ETV Bharat / state

ದೇವರಿಗೊಂದು ಪೂಜಾರಪ್ಪನಿಗೊಂದು ಹುಂಡಿ: ಭಗವಂತನಿಗೆ ಪಂಗನಾಮ ಹಾಕ್ತಿದ್ದ ಅರ್ಚಕನ ಸ್ಥಿತಿ ಏನಾಯ್ತು?

author img

By

Published : Jan 28, 2020, 10:11 AM IST

ದೇವರ ಆರಾಧನೆ ಮಾಡುವ ಇಲ್ಲೊಬ್ಬ ಪೂಜಾರಿ ದೇವರಿಗೆ ವಂಚನೆ ಎಸಗಿರುವ ಪ್ರಕರಣ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

Villagers Protest on Fraud, Villagers Protest on Fraud Priest, Villagers Protest on Fraud Priest in Bangalore, ವಂಚನೆ ಪೂಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ, ಬೆಂಗಳೂರಿನಲ್ಲಿ ವಂಚನೆ ಪೂಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ, ವಂಚನೆ ಪೂಜಾರಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಸುದ್ದಿ,
ಭಗವಂತನಿಗೆ ಪಂಗನಾಮ ಹಾಕ್ತಿದ್ದ ಅರ್ಚಕನ ಸ್ಥಿತಿ ಏನಾಯ್ತು ಗೊತ್ತ

ಬೆಂಗಳೂರು​: ಜನರನ್ನು ಯಾಮಾರಿಸಿ ದೇವರ ಬಗೆಗಿನ ಭಕ್ತರ ನಂಬಿಕೆಯನ್ನೇ ಬಂಡವಾಳವಾಗಿಸಿ ವಂಚಿಸುತ್ತಿದ್ದ ಪೂಜಾರಿ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿರುವ ಘಟನೆ ಬಿಳೇಕಳ್ಳಿಯ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದಲ್ಲಿ ಈ ಪೂಜಾರಪ್ಪ ತನ್ನದೇ ಆದ ಪ್ರತ್ಯೇಕ ಹುಂಡಿ ಇಟ್ಟಿದ್ದನಂತೆ. ಇದನ್ನು ಕಂಡು ಊರಿನ ಜನರು ಮುಜರಾಯಿ ಇಲಾಖೆಗೆ ದೂರು ನೀಡಿದ್ದರು. ಇಲಾಖೆ ಅಧಿಕಾರಿಗಳು ಈ ಬಗ್ಗೆ ಒಮ್ಮೆ ಪರಿಶೀಲಿಸಿ ದೂರು ನಿಜವೆಂದು ಗೊತ್ತಾದರೂ ಸುಮ್ಮನಾಗಿದ್ದರು ಅನ್ನೋದು ಗ್ರಾಮಸ್ಥರ ಆರೋಪ.

ಭಗವಂತನಿಗೊಂದು ಪೂಜಾರಪ್ಪನಿಗೊಂದು ಹುಂಡಿ!

ಪೂಜಾರಪ್ಪ ತನ್ನದೇ ಆದ ಹುಂಡಿಯನ್ನು ಇಟ್ಟಿದ್ದರಿಂದ ಇಡೀ ಗ್ರಾಮವೇ ಈತನ ವಿರುದ್ಧ ತಿರುಗಿ ನಿಂತಿದೆ. ಪ್ರತ್ಯೇಕ ಹುಂಡಿಯ ವಿಚಾರ ಎಲ್ಲರಿಗೂ ಗೊತ್ತಾಗಿದ್ದು, ಈ ಬಗ್ಗೆ ಪಂಚಾಯಿತಿ ಕೂಡ ನಡೆದಿದೆ. ದೇವಸ್ಥಾನ, ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಅಲ್ಲಿನ ಅಧಿಕಾರಿಗಳೇ ಬಂದು ಈತನಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕೂಡ, ಈ ಆಸಾಮಿ ತನ್ನ ಚಾಳಿ ಬಿಟ್ಟಿರಲಿಲ್ಲ. ಇದನ್ನು ಗಮನಿಸಿದ ಜನರು ಸಾಕಷ್ಟು ಬಾರಿ ಎಚ್ಚರಿಕತೆ ನೀಡಿದ್ದರೂ ಆತ ಹಳೆಯ ಚಾಳಿ ಮುಂದುವರಿಸಿದ್ದ. ಹೀಗಾಗಿ ಗ್ರಾಮಸ್ಥರು ಪೂಜಾರಪ್ಪನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಮುಜರಾಯಿ ಇಲಾಖೆ ಈ ಪೂಜಾರಪ್ಪನನ್ನು ಈ ದೇವಸ್ಥಾನದಿಂದ ವಜಾಗೊಳಿಸುವುದಕ್ಕೆ ನಿರ್ಧರಿಸಿದೆ.

