ETV Bharat / state

ದೀಪಾವಳಿ ಕಲೆಕ್ಷನ್​ಗಾಗಿ ಮಂಗಳಮುಖಿಯರ ವಾರ್​​ - ಬೆಂಗಳೂರು ಆರ್​ಎಮ್​ಸಿ ಯಾರ್ಡ್​ ಮಂಗಳಮುಖಿಯರ ಗಲಾಟೆ ಸುದ್ದಿ

ದೀಪಾವಳಿ ಹಬ್ಬದ ನಿಮಿತ್ತ ಶ್ರೀರಾಮ್​ ಪುರದಲ್ಲಿ ಮಂಗಳಮುಖಿಯರು ಮಾರಪ್ಪನ ಪಾಳ್ಯಕ್ಕೆ ಕಲೆಕ್ಷನ್​ಗಾಗಿ ಬಂದು ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದರಂತೆ, ಈ ವಿಚಾರ ತಿಳಿದ ಆರ್​ಎಮ್​ಸಿ ಯಾರ್ಡ್​ ಮಂಗಳಮುಖಿಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿ ವಾಪಸ್ ಕಳುಹಿಸಿದ ಘಟನೆ ನಡೆದಿದೆ.

ದೀಪಾವಳಿ ಕಲೆಕ್ಷನ್​ಗಾಗಿ ಮಂಗಳಮುಖಿಯರ ವಾರ್​​
author img

By

Published : Oct 28, 2019, 9:02 PM IST

ಬೆಂಗಳೂರು : ದೀಪಾವಳಿ ಕಲೆಕ್ಷನ್ ವಿಚಾರವಾಗಿ ಮಂಗಳಮುಖಿಯರ ಗುಂಪುಗಳ ನಡುವೆ ಪರಸ್ಪರ ಮಾರಾಮಾರಿ ನಡೆದಉ ಹೊಡೆದಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಇದೆ 25 ರಂದು ದೀಪಾವಳಿ ಹಬ್ಬದ ನಿಮಿತ್ತ ಶ್ರೀರಾಮ್​ ಪುರ ಮಂಗಳಮುಖಿಯರು ಮಾರಪ್ಪನ ಪಾಳ್ಯಕ್ಕೆ ಕಲೆಕ್ಷನ್ ಗಾಗಿ ಬಂದು ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದರಂತೆ, ಈ ವಿಚಾರ ತಿಳಿದ ಆರ್​ಎಮ್​ಸಿ ಯಾರ್ಡ್​ ಮಂಗಳಮುಖಿಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿ ಕಳುಹಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಶ್ರೀರಾಮ್​ ಪುರ ಮಂಗಳಮುಖಿಯರು ಗ್ಯಾಂಗ್​ ಸಮೇತ ಬಂದು ವಾಣಿಶ್ರೀ ಮತ್ತು ಪ್ರೀಯ ಎಂಬ ಮಂಗಳಮುಖಿಯರ ಕೇಶರಾಶಿಯನ್ನು ಕತ್ತರಿಸಿದ್ದಾರೆ. ಅಲ್ಲದೆ ಸದಸ್ಯರ ಮೇಲೆ ಮಚ್ಚು ಲಾಂಗು ಗಳಿಂದ ಹಲ್ಲೆ ಮಾಡಲು ಯತ್ನಿಸಿ ಅವರ ಬಳಿ ಇದ್ದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದರು. ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಗಲಾಟೆಯ ಕುರಿತು ಆರ್ ಎಮ್ ಸಿ ಯಾರ್ಡ್ ಮಂಗಳಮುಖಿಯರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ವೀಕ್ಷಿಸಿದ ಪೊಲೀಸರು ಪ್ರಕರಣ ದಾಖಲಿಸಿ ಸುಮಿತ್ರಾ, ರೇಣುಕಾ, ಬಬ್ಲಿ ಸೇರಿದಂತೆ 12 ಜನ ಮಂಗಳಮುಖಿಯರನ್ನು ಬಂಧಿಸಿದ್ದಾರೆ.

Intro:ದೀಪಾವಳಿ ಕಲೆಕ್ಷನ್ ವಿಚಾರವಾಗಿ ಕೊಲೆಗೆ ಯತ್ನ
ಒಂದು ಗುಂಪಿನಿಂದ ಇನ್ನೊಂದು ಗುಂಪಿನ ಸದಸ್ಯರಿಂಧ ಹಲ್ಲೆ

ದೀಪಾವಳಿ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿ ಹಾಗೆ ರಾಜ್ಯದಲ್ಲಿ ಹಬ್ಬದ ವಾತಾವಾರಣ ...ಮನೆ ಬೀದಿ ಬದಿ ಎಲ್ಲಾ ಹಬ್ಬ ಸಂಭ್ರಮಾ ಮಾಡ್ತಾರೆ‌ ಹಾಗೆ ಎಲ್ಲಾ ಅಂಗಡಿ ಮಾಲಿಕರು ಅಂಗಡೀನ ಕ್ಲೀನ್ ಮಾಡಿ ಪೂಜೆ ಮಾಡಬೇಕು ಅನ್ನೋ ಖುಷಿಯಲ್ಲಿರ್ತಾರೆ.

