ರಾಜ್ಯದ ಕೆಲವೆಡೆ ಕೆಲವು ತರಕಾರಿಗೆ ಬೆಲೆ ಏರಿಕೆಯಾದರೆ ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಮೈಸೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿಯಲ್ಲಿ ತರಕಾರಿ ದರ ಹೀಗಿದೆ.
ಮೈಸೂರಲ್ಲಿ ಇಂದಿನ ತರಕಾರಿ ದರ :
- ಬೀನ್ಸ್ 13 ರೂ.
- ಟೊಮೆಟೊ 13 ರೂ.
- ಬೆಂಡೆಕಾಯಿ 12 ರೂ.
- ಸೌತೆಕಾಯಿ 20 ರೂ.
- ಗುಂಡು ಬದನೆ 8 ರೂ.
- ಕುಂಬಳಕಾಯಿ 6 ರೂ.
- ಹೀರೆಕಾಯಿ 20 ರೂ.
- ಪಡವಲಕಾಯಿ 7 ರೂ.
- ತೊಂಡೆಕಾಯಿ 35 ರೂ.
- ಹಾಗಲಕಾಯಿ 20 ರೂ.
- ದಪ್ಪ ಮೆಣಸು 35 ರೂ.
- ಸೋರೆಕಾಯಿ 10 ರೂ.
- ಬದನೆಕಾಯಿ ವೈಟ್ 10 ರೂ.
- ಕೋಸು 5 ರೂ.
- ಸೀಮೆಬದನೆ 08 ರೂ.
- ಬಜ್ಜಿ 35 ರೂ.
- ಮೆಣಸಿನಕಾಯಿ 25 ರೂ.
- ಕಾಲಿಪ್ಲವರ್ 18 ರೂ.
ಶಿವಮೊಗ್ಗ ತರಕಾರಿ ದರ ಯಥಾಸ್ಥಿತಿ:
- ಮೆಣಸಿನ ಕಾಯಿ- 30 ರೂ
- M.Z ಬೀನ್ಸ್-16 ರೂ.
- ರಿಂಗ್ ಬೀನ್ಸ್-16 ರೂ.
- ಎಲೆಕೋಸು ಚೀಲಕ್ಕೆ-200 ರೂ.
- ಬಿಟ್ ರೂಟ್-20 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-20 ರೂ.
- ಬಣ್ಣದ ಸೌತೆ-10 ರೂ.
- ಜವಳಿಕಾಯಿ-20 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸು-16 ರೂ.
- ಮೂಲಂಗಿ-16 ರೂ.
- ದಪ್ಪಮೆಣಸು-40 ರೂ.
- ಕ್ಯಾರೇಟ್-30 ರೂ.
- ನುಗ್ಗೆಕಾಯಿ-100 ರೂ.
- ಹೂ ಕೋಸು-200 ರೂ ಚೀಲಕ್ಕೆ.
- ಟೊಮೆಟೊ -8-10 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-25 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-16 ರೂ.
- ಬದನೆಕಾಯಿ-10 ರೂ.
- ಪಡುವಲಕಾಯಿ-26 ರೂ.
- ಕುಂಬಳಕಾಯಿ-30 ರೂ.
- ಹಸಿ ಶುಂಠಿ-40 ರೂ.
ದಾವಣಗೆರೆ ತರಕಾರಿ ಇಂದಿನ ದರ:
- ಟೊಮೆಟೊ-10 ರೂ
- ಬೀನ್ಸ್- 20 ರೂ
- ದಪ್ಪ ಮೆಣಸಿನ ಕಾಯಿ 30
- ಎಲೆಕೋಸು- 05
- ಬಿಟ್ ರೂಟ್-20 ರೂ.
- ಬೆಂಡೆಕಾಯಿ-30 ರೂ.
- ಹೀರೆಕಾಯಿ-40 ರೂ.
- ಹಾಗಲಕಾಯಿ- 30 ರೂ.
- ಜವಳಿಕಾಯಿ-25 ರೂ.
- ಎಳೆ ಸೌತೆಕಾಯಿ-22 ರೂ.
- ಕ್ಯಾರೇಟ್-40 ರೂ.
- ನವಿಲುಕೋಸು-12 ರೂ.
- ಮೂಲಂಗಿ 20 ರೂ.
- ಈರುಳ್ಳಿ-30 ರೂ.
- ಬದನೆಕಾಯಿ-12 ರೂ.
- ಸೀಮೆ ಬದನೆಕಾಯಿ-15 ರೂ.
- ಆಲೂಗೆಡ್ಡೆ-30ರೂ.
- ಹೂ ಕೋಸು 08-10 ರೂ,
- ಸೋರೆಕಾಯಿ-20
- ಪಡುವಲಕಾಯಿ-22 ರೂ.
- ಮೆಣಸಿನಕಾಯಿ-30
- ನಿಂಬೆಹಣ್ಣು-100 ಕ್ಕೆ 300
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಕ್ಯಾರೆಟ್ 40 ರೂ.
- ಬೀನ್ಸ್ 10 ರೂ.
- ಟೊಮೆಟೊ 10 ರೂ.
- ದಪ್ಪ ಮೆಣಸು 40 ರೂ.
- ಬೆಂಡೆಕಾಯಿ 14 ರೂ.
- ಸೌತೆಕಾಯಿ 27 ರೂ.
- ಬದನೆ 20 ರೂ.
- ಈರುಳ್ಳಿ15 ರೂ.
- ಕುಂಬಳಕಾಯಿ 10 ರೂ.
- ಹೀರೆಕಾಯಿ 20 ರೂ.
- ಪಡವಲಕಾಯಿ 20 ರೂ.
- ತೊಂಡೆಕಾಯಿ 35 ರೂ.
- ಹಾಗಲಕಾಯಿ 25 ರೂ.
- ಸೋರೆಕಾಯಿ 12 ರೂ.
- ಬದನೆಕಾಯಿ ವೈಟ್ 8 ರೂ.
- ಕೋಸು 10 ರೂ.
- ಕಾಲಿಫ್ಲವರ್ 20 ರೂ.
ಸೂಪ್ಪಿನ ದರ ಏರಿಕೆ:
- ಕೂತ್ತಂಬರಿಸೊಪ್ಪು 100 ಕ್ಕೆ- 120 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ 120 ರೂ.
- ಮೆಂತೆಸೊಪ್ಪು- 100 ಕ್ಕೆ 120 ರೂ.
- ಪಾಲಕ್ ಸೂಪ್ಪು-100 ಕ್ಕೆ 200 ರೂ
- ಸೊಪ್ಪು- 100 ಕ್ಕೆ 160 ರೂ.
- ಪುದಿನಸೊಪ್ಪು100 ಕ್ಕೆ -200 ರೂ.
ಪೆಟ್ರೋಲ್-ಡಿಸೇಲ್ ದರ:
ಪೆಟ್ರೋಲ್ ದರ ಯಥಾಸ್ಥಿತಿ- 103.16 ರೂ.
ಡೀಸೆಲ್ ದರ ಏರಿಕೆ- 88.96 ರೂ.
ಇದನ್ನೂ ಓದಿ: ಮಾಂಡೌಸ್ ಚಂಡಮಾರುತದ ಎಫೆಕ್ಟ್.. ಸತತ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