ETV Bharat / state

ಕಿಡ್ನಿ ಕಸಿಗೆ ಇನ್ಮುಂದೆ ಬ್ಲಡ್​ ಗ್ರೂಪ್​ ಯಾವ್ದಿದ್ರೂ ಓಕೆ... 500 ಟ್ರಾನ್ಸ್​​ಪ್ಲಾಂಟ್​ ಮಾಡಿದೆ ಬಿಜಿಎಸ್ ಆಸ್ಪತ್ರೆ

ಕಿಡ್ನಿ ಕಸಿ ಮಾಡಲು ಮೊದಲಿನ ತರ ಒಂದೇ ರಕ್ತದ ಗುಂಪನ್ನು ಹೊಂದಿರುವವರೆ ಬೇಕೆಂಬ ಅವಶ್ಯಕತೆ ಇಲ್ಲವಾಗಿದ್ದು, ಯಾವುದೇ ಗುಂಪಿನ ರಕ್ತವಾದರೂ ಕಿಡ್ನಿ ಕಸಿಗೆ ಅವಕಾಶವಿದೆ ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ತಿಳಿಸಿದ್ದಾರೆ.

ಕಿಡ್ನಿ ಕಸಿ ಬಗ್ಗೆ ಮಾಹಿತಿ ನೀಡಿದ ತಜ್ಞ ಡಾ. ಅನಿಲ್ ಕುಮಾರ್
author img

By

Published : Oct 31, 2019, 10:54 AM IST

ಬೆಂಗಳೂರು: ಕಿಡ್ನಿ ಕಸಿ ಮಾಡಲು ಈ‌ ಹಿಂದೆ ಒಂದೇ ಗುಂಪಿನ ರಕ್ತದ ಅವಶ್ಯಕತೆ ಇತ್ತು. ಆದರೆ‌ ಈಗ ಯಾವುದೇ‌ ಗುಂಪಿನ ರಕ್ತ ಇದ್ದರೂ, ಕಿಡ್ನಿ ಕಸಿ ಮಾಡಬಹುದು ಎಂದು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತಜ್ಞ ಡಾ. ಅನಿಲ್ ಕುಮಾರ್ ತಿಳಿಸಿದರು.

ಅಂಗ ಕಸಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯು, 500 ಮೂತ್ರಪಿಂಡ ಕಸಿ( ಕಿಡ್ನಿ ಕಸಿ) ಪೂರ್ಣಗೊಳಿಸಿ, ದಾಖಲೆ ಮುರಿಯುವಂತಹ ಮತ್ತೊಂದು ಸಾಧನೆಯನ್ನು ಮಾಡಿದೆ. ಈ ಸಾಧನೆಯನ್ನು ಕೇವಲ 9 ವರ್ಷಗಳಲ್ಲಿ ಮಾಡಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ ಸರಾಸರಿ 7-8 ಮೂತ್ರಪಿಂಡ ಕಸಿ ನಡೆಸಲಾಗುತ್ತಿದೆ‌.‌ ಇದು ರಾಜ್ಯದಲ್ಲಿ ಅತ್ಯಂತ ದೊಡ್ಡ ಮೂತ್ರಪಿಂಡ ಕಸಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಸುದ್ದಿಗೋಷ್ಠಿ ನಡೆಸಿ ಸಂತಸವನ್ನ ಹಂಚಿಕೊಂಡರು.

ಕಿಡ್ನಿ ಕಸಿ ಬಗ್ಗೆ ಮಾಹಿತಿ ನೀಡಿದ ತಜ್ಞ ಡಾ. ಅನಿಲ್ ಕುಮಾರ್

ಇನ್ನು ಇದೇ ವೇಳೆ‌ ಕಿಡ್ನಿ ಕಸಿ ಮಾಡಿಸಿಕೊಂಡು ಯಶಸ್ವಿಯಾದವರು ಸಹ ತಮ್ಮ ಅನುಭವವನ್ನ ಹಂಚಿಕೊಂಡಿದ್ದು, ಬೆಂಗಳೂರಿನ‌ ಲಗ್ಗರೆ ನಿವಾಸಿ ಶಿವಾಜಿ ರಾವ್, ಅವರ ಪತ್ನಿ ವೀಣಾಗೆ ತಮ್ಮ ಒಂದು ಕಿಡ್ನಿಯನ್ನ ನೀಡಿದ್ದು, ಅಂಗಾಂಗ ದಾನದ ಬಗ್ಗೆ ಜನರು ಜಾಗೃತಿ ಗೊಳ್ಳಬೇಕು ಎಂದು ತಿಳಿಸಿದರು.‌ ಈಗ ತಂತ್ರಜ್ಞಾನ ಮುಂದುವರೆದಿರೋದ್ರಿಂದ ಕಿಡ್ನಿ ಕಸಿಗೆ ನಿರ್ದಿಷ್ಟ ಗುಂಪಿನ ರಕ್ತದ ಅವಶ್ಯಕತೆ ಇಲ್ಲ. ಹೀಗಾಗಿ ಇವರಿಬ್ಬರ ರಕ್ತದ ಗುಂಪು ಬೇರೆ ಬೇರೆ ಯಾದರೂ ಕಿಡ್ನಿ ಕಸಿಯನ್ನ ಯಶಸ್ವಿಯಾಗಿ ಮಾಡಲಾಗಿದೆ. ಸದ್ಯ ಇಬ್ಬರು ಸಾಮಾನ್ಯ ಜೀವನ ನಡೆಸುತ್ತಿದ್ದು, ವೈದ್ಯರು, ನಿತ್ಯಾ ಯೋಗಾಭ್ಯಾಸ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.‌

Intro:ಯಾವುದೇ ಗುಂಪಿನ‌ ರಕ್ತದವರಿದರು ಕಿಡ್ನಿ ಕಸಿಗೆ ಇನ್ಮುಂದೆ ನೋ ಪ್ರಾಬ್ಲಂ..

