ETV Bharat / state

ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ ಸರ್ಕಾರ.. ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ

author img

By

Published : Jun 29, 2019, 7:39 PM IST

ಐಎಎಸ್‌ನ 14, ಐಪಿಎಸ್‌ 11, ಐಎಫ್‌ಎಸ್ 5 ಹಾಗೂ ಕೆಎಎಸ್‌ನ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ವಿಧಾನಸೌಧ

ಬೆಂಗಳೂರು : ಭಾರಿ ವರ್ಗಾವಣೆ ಮಾಡುವ ಮೂಲಕ ಮೈತ್ರಿ ಸರ್ಕಾರ ಆಡಳಿತಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಿದೆ. ಐಪಿಎಸ್, ಐಎಎಸ್, ಐಎಫ್‌ಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಸರ್ಕಾರ ಆದೇಶ ಹೊರಡಿಸಿದೆ. ಐಎಎಸ್‌ನ 14, ಐಪಿಎಸ್11, ಐಎಫ್‌ಎಸ್ 5 ಹಾಗೂ ಕೆಎಎಸ್‌ನ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಐಎಎಸ್ ಅಧಿಕಾರಿಗಳು :

  • ಪರಮೇಶ್ ಪಾಂಡೆ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
  • ವಿ. ಮಂಜುಳಾ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
  • ಸಂದೀಪ್ ದಾವೆ - ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ
  • ರಾಜ್ ಕುಮಾರ್ ಕತ್ರಿ - ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ
  • ಹರ್ಷಗುಪ್ತ - ಕಾರ್ಯದರ್ಶಿ, ವಸತಿ ಇಲಾಖೆ
  • ಪಿ.ಮಣಿವಣ್ಣನ್ - ಕಾರ್ಯದರ್ಶಿ, ಕಾರ್ಮಿಕ ಇಲಾಖೆ
  • ಪಿ. ಹೇಮಲತಾ - ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
  • ಏಕ್ ರೂಪ್ ಕೌರ್ - ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಪನ್ಮೂಲ ಮತ್ತು ಅಯವ್ಯಯ)
  • ಜೆ. ರವಿಶಂಕರ್ - ಎಂ.ಡಿ., ಕೃಷ್ಣಭಾಗ್ಯ ಜಲ ನಿಗಮ
  • ಪಿ.ಸಿ. ಜಾಫರ್ - ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ)
  • ಕೆ.ಫಹೀಮ್- ಎಂ.ಡಿ., ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ
  • ಎಸ್. ಜೀಯಾವುಲ್ಲಾ- ನಿರ್ದೇಶಕ, ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ
  • ಆರ್. ವಿನೋಥ್ ಪ್ರಿಯ- ಆಯುಕ್ತರು, ಕಾರ್ಮಿಕ ಇಲಾಖೆ
  • ಆರ್. ಗಿರೀಶ್ - ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ

ಐಪಿಎಸ್ ಅಧಿಕಾರಿಗಳು :

  • ಸೀಮಂತ್ ಕುಮಾರ್ ಸಿಂಗ್ - ಐಜಿಪಿ, ಆಡಳಿತ ವಿಭಾಗ ಪ್ರಧಾನ ಕಚೇರಿ ಬೆಂಗಳೂರು
  • ಎಸ್.ಮುರುಗನ್ - ಹೆಚ್ಚವರಿ ಪೊಲೀಸ್ ಆಯುಕ್ತ, ಬೆಂಗಳೂರು ಪೂರ್ವ ವಿಭಾಗ
  • ಎಸ್.ಎನ್.ಸಿದ್ದರಾಮಪ್ಪ - ಡಿಐಜಿ, ಅಗ್ನಿಶಾಮಕ ವಿಭಾಗ
  • ಎಂ.ಎನ್.ಅನುಚೇತ್ - ಡಿಸಿಪಿ, ವೈಟ್ ಫೀಲ್ಡ್ ವಿಭಾಗ
  • ಅಭಿನವ್ ಖರೆ - ಕಮಾಂಡೆಂಟ್ ಕೆಎಸ್ ಆರ್ ಪಿ 4 ನೇ ಬೆಟಾಲಿಯನ್ ಬೆಂಗಳೂರು
  • ಡಿ. ಕಿಶೋರ್ ಬಾಬು - ಡಿಸಿಪಿ, ಕಲಬುರಗಿ
  • ಲೋಕೇಶ್ - ಬಾಗಲಕೋಟೆ ಎಸ್ಪಿ
  • ಅಬ್ದುಲ್ ಅಹಾದ್ - ಎಸ್ಪಿ ಎಸಿಬಿ ಬೆಂಗಳೂರು
  • ಡಾ. ಸಂಜೀವ್ ಪಾಟೀಲ್ - ಎಸ್ಪಿ ರೈಲ್ವೆ ವಿಭಾಗ ಬೆಂಗಳೂರು
  • ಕೆ.ಜಿ.ದೇವರಾಜು - ಎಸ್ಪಿ ಹಾವೇರಿ ಜಿಲ್ಲೆ
  • ಕೆ. ಪರುಷುರಾಮ್ - ಎಸ್ಪಿ, ನಾಗರಿಕ ಜಾರಿ ನಿರ್ದೇಶನಾಲಯ ಬೆಂಗಳೂರು

ಐಎಫ್​ಎಸ್ ಅಧಿಕಾರಿಗಳು :

  • ವಿಜಯಕುಮಾರ್- ಎಂ.ಡಿ ಕರ್ನಾಟಕ ಸೋಪ್ ಅಂಡ್ ಡಿಟರ್ಜಂಟ್ ಲಿ
  • ಅಜಿತ್ ಕುಲಕರ್ಣಿ- ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ ವಿಭಾಗ
  • ಕಮಲಾ ಕೆ.- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ
  • ಎಸ್. ಪ್ರಭಾಕರನ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ
  • ಕೆ. ಚಂದ್ರಶೇಖರ್ ನಾಯಕ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿತ್ರದುರ್ಗ ವಿಭಾಗ

