಯ ಶೈನ್.ಕಾಂನಲ್ಲಿ ತನ್ನ ವಿವರಗಳನ್ನ ಅಪ್ಲೋಡ್ ಮಾಡಿದ್ದರು.‌ ಈಕೆಯ ಪ್ರೊಫೈಲ್ ನೋಡಿ ಕರೆ ಮಾಡಿದ್ದ ವಂಚಕ ಕರೆ ಮಾಡಿ ಕೆಲಸದ ಆಮಿಷವೊಡ್ಡಿ ಹಣ ಪಡೆದು ನಾಪತ್ತೆಯಾಗಿದ್ದಾನೆ. ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.