ETV Bharat / state

ಕೊರೊನಾ ವೈರಾಣುವಿಗೆ ಜನ ಹೈರಾಣ: ಬೆಂಗಳೂರಲ್ಲಿ ಹಾರಿಹೋಯ್ತು ಮತ್ತಿಬ್ಬರ ಪ್ರಾಣ - ಬೆಂಗಳೂರ ಕೊರೊನಾ ವೈರಸ್ ಸಾವು ಸುದ್ದಿ

ಬೆಂಗಳೂರಿನಲ್ಲಿ ಕೋವಿಡ್​-19​ ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.

two-more-coronavirus-patients-death-in-bengaluru
ಸಿಲಿಕಾನ್​ ಸಿಟಿಯಲ್ಲಿ ಕೊರೊನಾ ಅಟ್ಟಹಾಸ: ಇಂದೂ ಇಬ್ಬರು ಸೋಂಕಿಗೆ ಬಲಿ
author img

By

Published : Jul 3, 2020, 12:46 PM IST

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಇಂದೂ ಕೂಡ ಮುಂದುವರೆದಿದೆ. ಮಹಾಮಾರಿಗೆ ಮತ್ತಿಬ್ಬರು ಬಲಿಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.

ಕ್ಯಾನ್ಸರ್​​ನಿಂದ ಬಳಲುತ್ತಿದ್ದ 54 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್​​ ಆಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಮತ್ತೊಂದೆಡೆ, ಸಂಪಂಗಿರಾಮನಗರ ನಿವಾಸಿ 55 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇನ್ನೇನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಅನ್ನುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.