Intro:ಬೆಂಗಳೂರು : ಭಾರಿ ವರ್ಗಾವಣೆ ಮಾಡುವ ಮೂಲಕ ಮೈತ್ರಿ ಸರ್ಕಾರ ಆಡಳಿತಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಿದೆ. Body:ಐಪಿಎಸ್, ಐಎಎಸ್, ಐಎಫ್ ಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಇಂದು ಸರ್ಕಾರ ಆದೇಶ ಹೊರಡಿಸಿದೆ.
ಐಎಎಸ್ ನ 14 ಮಂದಿ, ಐಪಿಎಸ್ 11, ಐಎಫ್ ಎಸ್ 5 ಹಾಗೂ ಕೆಎಎಸ್ ನ 21 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಐಎಎಸ್ ಅಧಿಕಾರಿಗಳು : ಪರಮೇಶ್ ಪಾಂಡೆ- ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ.
ವಿ. ಮಂಜುಳಾ- ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ.
ಸಂದೀಪ್ ದಾವೆ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ.
ರಾಜ್ ಕುಮಾರ್ ಖತ್ರಿ- ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕಂದಾಯ ಇಲಾಖೆ.
ಹರ್ಷಗುಪ್ತ- ಕಾರ್ಯದರ್ಶಿ, ವಸತಿ ಇಲಾಖೆ.
ಪಿ. ಮಣಿವಣ್ಣನ್- ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
ಪಿ. ಹೇಮಲತಾ- ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
ಏಕ್ ರೂಪ್ ಕೌರ್- ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸಂಪನ್ಮೂಲ ಮತ್ತು ಅಯವ್ಯಯ).
ಜೆ. ರವಿಶಂಕರ್- ಎಂ.ಡಿ., ಕೃಷ್ಣಭಾಗ್ಯ ಜಲ ನಿಗಮ.
ಪಿ.ಸಿ. ಜಾಫರ್- ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ).
ಕೆ.ಫಹೀಮ್- ಎಂ.ಡಿ., ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ.
ಎಸ್. ಜೀಯಾವುಲ್ಲಾ- ನಿರ್ದೇಶಕ, ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆ.
ಆರ್. ವಿನೋಥ್ ಪ್ರಿಯ- ಆಯುಕ್ತರು, ಕಾರ್ಮಿಕ ಇಲಾಖೆ.
ಆರ್. ಗಿರೀಶ್- ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ.

ಐಪಿಎಸ್ ಅಧಿಕಾರಿಗಳು : ಸೀಮಂತ್ ಕುಮಾರ್ ಸಿಂಗ್ – ಐಜಿಪಿ, ಆಡಳಿತ ವಿಭಾಗ ಪ್ರಧಾನ ಕಚೇರಿ ಬೆಂಗಳೂರು.
ಎಸ್.ಮುರುಗನ್ - ಹೆಚ್ಚವರಿ ಪೊಲೀಸ್ ಆಯುಕ್ತ, ಬೆಂಗಳೂರು ಪೂರ್ವ ವಿಭಾಗ.
ಎಸ್.ಎನ್. ಸಿದ್ದರಾಮಪ್ಪ – ಡಿಐಜಿ, ಅಗ್ನಿಶಾಮಕ ವಿಭಾಗ.
ಎಂ.ಎನ್ ಅನುಚೇತ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ.
ಅಭಿನವ್ ಖರೆ - ಕಮಾಂಡೆಂಟ್ ಕೆಎಸ್ ಆರ್ ಪಿ ನಾಲ್ಕನೇ ಬೆಟಾಲಿಯನ್ ಬೆಂಗಳೂರು.
ಡಿ. ಕಿಶೋರ್ ಬಾಬು – ಡಿಸಿಪಿ, ಕಲಬುರಗಿ.
ಲೋಕೇಶ್ - ಬಾಗಲಕೋಟೆ ಎಸ್ಪಿ
ಅಬ್ದುಲ್ ಅಹಾದ್ - ಎಸ್ಪಿ ಎಸಿಬಿ ಬೆಂಗಳೂರು.
ಡಾ. ಸಂಜೀವ್ ಪಾಟೀಲ್ - ಎಸ್ಪಿ ರೈಲ್ವೇ ವಿಭಾಗ ಬೆಂಗಳೂರು.
ಕೆ.ಜಿ.ದೇವರಾಜು - ಎಸ್ಪಿ ಹಾವೇರಿ ಜಿಲ್ಲೆ.
ಕೆ. ಪರುಷುರಾಮ್, ಎಸ್ಪಿ, ನಾಗರೀಕ ಜಾರಿ ನಿರ್ದೇಶನಾಲಯ ಬೆಂಗಳೂರು.
         
ಐಎಫ್ ಎಸ್ ಅಧಿಕಾರಿಗಳು : ವಿಜಯಕುಮಾರ್- ಎಂ.ಡಿ. ಕರ್ನಾಟಕ ಸೂಪ್ ಅಂಡ್ ಡಿಟರ್ಜಂಟ್ ಲಿ.
ಅಜಿತ್ ಕುಲಕರ್ಣಿ- ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ ವಿಭಾಗ.
ಕಮಲಾ ಕೆ.- ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ.
ಎಸ್. ಪ್ರಭಾಕರನ್- ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ.
ಕೆ. ಚಂದ್ರಶೇಖರ್ ನಾಯಕ- ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿತ್ರದುರ್ಗ ವಿಭಾಗ.
Conclusion:null

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.