ETV Bharat / state

ಸಾರ್ವತ್ರಿಕ ವರ್ಗಾವಣೆಗೆ ಕಡಿವಾಣ: ಶೇ 2‌ ಕ್ಕಿಳಿಸಿ ಸರ್ಕಾರ ಆದೇಶ - kannada news

2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಮೈತ್ರಿ ಸರ್ಕಾರ ಶೇ.2ಕ್ಕೆ ಸೀಮಿತಗೊಳಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ , 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ.2ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿದೆ.

ವರ್ಗಾವಣೆ ಮಿತಿ ಶೇ.2‌ ಮೀರುವಂತಿಲ್ಲ
author img

By

Published : Jun 1, 2019, 10:46 PM IST

ಬೆಂಗಳೂರು: 2019-2020ನೇ ಸಾಲಿನ ವರ್ಗಾವಣೆ ಮಿತಿಯನ್ನು ಮೈತ್ರಿ ಸರ್ಕಾರ ಶೇ.2ಕ್ಕೆ ಸೀಮಿತಗೊಳಿಸಿದೆ. ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ.2ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

ಜೊತೆಗೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ವರ್ಷ ದೋಸ್ತಿ ಸರ್ಕಾರ ವರ್ಗಾವಣೆಯನ್ನು ಶೇ.4ಕ್ಕೆ ಮಿತಿಗೊಳಿಸಿತ್ತು. ಆದರೂ ಹಲವು ಇಲಾಖೆಗಳಲ್ಲಿ ತಮ್ಮ ಒಟ್ಟು ಸಿಬ್ಬಂದಿ ಸಂಖ್ಯಾ ಬಲದ ಶೇ.‌4ರ ಮಿತಿಯನ್ನು ಮೀರಿ ವರ್ಗಾವಣೆ ನಡೆಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಎಲ್ಲ‌ಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಶೇ.4ರ ಮಿತಿ‌ ಮೀರದಂತೆ ಸೂಚನೆ ನೀಡಿದ್ದರು.

Intro:Transfer limitBody:KN_BNG_02_01_GENERALTRANSFER_LIMIT_SCRIPT_VENKAT_7201951

ಈ‌‌ ಬಾರಿ ಸಾರ್ವತ್ರಿಕ ವರ್ಗಾವಣೆ ಮಿತಿ ಶೇ.2‌ ಮೀರುವಂತಿಲ್ಲ

ಬೆಂಗಳೂರು: 2019-2020ನೇ ಸಾಲಿನ ವರ್ಗಾವಣೆ ಮಿತಿ ಯನ್ನು ಮೈತ್ರಿ ಸರ್ಕಾರ ಶೇ.2ಕ್ಕೆ ಸೀಮಿತಗೊಳಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ , 2019-20ನೇ ಸಾಲಿನಲ್ಲಿ ಸಂಬಂಧಿತ ವೃಂದದ ಸಂಖ್ಯಾಬಲದ ಶೇ.2ರಷ್ಟು ಸೀಮಿತಗೊಳಿಸಿ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿದೆ.

ಜತೆಗೆ 2019-20ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.

ಕಳೆದ ವರ್ಷ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ. 4ಕ್ಕೆ ಮಿತಿಗೊಳಿಸಿತ್ತು. ಆದರೂ ಹಲವು ಇಲಾಖೆಗಳಲ್ಲಿ ತಮ್ಮ ಒಟ್ಟು ಸಿಬ್ಬಂದಿಗಳ ಸಂಖ್ಯಾ ಬಲದ ಶೇ.‌4ರ ಮಿತಿಯನ್ನು ಮೀರಿ ವರ್ಗಾವಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಎಲ್ಲ‌ ಇಲಾಖೆಗಳ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿ, ಶೇ.4ರ ಮಿತಿ‌ ಮೀರದಂತೆ ಸೂಚನೆ ನೀಡಿದ್ದರು.

ಈ ಬಾರಿ ದೋಸ್ತಿ ಸರ್ಕಾರ ವರ್ಗಾವಣೆ ಮಿತಿಯನ್ನು ಶೇ.2ಕ್ಕೆ ಮಿತಿಗೊಳಿಸಿ ಆದೇಶಹೊರಡಿಸಿದೆ.Conclusion:Venkat

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.