ETV Bharat / state

ನಾಳೆ ವಿಧಾನ ಪರಿಷತ್ ಚುನಾವಣೆ : ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ - ಮೇಲ್ಮನೆ ಸಭಾಪತಿ ಸ್ಥಾನ

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೇಲ್ಮನೆ ಸಭಾಪತಿ ಸ್ಥಾನ ಜೆಡಿಎಸ್‌ಗೆ ಲಭಿಸಿರುವುದರಿಂದ ಜೆಡಿಎಸ್​​​​ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಇಂದು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು..

vip-enforcement-for-jds-members
ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ
author img

By

Published : Feb 8, 2021, 5:52 PM IST

ಬೆಂಗಳೂರು : ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ನಾಳೆ ಸದನದಲ್ಲಿ ಕಡ್ಡಾಯವಾಗಿ ಎಲ್ಲ ಜೆಡಿಎಸ್ ಸದಸ್ಯರು ಹಾಜರಾಗುವಂತೆ ವಿಧಾನಪರಿಷತ್​ನ ಜೆಡಿಎಸ್ ಮುಖ್ಯ ಸಚೇತಕ ಎನ್.ಅಪ್ಪಾಜಿಗೌಡ ಅವರು ಸದಸ್ಯರಿಗೆ ವಿಪ್ ಜಾರಿಮಾಡಿದ್ದಾರೆ.

ಇಂದಿನಿಂದ ಸದನ ಮುಗಿಯುವವರೆಗೂ ಕಲಾಪಗಳಲ್ಲಿ ಸದಸ್ಯರು ಹಾಜರಾಗಬೇಕೆಂದು ವಿಪ್​​​ನಲ್ಲಿ ಸೂಚಿಸಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೇಲ್ಮನೆ ಸಭಾಪತಿ ಸ್ಥಾನ ಜೆಡಿಎಸ್‌ಗೆ ಲಭಿಸಿರುವುದರಿಂದ ಜೆಡಿಎಸ್​​​​ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಇಂದು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಈಗಾಗಲೇ ಉಪಸಭಾಪತಿ ಸ್ಥಾನ ಬಿಜೆಪಿ ಪಾಲಾಗಿದೆ.

ಇದನ್ನೂ ಓದಿ: ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ಇಲ್ಲ: ಶ್ರೀಮಂತ ಪಾಟೀಲ್ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.