Intro:Kn_bng_03_27_hundi_protest_pkg_ka10020
--------------------------
ದೇವರಿಗೊಂದು ಹುಂಡಿ ಪೂಜಾರಿಗೊಂದು ಹುಂಡಿ, ದೇವರಿಗೆ ಪಂಗನಾಮ ಹಾಕಿದ ಪೂಜಾರಿ ವಿರುದ್ದ ಪ್ರತಿಭಟನೆ.
ಬೆಂಗಳೂರು/ಬಿಳೇಕಳ್ಳಿ;
ಆಂಕರ್: ದೇವ್ರು ದಿಂಡ್ರು ಅಂದ್ರೆ ಒಳಿತು ಮಾಡುವಾಗ ಪ್ರೋತ್ಸಾಹ, ಕೆಡಕು ಮಾಡುವಾಗ ಅದೊಂದು ಶಿಕ್ಷೆ ನೀಡುವ ಸದಾ ನಮ್ಮನ್ನು ಕಾಯುವ ನಂಬಿಕೆಯಷ್ಟೇ. ಆದ್ರೆ ಇಲ್ಲೊಬ್ಬ ದೇವರ ಆರಾಧನೆ ಮಾಡುವ ಪೂಜಾರಿ ದೇವರಿಗೆ ದೋಖಾ ಮಾಡಿದ್ರೆ ನಮ್ಮ-ನಿಮ್ಮಂತ ಜನ ದೇವರಂದ್ರೆ ಏನೆಂದುಕೊಳ್ಳಬೇಕು ಅಂತ.....

