ETV Bharat / state

ಬಿಬಿಎಂಪಿ ಪಟ್ಟಕ್ಕಾಗಿ ಫೈಟ್: ಯಾರ ಬಲ ಎಷ್ಟು? - ಬಿಬಿಎಂಪಿ ಚುನಾವಣೆ

ಇಂದು ಬಿಬಿಎಂಪಿ ಮೇಯರ್​, ಉಪಮೇಯರ್​ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯ ರಾಜಧಾನಿಯಲ್ಲಿ ಯಾರು ಮೇಲುಗೈ ಸಾಧಿಸುವರು ಎಂಬುದು ಸದ್ಯದ ಕುತೂಹಲ.

BBMP election
author img

By

Published : Oct 1, 2019, 4:28 AM IST

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಚುನಾವಣೆ ನಡೆಯಲಿದೆ.

ಬೆಳಗ್ಗೆ 8 ರಿಂದ 9.30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, 9.30ರಿಂದ 11.30ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 11.30ರಿಂದ ಚುನಾವಣೆ ನಡೆಯಲಿದೆ. ಮಾರುಕಟ್ಟೆ, ಆರೋಗ್ಯ, ಲೆಕ್ಕಪತ್ರ ಹಾಗೂ ತೆರಿಗೆ ಮತ್ತುಆರ್ಥಿಕ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿದ್ದು, ಉಳಿದ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದ್ದರಿಂದ ಒಂದು ವರ್ಷದ ಅವಧಿ ಪೂರ್ಣಗೊಂಡ ಬಳಿಕ ಡಿ.4 ರಂದು ಚುನಾವಣೆ ನಡೆಯಲಿದೆ.

ಪಕ್ಷಗಳ ಬಲಾಬಲ ಹೀಗಿದೆ:

ಒಟ್ಟು ಪಾಲಿಕೆ ಸದಸ್ಯರು - 198

ಇದರಲ್ಲಿ ಕಾಂಗ್ರೆಸ್​ 76, ಬಿಜೆಪಿ 101, ಜೆಡಿಎಸ್​ 14 ಹಾಗೂ ಪಕ್ಷೇತರರು 7 ಸದಸ್ಯರಿದ್ದಾರೆ.

ಒಟ್ಟು ಲೋಕಸಭಾ ಸದಸ್ಯರು - 5

ಇದರಲ್ಲಿ ಕಾಂಗ್ರೆಸ್​ 1, ಬಿಜೆಪಿಯ 5 ಸದಸ್ಯರಿದ್ದಾರೆ.

ಒಟ್ಟು ರಾಜ್ಯಸಭಾ ಸದಸ್ಯರು - 9

ಇದರಲ್ಲಿ ಕಾಂಗ್ರೆಸ್​ 6, ಜೆಡಿಎಸ್​1, ಬಿಜೆಪಿ 2 ಸದಸ್ಯರಿದ್ದಾರೆ.

ಒಟ್ಟು ಶಾಸಕರು - 23

ಇದರಲ್ಲಿ ಕಾಂಗ್ರೆಸ್​ನ 11, ಜೆಡಿಎಸ್​ 1, ಬಿಜೆಪಿಯ 11 ಸದಸ್ಯರಿದ್ದಾರೆ.

ಒಟ್ಟು ವಿಧಾನ ಪರಿಷತ್ ಸದಸ್ಯರು - 22

ಇದರಲ್ಲಿ ಕಾಂಗ್ರೆಸ್​ 22, ಜೆಡಿಎಸ್​ 10, ಬಿಜೆಪಿ 7.

ಒಟ್ಟು ಮತದಾರರ ಸಂಖ್ಯೆ - 257

ಕಾಂಗ್ರೆಸ್​ 104, ಬಿಜೆಪಿ 125, ಜೆಡಿಎಸ್​ 21, ಪಕ್ಷೇತರರ 7.

ಮ್ಯಾಜಿಕ್ ನಂಬರ್ - 129
ಕಾಂಗ್ರೆಸ್ - 104
ಜೆಡಿಎಸ್- 21
ಪಕ್ಷೇತರ - 6
ಬಿಜೆಪಿ - 125 + 1 ( ಪಕ್ಷೇತರ ಕಾರ್ಪೋರೆಟರ್)

ಚುನಾವಣೆಗೆ ಅನರ್ಹ ಶಾಸಕರ ಬೆಂಬಲಿಗರು ಗೈರು!ಸದ್ಯ ಅನರ್ಹ ಶಾಸಕರ ಸಂಖ್ಯೆ ಕಡಿತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟು ಸಂಖ್ಯಾಬಲ - 125 ಇದೆ. ಬಿಜೆಪಿ ಬಲ ಈಗ 125 ಇದ್ದು, ಪಕ್ಷೇತರ ಕಾರ್ಪೋರೇಟರ್ ಮಮತಾ ಶರವಣ ಹಲಸೂರು ವಾರ್ಡ್​ನಿಂದ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಸಂಖ್ಯಾಬಲ 126 ಆಗಿದೆ. ಸದ್ಯ ಮ್ಯಾಜಿಕ್ ನಂಬರ್​ಗೆ ಬೇಕಾಗಿರೋದು 3 ಮಾತ್ರ. ಬಹುತೇಕ 5 ಜನ ಪಕ್ಷೇತರರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಮೂವರು ಪಕ್ಷೇತರ ಕಾರ್ಪೋರೇಟರ್ಸ್ ಗೋವಾ ವಾಸ ಮುಗಿಸಿ ವಾಪಾಸ್ಸಾಗಿದ್ದರ ಪರಿಣಾಮ ಬಿಜೆಪಿ ಸಂಖ್ಯೆ 131 ಆಗಲಿದೆ.

