ETV Bharat / state

ಲಾಕ್​ ಡೌನ್​ ಆದೇಶ ಮೀರಿ ಪ್ರತಿಭಟನೆ ಸಿದ್ದವಾಗಿದ್ದ ವಾಟಾಳ್​​ಗೆ ಗೃಹ ಬಂಧನ - police arrest valal nagaraj

ಲಾಕ್ ಡೌನ್ ಆದೇಶ ಉಲ್ಲಂಘಿಸಲು ಮುಂದಾಗಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸದಾಶಿವ‌ನಗರ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ.

vatal nagaraja
ವಾಟಾಳ್ ನಾಗರಾಜ್
author img

By

Published : Mar 28, 2020, 4:20 PM IST

ಬೆಂಗಳೂರು : ಕೊರೊನಾ ಭೀತಿ ನಡುವೆಯೂ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಪೂಜೆಗೆ ಆಗ್ರಹಿಸಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸದಾಶಿವ‌ನಗರ ಪೊಲೀಸರು ಗೃಹ ಬಂಧನದಲ್ಲಿ ಇರಿಸಿದ್ದಾರೆ.

ಸಾರ್ವಜನಿಕರಿಗೆ ಹೊರತುಪಡಿಸಿ ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಸರ್ಕಾರದ ಮೇಲೆ ಒತ್ತಡ ತರಲು ಮೈಸೂರು ಬ್ಯಾಂಕ್ ವೃತ್ತದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ಮಾಡಲು ವಾಟಾಳ್ ಸಿದ್ಧತೆ ನಡೆಸಿದ್ದರು.‌

vatal nagaraja
ವಾಟಾಳ್ ನಾಗರಾಜ್

ಈ‌ ಮೂಲಕ‌ ಲಾಕ್ ಡೌನ್ ಆದೇಶ ಉಲ್ಲಂಘಿಸಲು ಮುಂದಾಗಿದ್ದರು. ಈ ವಿಷಯ ಅರಿತ ಸದಾಶಿವ ನಗರ ಪೊಲೀಸರು ವಾಟಾಳ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.