ಬೆಂಗಳೂರು: ಕಿಡ್ನಿ ಕಸಿ ಮಾಡಲು ಈ‌ ಹಿಂದೇ ಒಂದೇ ಗುಂಪಿನ ರಕ್ತದ ಅವಶ್ಯಕತೆ ಇತ್ತು.. ಆದರೆ‌ ಈಗ ಯಾವುದೇ‌ ಗುಂಪಿನ ರಕ್ತ ಇದರೂ, ಕಿಡ್ನಿ ಕಸಿ ಮಾಡಬಹುದು ಅಂತ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕಸಿ ತಜ್ಞ ಡಾ. ಅನಿಲ್ ಕುಮಾರ್ ತಿಳಿಸಿದರು..‌

ಅಂದಹಾಗೇ ಅಂಗ ಕಸಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯು, 500 ಮೂತ್ರಪಿಂಡ ಕಸಿ( ಕಿಡ್ನಿ ಕಸಿ) ಪೂರ್ಣಗೊಳಿಸಿ, ದಾಖಲೆ ಮುರಿಯುವಂತಹ ಮತ್ತೊಂದು ಸಾಧನೆಯನ್ನು ಮಾಡಿದೆ. ಈ ಸಾಧನೆಯನ್ನು ಕೇವಲ 9 ವರ್ಷಗಳಲ್ಲಿ ಮಾಡಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ ಸರಾಸರಿ 7-8 ಮೂತ್ರಪಿಂಡ ಕಸಿ ನಡೆಸಲಾಗುತ್ತಿದೆ‌‌..‌ ಇದು ರಾಜ್ಯದಲ್ಲಿ ಅತ್ಯಂತ ದೊಡ್ಡ ಮೂತ್ರಪಿಂಡ ಕಸಿ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಸುದ್ದಿಗೋಷ್ಟಿ ನಡೆಸಿ ಸಂತಸವನ್ನ ಹಂಚಿಕೊಂಡರು..‌

ಸಂಕೀರ್ಣ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಶೇಷತೆ ಹೊಂದಿರುವ ವೈದ್ಯರ ತಂಡ 17 ಎಬಿಒ ಕಂಪ್ಯಾಟಿಬಲ್ ಕಸಿ ಕ್ರಮಗಳನ್ನು ನಡೆಸಿದ್ದು, ಈ ಅಂಕಿಅಂಶ ಗಮನಾರ್ಹವಾಗಿದೆ. ಆಸ್ಪತ್ರೆ ಇದುವರೆಗೆ ಮೃತ ದಾನಿಗಳ ಮೂತ್ರಪಿಂಡ ಕಸಿಯ 149 ಪ್ರಕರಣಗಳನ್ನು ನಿಭಾಯಿಸಿದೆ. ಬಹುತೇಕ ಆಸ್ಪತ್ರೆಗಳು ಪ್ರಮುಖವಾಗಿ ಜೀವಂತ ದಾನಿಗಳಿಂದ ಪಡೆದ ಮೂತ್ರಪಿಂಡ ಕಸಿ ನಡೆಸುವುದನ್ನು ಪರಿಗಣಿಸಿದಾಗ ಇದು ಶ್ಲಾಘನೀಯವಾಗಿದೆ. ಜೊತೆಗೆ ಮೂತ್ರಪಿಂಡ-ಪಿತ್ತಜನಕಾಂಗ (10) ಮತ್ತು ಮೂತ್ಪರಿಂಡ-ಪ್ಯಾಂಕ್ರಿಯಾಗಳು(09)ಕಸಿ ಕ್ರಮಗಳ ಪರಿಣತಿಯ ಗೌರವವನ್ನು ಕೂಡ ಆಸ್ಪತ್ರೆ ಪಡೆದಿದೆ.

ಇನ್ನು ಇದೇ ವೇಳೆ‌ ಕಿಡ್ನಿ ಕಸಿ ಮಾಡಿಸಿಕೊಂಡು ಯಶಸ್ವಿಯಾದವರು ಸಹ ತಮ್ಮ ಅನುಭವವನ್ನ ಹಂಚಿಕೊಂಡರು..‌ ಬೆಂಗಳೂರಿನ‌ ಲಗ್ಗರೆ ನಿವಾಸಿ ಶಿವಾಜಿ ರಾವ್ ಎಂಬುವವರು, ಅವರ ಪತ್ನಿ ವೀಣಾಗೆ ತಮ್ಮ ಒಂದು ಕಿಡ್ನಿಯನ್ನ‌ ನೀಡಿದ್ದು, ಅಂಗಾಂಗ ದಾನದ ಬಗ್ಗೆ ಜನರು ಜಾಗೃತಿ ಗೊಳ್ಳಬೇಕು ಅಂತ‌ ತಿಳಿಸಿದರು..‌ ಈಗ ತಂತ್ರಜ್ಞಾನ ಮುಂದುವರೆದಿರೋದ್ರಿಂದ ಕಿಡ್ನಿ ಕಸಿಗೆ ನಿರ್ದಿಷ್ಟ ