ETV Bharat / state

ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ಕಳ್ಳತನ: ಲಕ್ಷಾಂತರ ಮೌಲ್ಯದ ನಗದು ದೋಚಿ ಪರಾರಿ - undefined

ಜೆ.ಸಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್​ನ ಮಿಟ್ಟಲ್ ಲಕ್ಷುರಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ,ಹಣವನ್ನು ದೋಚಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ.

ಜಯಮಹಲ್​ನ ಮಿಟ್ಟಲ್ ಲಕ್ಷುರಿ ಅಪಾರ್ಟ್​ಮೆಂಟ್
author img

By

Published : Apr 28, 2019, 11:15 AM IST

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ,ನಗದು ಕಳ್ಳತನ ಮಾಡಿರುವ ಘಟನೆ ಜೆ.ಸಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್​ನ ಮಿಟ್ಟಲ್ ಲಕ್ಷುರಿ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

‌ಉದ್ಯಮಿ ಸಚಿತ್ ಭರತ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಇವರು ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದರು. ಉದ್ಯಮಿ ಸಚಿನ್ ಕುಟುಂಬದವರೊಂದಿಗೆ ಏ.08ರಂದು ವಿದೇಶ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವ ವಿಷಯ ಬಯಲಿಗೆ ಬಂದಿದೆ.

ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಜ್ರದ 5 ಕೈ ಗಡಿಯಾರಗಳು, 5 ವಜ್ರದ ಉಂಗುರಗಳು, ಚಿನ್ನದ ಬ್ರಾಸ್ಲೈಟ್​ಗಳು, 3 ಜತೆ ಓಲೆಗಳು, 25 ಗ್ರಾಂ. 5 ಚಿನ್ನದ ನಾಣ್ಯಗಳು, ಬೆಳ್ಳಿ 50 ಗ್ರಾಂ ಹತ್ತು ನಾಣ್ಯಗಳು, 10 ಲಕ್ಷ ನಗದು ಸೇರಿದಂತೆ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ ಮಾಡಿದ್ದಾರೆ.

ಘಟನೆ ಸಂಬಂಧ ಜೆ.ಸಿ.ನಗರ ಠಾಣೆಗೆ ಸಚಿನ್ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿ ಆಧಾರದ ಮೇಲೆ ತನಿಖೆ ಆರಂಭಸಿದ್ದಾರೆ.

Intro:ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ಕಳ್ಳತನ
ಲಕ್ಷ ಲಕ್ಷ ಕದ್ದು ಎಸ್ಕೇಪ್ ಕದ್ದ ಖದೀಮರು

ಭವ್ಯ

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ,ನಗದು ಕಳ್ಳತನ ಮಾಡಿರುವ ಘಟನೆ ಜೆ.ಸಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ ನ ಮಿಟ್ಟಲ್ ಲಕ್ಷುರಿ ಅಪಾರ್ಟ್ಮೆಂಟ್ ನಡೆದಿದೆ‌

ಉದ್ಯಮಿ ಸಚಿತ್ ಭರತ್ ಕಿಮ್ಜಿ ಒಡೆತನದ ಅಪಾರ್ಟ್ಮೆಂಟ್‌ನಲ್ಲಿ‌ ವಾಸವಿದ್ದು ದೂರುದಾರ ಉದ್ಯಮಿ ಸಚಿನ್ ಕುಟುಂಬದವರೊಂದಿಗೆ ಏಪ್ರಿಲ್ 8 ರಂದು ವಿದೇಶಕ್ಕೆ ಪ್ರವಾಸಕ್ಕೆ ತೆರಳಿದ್ರು.
ನಂತ್ರ ಏಪ್ರಿಲ್ 26 ರಂದು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಕಳ್ಳರುಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಜ್ರದ 5 ಕೈಗಡಿಯಾರಗಳು,
5 ವಜ್ರದ ಉಂಗುರಗಳು, ಚಿನ್ನದ ಬ್ರಾಸ್ಲೈಟ್ ಗಳು,3 ಜತೆ ಓಲೆಗಳು 25 ಗ್ರಾಂ. 5 ಚಿನ್ನದ ನಾಣ್ಯಗಳು, ಬೆಳ್ಳಿ 50 ಗ್ರಾಂ ಹತ್ತು ನಾಣ್ಯಗಳು, 10 ಲಕ್ಷ ನಗದು ಸೇರಿದಂತೆ ಒಟ್ಟು 50 ಲಕ್ಷ ಮೌಲ್ಯದ ವಸ್ತುಗಳ ಕಳ್ಖತನ ಮಾಡಿದ್ದಾರೆ .ಇನ್ನು ಘಟನೆ ಸಂಬಂಧ ಜೆ.ಸಿ.ನಗರ ಠಾಣೆಗೆ ಸಚಿನ್ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದ್ದು ಕೇಸ್ ದಾಖಲಿಸಿಕೊಂಡಿರುವ ಜೆ.ಸಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ಸ್ಥಳದ ಸಿಸಿಟಿವಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆBody:KN_BNG_0328419-HOMETHEFT_7204498-SCRIPT_7204498Conclusion:KN_BNG_0328419-HOMETHEFT_7204498-SCRIPT_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.