ETV Bharat / state

ಉ.ಕ ಪ್ರವಾಹ ಎಫೆಕ್ಟ್ : ಕೆಎಸ್ ಆರ್ ಟಿಸಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ - KRSTC department

ಸಂತ್ರಸ್ಥರಿಗೆ ನೀಡುವ ಪರಿಹಾರ ಸಾಮಗ್ರಿಗಳನ್ನು ಸಾಗಣೆ ಮಾಡಲು ಕೆಎಸ್​ಆರ್​ಟಿಸಿ ಇಲಾಖೆಯಿಂದ ಉಚಿತವಾಗಿ ಬಸ್​ನಲ್ಲಿ ಅವಕಾಶ ನೀಡಿದ್ದಾಗಿ ನಿಗಮ ಮಂಡಳಿಯ ಎಂ ಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

ಕೆಎಸ್ ಆರ್ ಟಿಸಿ ಬಸ್​
author img

By

Published : Aug 9, 2019, 12:01 AM IST

ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ-ಪ್ರವಾಹ ಹಿನ್ನೆಲೆ ಕೆ ಎಸ್ ಆರ್ ಟಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತವಾಗಿ ಸಾಗಿಸಬಹುದು ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.‌ ಸಾಮಗ್ರಿ ಸಾಗಿಸಲು ಲಗೇಜ್​ ದರ ಪಡೆಯದಂತೆ ಸಿಬ್ಬಂದಿಗೆ ಎಂಡಿ ಶಿವಯೋಗಿ ಕಳಸದ್​ ಸೂಚನೆ ನೀಡಿದ್ದಾರೆ.

ಕೆಎಸ್ ಆರ್ ಟಿಸಿ ಬಸ್​, KSRTC Bus
ಕೆಎಸ್ ಆರ್ ಟಿಸಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ

ಇನ್ನು ಪರಿಹಾರ ಕಾರ್ಯ ಒದಗಿಸಲು ನಿಗಮದಿಂದ ತಂಡ ರಚನೆ ಮಾಡಿದ್ದು ಅದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ. ಪರಿಹಾರ ಕಾರ್ಯಗಳಿಗಾಗಿ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ್ದು, ಸಂತ್ರಸ್ಥರನ್ನ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಬಸ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ.

Intro:ಉ.ಕ ಪ್ರವಾಹ ಎಫೆಕ್ಟ್; ಕೆಎಸ್ ಆರ್ ಟಿಸಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತ..

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ-ಪ್ರವಾಹ ಹಿನ್ನೆಲೆ ಕೆ ಎಸ್ ಆರ್ ಟಿ ಬಸ್​ನಲ್ಲಿ ಪರಿಹಾರ ಸಾಮಗ್ರಿ ಸಾಗಣೆ ಉಚಿತವಾಗಿ ಸಾಗಿಸಬಹುದು ಅಂತ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ..‌ ಸಾಮಗ್ರಿ ಸಾಗಿಸಲು ಲಗೇಜ್​ ದರ ಪಡೆಯದಂತೆ ಸಿಬ್ಬಂದಿಗೆ ಎಂಡಿ ಶಿವಯೋಗಿ ಕಳಸದ್​ ಸೂಚನೆ ನೀಡಿದ್ದಾರೆ..

ಇನ್ನು ಪರಿಹಾರ ಕಾರ್ಯ ಒದಗಿಸಲು ನಿಗಮದಿಂದ ತಂಡ ರಚನೆ ಮಾಡಿದ್ದು ಅದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಿಯೋಜನೆ ಮಾಡಲಾಗಿದೆ.. ಪರಿಹಾರ ಕಾರ್ಯಗಳಿಗಾಗಿ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಿದ್ದು, ಸಂತ್ರಸ್ತರನ್ನ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಬಸ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ..

ಮುಂಗಡ ಕಾಯ್ದಿರಿಸಿ ಸಾರಿಗೆ ಗಳನ್ನು ಅನಿವಾರ್ಯ ಕಾರಣಗಳಿಂದ ರದ್ದು ಪಡಿಸುವುದಾದಲ್ಲಿ ಈ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಲು ಕ್ರಮ
ಕೈಗೊಳ್ಳುವುದು ಹಾಗೂ ಕೇಂದ್ರ ಕಛೇರಿಯ ಅವತಾರ್ ಶಾಖೆಗೆ ಮುಂಚಿತವಾಗಿ ಮಾಹಿತಿ ನೀಡುವುದು..‌ ಮುಂಗಡ ಕಾಯ್ದಿರಿಸಿ ಪ್ರಯಾಣಿಕ ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸಲು ಕಷ್ಟ ಸಾಧ್ಯವಾದ ಪ್ರಕರಣಗಳಲ್ಲಿ ಸಂಬಂಧಿಸಿದ ಪ್ರಯಾಣಿಕರು ಪೂರ್ತಿ ಪ್ರಯಾಣ ದರ ಮರುಪಾವತಿಗಾಗಿ ಕೋರಿಕೆ ನೀಡಿದಲ್ಲಿ ಮರುಪಾವತಿಸುವಂತೆ ಸೂಚಿಸಲಾಗಿದೆ..

KN_BNG_06_KSRTC_SERVICE_FREE_SCRIPT_7201801Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.