ಇಂದು ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಗೈರಾಗಲಿದ್ದಾರೆ. ಪ್ರಮುಖವಾಗಿ ರಾಜರಾಜೇಶ್ವರಿನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರಾದ ವೇಲುನಾಯಕರ್, ಜಿ.ಕೆ.ವೆಂಕಟೇಶ್ (ಎನ್.ಟಿ.ಆರ್) ಶ್ರೀನಿವಾಸ್ ಮೂರ್ತಿ(ಜಾನಿ), ಮೋಹನ್ ಕುಮಾರ್ ನಿನ್ನೆ ನಡೆದ ಕೆಪಿಸಿಸಿ ಸಭೆಗೂ ಗೈರು ಹಾಜರಾಗಿದ್ದು, ಇಂದು ನಡೆಯುವ ಚುನಾವಣೆಗೆ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಜೆಡಿಎಸ್​ನ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್ ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಚುನಾವಣೆಗೆ ಗೈರಾಗುವ ಮೂಲಕ ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ.

ಈಗಾಗಲೇ ಸಂಖ್ಯಾಬಲದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದೆ. ಪೂರ್ವನಿಗದಿತ ಸಭೆ ಹಿನ್ನೆಲೆ ಬಿಜೆಪಿಯ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಸದಾನಂದಗೌಡ ಅವರು ಚುನಾವಣೆಗೆ ಬರುವ ಸಾಧ್ಯತೆ ಕಡಿಮೆ.

ಇನ್ನು ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು ಬೆಳಗ್ಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆ.

Intro:ಯಾರಾಗಲಿದ್ದಾರೆ ರಾಜ್ಯ ರಾಜಧಾನಿಯ ಪ್ರಥಮಪ್ರಜೆ!?- ಬಿಬಿಎಂಪಿ ಚುನಾವಣೆಯ ಅಂತಿಮ ಲೆಕ್ಕಾಚಾರಗಳು ಹೇಗಿವೆ ಗೊತ್ತಾ!?
ಬೆಂಗಳೂರು- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53 ನೇ ಮೇಯರ್- ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ 9.30ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, 9.30ರಿಂದ 11.30ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಬೆಳಗ್ಗೆ 11-30 ರಿಂದ ಚುನಾವಣೆ ನಡೆಯಲಿದೆ.
ಮಾರುಕಟ್ಟೆ, ಆರೋಗ್ಯ, ಲೆಕ್ಕಪತ್ರ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿಗೆ ಚುನಾವಣೆ ನಡೆಯಲಿದೆ. ಉಳಿದ ಎಂಟು ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್ ತಡೆ ನೀಡಿದ್ದರಿಂದ ಒಂದು ವರ್ಷದ ಅವಧಿ ಪೂರ್ಣಗೊಂಡ ಬಳಿಕ ಡಿಸೆಂಬರ್ ನಾಲ್ಕರಂದು ನಡೆಯಲಿದೆ.

ಪಕ್ಷಗಳ ಬಲಾಬಲ ಹೀಗಿದೆ-

ಒಟ್ಟು ಮತದಾರರ ಸಂಖ್ಯೆ-257

ಮತದಾರ ಕಾಂಗ್ರೆ ಜೆಡಿಎಸ್ ಪಕ್ಷೇತ ಬಿಜೆಪಿ
ಕಾರ್ಪೋ 198. 76. 14. . 7. 101
ಲೋಕ. . 5. 1. 0. 0. . 4
ರಾಜ್ಯ. 9. 6. 1. 0. 2
ಶಾಸಕ. 23. 11. 1. 0. 11
ಪರಿಷತ್ 22. 10. 5. 0. 7
ಒಟ್ಟು 257. 104. 21. 7. 125
---------
ಮ್ಯಾಜಿಕ್ ನಂಬರ್ 129
ಕಾಂಗ್ರೆಸ್ 104
ಜೆಡಿಎಸ್ 21
ಪಕ್ಷೇತರ 6
ಬಿಜೆಪಿ 125 + 1 ( ಪಕ್ಷೇತರ ward 90 ಕಾರ್ಪೋರೆಟರ್)