ಹಾಗೆ ನಗರದ ಆರ್ ಎಮ್ ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಾರಪ್ಪನ ಪಾಳ್ಯಾದಲ್ಲಿ ಮಂಗಳ ಮುಖಿಯರು ವಾಸ ಮಾಡ್ತಾರೆ . ಇವರು ಇದೇ ತಿಂಗಳ 25ರಂದು ದೀಪಾವಳಿ ಹಬ್ಬದ ನಿಮಿತ್ತ ಅಂಗಡಿಗಳ ಕಲೆಕ್ಷನ್ ಗೆ ತೆರಳಿದ್ದರು.

ಇದೇ ವೇಳೆ ಶ್ರೀರಾಮ್ ಪುರದಿಂದ ಬಂದಿದ್ದ ಬೇರೆ ಮಂಗಳಮುಖಿಯರ ಗ್ಯಾಂಗೊಂದು ಅಂಗಡಿಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುವ ಕೆಲಸಕ್ಕೆ ಇಳಿದ್ದಿದ್ದರು.ಈ ವಿಚಾರ ತಿಳಿದು ಆರ್ ಎಮ್ ಸಿ ಯಾರ್ಡ್ ನ ಮಂಗಳಮುಖಿಯರು ಇವರೊಡನೆ ಗಲಾಟೆ ಮಾಡಿ ಅವರನ್ನ ವಾಪಸ್ ಕಳಿಸಿದ್ರು.ಆದ್ರೆ ಇದರಿಂದ ಸಿಟ್ಟಿಗೆದ್ದಿದ್ದ ಶ್ರೀರಾಮ್ ಪುರದ ಮಂಗಳ ಮುಖಿಯರು ಗ್ಯಾಂಗ್ ಕಟ್ಟಿಕೊಂಡು ಆಟೋ ಮೂಲಕ ಆರ್ ಎಮ್ ಸಿ ಯಾರ್ಡ್ ಗೆ ಬಂದು ವಾಣಿಶ್ರೀ ಮತ್ತು ಪ್ರೀತಿ ಯ ಕೇಶರಾಶಿಯನ್ನ ಕತ್ತರಿಸಿದ್ದಾರೆ.ಬಳಿಕ ತಂಡದ ಸದಸ್ಯರಿಗೆ ಹಲ್ಲೆ ಮಾಡಿದ್ದು,ಲಾಂಗ್ ಮಚ್ಚುಗಳಿಂದ ಹಲ್ಲೆ ಮಾಡಲು ಯತ್ನಿಸಿ ಅವರ ಬಳಿ ಇದ್ದ ಹಣ ಮತ್ತು ಚಿನ್ನಾಭರಣಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ.

ಇನ್ನೂ ಯಾವಾಗ ಶ್ರೀರಾಮಪುರದ ತೃತಿಯ ಲಿಂಗಿಗಳು ಹಲ್ಲೆ ಮಾಡ್ತಾ ಇದ್ದಂತೆ ನೇರವಾಗಿ ಆರ್ ಎಮ್ ಸಿ ಯಾರ್ಡ್ ಪೊಲೀಸ್ ಠಾಣೆಗೆ ಹಲ್ಲೆ ಮಾಡಿದ 12 ಮಂಗಳಮುಖಿಯರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಪ್ರಕರಣ ದಾಖಲಾಗ್ತಾ ಇದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆರ್ ಎಮ್ ಸಿ ಯಾರ್ಡ್ ಸುತ್ತ ಮುತ್ತ ಆ ಗ್ಯಾಂಗ್ ನಡೆಸಿರುವ ದಾಂಧಲೆ ಕುರಿತು ಸಿಸಿಟಿವಿ ದೃಶ್ಯಗಳನ್ನ ನೋಡಿದ್ದಾರೆ.ಬಳಿಕ ತಕ್ಷ ಣ ಎಚ್ಚೆತ್ತುಕೊಂಡ ಪೊಲೀಸರು ಸುಮಿತ್ರಾ,ರೇಣುಕಾ,ಬಬ್ಲಿ ಸೇರಿದಂತೆ 12ಜನ ಮಂಗಳಮುಖಿಯನ್ನ ಬಂಧಿಸಿದ್ದಾರೆBody:KN_BNG_06_307ARREST_7204498Conclusion:KN_BNG_06_307ARREST_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.