ವಾಯ್ಸ್ : ಪೂಜಾರಿ ಜನ್ರನ್ನ ಯಾಮಾರಿಸಿ ದೇವರ ನಂಬಿಕೆಯನ್ನೇ ಭಂಡವಾಳವಾಗಿಸಿ ವಂಚಿಸುತ್ತಿದ್ದ. ಆತನ ಹೆಸ್ರಿ ನಾರಾಯಣರಾವ್ ಅಂತ. ಇದು ಬಿಳೇಕಳ್ಳಿಯ ಈ ಸೋಮೇಶ್ವರನ ದೇವಸ್ಥಾನದಲ್ಲಿ ಇಂತಹ ಅವ್ಯವಹಾರಕ್ಕೆ ಕೈ ಹಾಕಿ ಸಿಕ್ಕಿ ಬಿದ್ದಿದ್ದಾನೆ. ಇದನ್ನು ಮನಗಂಡು ಊರಿನ ಜನರು ಮುಜರಾಯಿ ಇಲಾಖೆಗೆ ದೂರು ನೀಡಿ ದೇವರು ನೋಡಿಕೊಳ್ಳಲಿ ಎಂದು ಕೈ ತೊಳೆದುಕೊಂಡಿದ್ರು. ಆದ್ರೆ ಮುಜರಾಯಿ ಇಲಾಖೆ ಅಧಿಕಾರಿ ಒಮ್ಮೆ ಪರಿಶೀಲಿಸಿ ದೂರು ನಿಜವೆಂದು ಪರಿಗಣಿಸಿ ಸುಮ್ಮನಾಗಿದ್ದರು. ಇದರಿಂದ ಪ್ರಯೋಜನವಿಲ್ಲ ಅಂತ ತಿಳದ ಜನ ಒತ್ತಡದ ಗುಂಪಾಗಿ ಪ್ರತಿಭಟನೆ ಮಾಡುವ ಮುಖಾಂತ್ರ ನ್ಯಾಯಕ್ಕಾಗಿ ಆಗ್ರಹಿಸಿದ್ರು. . . ಬರಿ ಪೂಜೆ ಪುರಸ್ಕಾರ ಮಾಡಿಕೊಂಡಿದ್ರೆ ಈತನಿಗೆ ಇವತ್ತು ಈ ಪರಿಸ್ಥಿತಿ ಬರ್ತಾಯಿರಲಿಲ್ಲ.. ಯೇಸ್.. ಈ ಪೂಜಾರಪ್ಪ ಎಷ್ಟು ಹುಷಾರು ಅಂದ್ರೆ ದೇವಸ್ಥಾನದಲ್ಲಿ ಪೂಜಾರಪ್ಪ ತನ್ನದೇ ಆದ ಹುಂಡಿಯನ್ನೆ ಇಟ್ಟಿದ್ನಂತೆ.. ಇದ್ರಿಂದಲೇ ಇದೀಗ ಇಡೀ ಗ್ರಾಮವೇ ಈತನ ವಿರುದ್ಧ ನಿಂತಿದೆ..
ಬೈಟ್ : ನಾರಾಯಣ್, ಸ್ಥಳಿಯರು..(ಬಿಳಿ ಅಂಗಿ, ಕಪ್ಪು ಮುಖ)
ವಾಯ್ಸ್ : ಇನ್ನು ಈತನ ಹುಂಡಿಯ ವಿಚಾರ ಎಲ್ಲಾರಿಗು ಗೊತ್ತಾಗಿ ನಂತರ ಪಂಚಾಯಿತಿ ಕೂಡ ನಡೆದಿದೆ.. ಇನ್ನು ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರತ್ತೆ.. ಇದ್ರಿಂದ ಅಲ್ಲಿನ ಅಧಿಕಾರಿಗಳೆ ಬಂದು ಈತನಿಗೆ ವಾರ್ನಿಂಗ್ ನೀಡಿದ್ರು.. ಆದ್ರು ಕೂಡ ಈ ಆಸಾಮಿ ತನ್ನ ಚಾಳಿ ಬಿಟ್ಟಿರಲಿಲ್ಲ.. ದೇವಸ್ಥಾನದ ಹುಂಡಿಗೆ ಭಕ್ತಾದಿಗಳು ಹಣ ಹಾಕದ‌ ಹಾಗೆ ಮಾಡಿ ನಂತರ ತನ್ನ ಹುಂಡಿಗೆ ಹಣ ಬೀಳುವಂತೆ ಮಾಡಿಕೊಳ್ತಾಯಿದ್ದ.. ಇನ್ನು ಇದನ್ನ ಗಮನಿಸಿದ ಜನರು ಸಾಕಷ್ಟು ಬಾರಿ ವಾರ್ನಿಂಗ್ ನೀಡಿದ್ರು.. ಆದ್ರೆ ಈತ ಬದಲಾಗಲಿಲ್ಲ.. ಹೀಗಾಗಿ ಇಂದು ಬಿಳೇಕಳ್ಳಿಯಲ್ಲಿ ಈ ಪೂಜಾರಪ್ಪನ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ರು..
ಬೈಟ್ : ಕೃಷ್ಣಪ್ಪ, ಸಿಓ.. ಮುಜರಾಯಿ ಇಲಾಖೆ..
ವಾಯ್ಸ್ : ಸದ್ಯ ಮುಜರಾಯಿ ಇಲಾಖೆಯವರು ಈ ಪೂಜಾರಪ್ಪನನ್ನು ಈ ದೇವಸ್ಥಾನದಿಂದ ತೆಗೆಯೋದಕ್ಕೆ ನಿರ್ಧಾರ ಮಾಡಿದ್ದಾರೆ.. ಒಟ್ಟಿನಲ್ಲಿ ದೇವರ ಪೂಜೆ ಮಾಡ್ಕೊಂಡು ದೇವರ ಹುಂಡಿಗೆ ಕೈ ಹಾಕ್ತಾಯಿದ್ದ ಆಸಾಮಿ ಇದೀಗ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗಿದೆ..
-ಮುನಿರಾಜು, ಈಟಿವಿ ಭಾರತ್ ಗಾಗಿ .ಆನೇಕಲ್.
Body:Kn_bng_03_27_hundi_protest_pkg_ka10020

Conclusion:Kn_bng_03_27_hundi_protest_pkg_ka10020

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.