ಸದ್ಯ ಅನರ್ಹ ಶಾಸಕರ ಸಂಖ್ಯೆ ಕಡಿತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟು ಸಂಖ್ಯಾಬಲ- 125 ಇದೆ. ಬಿಜೆಪಿ ಬಲ ಈಗ 125 ಇದ್ದು ಪಕ್ಷೇತರ ಕಾರ್ಪೋರೆಟರ್ ಮಮತಾ ಶರವಣ ಹಲಸೂರು ವಾರ್ಡ್ ನಿಂದ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಸಂಖ್ಯಾಬಲ 126 ಆಗಿದೆ.. ಸದ್ಯ ಮ್ಯಾಜಿಕ್ ನಂಬರ್ ಗೆ ಬೇಕಾಗಿರೊದು 3 ಮಾತ್ರ.. ಹಾಗಾಗಿ ಬಹುತೇಕ 5 ಜನ ಪಕ್ಷೇತರರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಮೂವರು ಪಕ್ಷೇತರ ಕಾರ್ಪೋರೇಟರ್ಸ್ ಗೋವಾ ವಾಸ ಮುಗಿಸಿ ವಾಪಾಸ್ಸಾಗಿದ್ದಾರೆ. ಪರಿಣಾಮ ಬಿಜೆಪಿ ಸಂಖ್ಯೆ 131 ಆಗಲಿದೆ..

ಹೀಗಾಗಿ ಮೂರರಿಂದ ನಾಲ್ಕು ಮತಗಳ ಮೇಲೆ ಮೇಯರ್ ಆಯ್ಕೆ ನಿಂತಿದೆ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆಯಾದರೂ, ಕೊನೆಯ ಸಂದರ್ಭದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಚುನಾವಣೆಗೆ ಅನರ್ಹ ಶಾಸಕರ ಬೆಂಬಲಿಗರು ಗೈರು!
ನಾಳೆ ನಡೆಯಲಿರುವ ಮೇಯರ್-ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆಗೆ ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರು ಗೈರಾಗಲಿದ್ದಾರೆ. ಪ್ರಮುಖವಾಗಿ ರಾಜರಾಜೇಶ್ವರಿನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರಾದ ವೇಲುನಾಯಕರ್ ,ಜಿ.ಕೆ.ವೆಂಕಟೇಶ್ (ಎನ್.ಟಿ.ಆರ್) ಶ್ರೀನಿವಾಸ್ ಮೂರ್ತಿ(ಜಾನಿ),ಮೋಹನ್ ಕುಮಾರ್ ಇಂದಿನ ಕೆ.ಪಿ.ಸಿ.ಸಿ.ಸಭೆಯಲ್ಲೂ ಗೈರುಹಾಜರಾಗಿದ್ದು, ನಾಳೆಯೂ ಚುನಾವಣೆಗೆ ಗೈರಾಗಲಿದ್ದಾರೆ ಎಂಬುದು ಬಹುತೇಕ ಖಚಿತ. ಇನ್ನು ಜೆಡಿಎಸ್ ಪಕ್ಷದ ಜೆಡಿಎಸ್ ಮಂಜುಳಾ ನಾರಾಯಣಸ್ವಾಮಿ, ಹಾಗೂ ದೇವದಾಸ್ ಈಗಾಗಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ನಾಳೆ ಚುನಾವಣೆಗೆ ಗೈರಾಗುವ ಮೂಲಕ ಬಿಜೆಪಿಗೆ ವರದಾನವಾಗಿವ ಸಾಧ್ಯತೆ ಇದೆ.
ಈಗಾಗಲೇ ಸಂಖ್ಯಾಬಲದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದ್ದು, ಬಿಜೆಪಿಯ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಸದಾನಂದಗೌಡ ಪೂರ್ವನಿಗದಿತ ಸಭೆಯಿರುವುದರಿಂದ ಚುನಾವಣೆಗೆ ಬರುವ ಸಾಧ್ಯತೆ ಕಡಿಮೆ. ಇದರಿಂದ ಬಿಜೆಪಿಗೆ ಸಂಖ್ಯಾಬಲದಲ್ಲಿ ಕುಸಿತವಾಗಬಾರದೆಂಬ ಕಾರಣಕ್ಕೆ, ಅನರ್ಹ ಶಾಸಕರ ಬೆಂಬಲಿಗರು ಗೈರಾಗಲಿದ್ದಾರೆ.

ಇನ್ನು ಬಿಜೆಪಿಯಲ್ಲಿ ಮೇಯರ್ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿಲ್ಲ. ಪದ್ಮನಾಭ ರೆಡ್ಡಿ ಆಯ್ಕೆಯಾಗುವುದು ಬಹುತೇಕ ಖಚಿತವೆನ್ನಲಾಗಿದೆ. ಆದರೆ ಉಪಮೇಯರ್ ಸ್ಥಾನ ಯಾರಿಗೆಂಬುದು ತಿಳಿದುಬಂದಿಲ್ಲ. ಕಾಂಗ್ರೆಸ್ ಪಕ್ಷದಿಂದ ಆರ್ ಎಸ್ ಸತ್ಯನಾರಾಯಣ ಅಂತಿಮಗೊಂಡಿದ್ದು, ಹಾಗೂ ಉಪಮೇಯರ್ ಆಗಿ ಗಂಗಮ್ಮ ಅಥವಾ ಉಮೇಸಲ್ಮಾ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಸೌಮ್ಯಶ್ರೀ

Kn_bng_06_mayor_overall_7202707

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.