ETV Bharat / state

ಪ್ರಯಾಗ್​ರಾಜ್​​ನಲ್ಲಿ ಸಿಲುಕಿದ್ದ ಕನ್ನಡಿಗರಿಗೆ ವಿಜಯೇಂದ್ರ ನೆರವಿನ ಹಸ್ತ.. - ಪ್ರಯಾಗ್​ರಾಜ್​​ನಲ್ಲಿ ಸಿಲುಕಿದ್ದ ಕನ್ನಡಿಗರು

ಕೊರೊನಾ ವೈರಸ್​ ಲಾಕ್​ಡೌನ್​ ನಿಂದಾಗಿ ಪ್ರಯಾಗ್​ರಾಜ್​ನಲ್ಲಿ ಸಿಲುಕಿದ್ದ 30 ಕನ್ನಡಿಗರನ್ನು ಬಸ್​​ ಮೂಲಕ ವಿಜಯೇಂದ್ರ ಸಾರಥ್ಯದಲ್ಲಿ ಕರ್ನಾಟಕಕ್ಕೆ ಕರೆ ತರಲಾಗಿದೆ.

Kannadigas stuck in Prayagraj
ಪ್ರಯಾಗ್​ರಾಜ್​​ನಲ್ಲಿ ಸಿಲುಕಿದ್ದ ಕನ್ನಡಿಗರು
author img

By

Published : May 9, 2020, 8:09 PM IST

ಬೆಂಗಳೂರು : ಉತ್ತರಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ಸಿಲುಕಿದ್ದ 30 ಕನ್ನಡಿಗರಿಗೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರ. ಕಾರ್ಯದರ್ಶಿ ವಿಜಯೇಂದ್ರ ನೆರವಿನ ಹಸ್ತ ಚಾಚಿದ್ದಾರೆ.

Kannadigas stuck in Prayagraj
ಪ್ರಯಾಗ್​ರಾಜ್​​ನಲ್ಲಿ ಸಿಲುಕಿದ್ದ ಕನ್ನಡಿಗರು..

ಉತ್ತರಪ್ರದೇಶದ ಪ್ರಯಾಗ್​​ರಾಜ್​ನಲ್ಲಿ ಸಿಲುಕಿದ್ದ 30 ಕನ್ನಡಿಗರು ವಾಪಸ್​ ಕರ್ನಾಟಕಕ್ಕೆ ಬರಲು ಬಿಎಸ್‌ವೈ ಪುತ್ರ ನೆರವಾಗಿದ್ದಾರೆ. ಈ ಕನ್ನಡಿಗರು ಲಾಕ್​ಡೌನ್​ಗೂ ಮುನ್ನ ಕಾಶಿ ಯಾತ್ರೆಗೆ ತೆರಳಿದ್ದರು. ಲಾಕ್​ಡೌನ್​ ಘೋಷಣೆ ಬಳಿಕ ಕಂಗಾಲಾಗಿ, ತಮಗೆ ಸಹಾಯ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ಈ ಬಗ್ಗೆ ಮಾಹಿತಿ ತಿಳಿದ ವಿಜಯೇಂದ್ರ, ಕನ್ನಡಿಗರು ಊರಿಗೆ ತಲುಪಲು ಬಸ್ ವ್ಯವಸ್ಥೆ ‌ಮಾಡಿಸಿದ್ದರು. ನಿನ್ನೆ ರಾತ್ರಿ ಬಸ್​ ಮೂಲಕ ಬೆಂಗಳೂರಿಗೆ ಕನ್ನಡಿಗರು ವಾಪಸ್​ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.