ETV Bharat / state

ಕೋವಿಡ್ -19 ಗೆ ಲಸಿಕೆ ತಯಾರಿಕಾ ಪ್ರಯತ್ನಗಳು ನಡೆಯುತ್ತಿವೆ: ಡಾ.ಶೇಖರ್ ಸಿ.ಮಾಂಡೆ - ಕೊರೋನಾ ವೈರಸ್

ಕೋವಿಡ್​ - 19 (ಕೊರೊನಾ) ಸೋಂಕಿಗೆ ಹೈದರಾಬಾದ್ ಮತ್ತು ಪುಣೆ ಸಂಶೋಧನಾಲಯಗಳಲ್ಲಿ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿ.ಎಸ್.ಐ.ಆರ್​ನ ಮಹಾನಿರ್ದೇಶಕ ಡಾ.ಶೇಖರ್ ಸಿ.ಮಾಂಡೆ ತಿಳಿಸಿದ್ದಾರೆ‌.

ಡಾ.ಶೇಖರ್ ಸಿ.ಮಾಂಡೆ
ಡಾ.ಶೇಖರ್ ಸಿ.ಮಾಂಡೆ
author img

By

Published : Mar 10, 2020, 9:23 PM IST

ಮೈಸೂರು: ಕೋವಿಡ್​ -19 ಸೋಂಕಿಗೆ ಹೈದರಾಬಾದ್ ಮತ್ತು ಪುಣೆ ಸಂಶೋಧನಾಲಯಗಳಲ್ಲಿ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿದೆ ಎಂದು ಸಿ.ಎಸ್.ಐ.ಆರ್​ನ ಮಹಾನಿರ್ದೇಶಕ ಡಾ.ಶೇಖರ್ ಸಿ.ಮಾಂಡೆ ತಿಳಿಸಿದ್ದಾರೆ‌.

ಕೊರೋನಾ ವೈರಸ್ ಜನರಲ್ಲಿ ಭಯ ಉಂಟುಮಾಡಿದ್ದು, ಸದ್ಯಕ್ಕೆ ಈ ಸೋಂಕಿಗೆ ಎಲ್ಲೂ ಸಹ ಲಸಿಕೆ ಕಂಡು ಹಿಡಿಯಲಾಗಿಲ್ಲ. ಹೀಗೆಯೇ ಆದರೆ ಜನರು ಕೊರೊನಾ ಭೀತಿಯಿಂದಲೇ ಬದುಕುಬೇಕಾಗುತ್ತದೆ. ಮಾರಕ ರೋಗಕ್ಕೆ ಲಸಿಕೆ ಸಿದ್ದಪಡಿಸಲು ಬೇಕಾದ ರಾಸಾಯನಿಕ ಸಂಯೋಜನೆಯ ಬಗ್ಗೆ ಹೈದರಾಬಾದ್​ನ ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಲ್ಲಿ ಹಾಗೂ ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಗಳಲ್ಲಿ ಸಂಶೋಧನೆಗಳು ನಡೆಯುತ್ತಿದೆ. ಆದಷ್ಟು ಬೇಗ ಲಸಿಕೆ ಸಿದ್ಧವಾಗುವ ವಿಶ್ವಾಸವಿದೆ ಎಂದು ಮಾಂಡೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.