ETV Bharat / state

ತಮಿಳುನಾಡಿಗೆ ಹೆಚ್ಚಿನ ಅನುದಾನ... ರಾಜ್ಯದ ಕಡೆಗಣನೆ: ಕೇಂದ್ರದ ವಿರುದ್ಧ ವಾಟಾಳ್​ ವಾಗ್ದಾಳಿ - ವಾಟಾಳ್ ಪ್ರತಿಭಟನೆ

ರಾಜ್ಯದ ಆಶಯಗಳಿಗೆ ತಣ್ಣೀರೆರಚಿ ತಮಿಳುನಾಡಿನತ್ತ ಕೇಂದ್ರದ ಚಿತ್ತ ವಾಲುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದು, ರಾಜ್ಯದ ಹಿತ ಕಾಪಾಡುವಲ್ಲಿ ಸೋತಿದೆ. ಮುಖ್ಯಮಂತ್ರಿ-ಗೃಹ ಮಂತ್ರಿ ಒಳಗೊಂಡಂತೆ ಎಲ್ಲರೂ ಕೈಲಾಗದವರು ಎಂದು ವಾಟಾಳ್​ ನಾಗರಾಜ್​ ಟೀಕಿಸಿದ್ದಾರೆ.

Vatal Nagraj
ವಾಟಾಳ್​ ನಾಗರಾಜ್
author img

By

Published : Feb 23, 2021, 9:48 PM IST

ಆನೇಕಲ್ (ಬೆಂ.ನ): ತಮಿಳುನಾಡಿನಲ್ಲಿನ ಕಾಮಗಾರಿಗಳಿಗೆ ರಾಜಕೀಯ ಪ್ರೇರಿತವಾಗಿ ಕೇಂದ್ರದ ಅನುದಾನ ಸಿಗುತ್ತಿದೆ. ಜಯಲಲಿತಾರ ಅನುಗ್ರಹದಿಂದ ಬೆಳೆದವರೇ ಅವರ ಸಿದ್ಧಾಂತಗಳನ್ನ ತುಳಿದು ಇಂದು ಕೇಂದ್ರದ ಕೈಗೊಂಬೆಯಂತೆ ತಮಿಳುನಾಡಿನ ರಾಜಕೀಯ ಚಿತ್ರಣ ಮೈತಳೆದಿದೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ರಾಜ್ಯದ ಆಶಯಗಳಿಗೆ ತಣ್ಣೀರೆರಚಿ ತಮಿಳುನಾಡಿನತ್ತ ಕೇಂದ್ರದ ಚಿತ್ತ ವಾಲುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದು, ರಾಜ್ಯದ ಹಿತ ಕಾಪಾಡುವಲ್ಲಿ ಸೋತಿದೆ. ಮುಖ್ಯಮಂತ್ರಿ-ಗೃಹ ಮಂತ್ರಿ ಒಳಗೊಂಡಂತೆ ಎಲ್ಲರೂ ಕೈಲಾಗದವರು ಎಂದು ಟೀಕಿಸಿದರು.

ಕೇಂದ್ರದ ವಿರುದ್ಧ ವಾಟಾಳ್​ ವಾಗ್ದಾಳಿ

ಇಂದು ತಮಿಳುನಾಡಿನಲ್ಲಿ ಕಾಲುವೆ ಕಾಮಗಾರಿ ನಿಲ್ಲಬೇಕು. ರಾಜ್ಯಕ್ಕೆ ಮಾರಕವಾಗುವಂತೆ ತಮಿಳುನಾಡಿಗೆ ಕೇಂದ್ರದ ಅನುದಾನ ಬಿಡುಗಡೆಗೊಳ್ಳುತ್ತಿರುವುದನ್ನು ತಡೆಯದೇ ಹೋದರೆ ಮುಂದೆ ಕನ್ನಡ ನಾಡಿಗೆ ಉಳಿಗಾಲವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಖಾದಿ ಬಟ್ಟೆ ಉತ್ತೇಜನಕ್ಕೆ ಆನ್​ಲೈನ್ ಟಚ್​​... ಇನ್ಮುಂದೆ ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲೂ ಲಭ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.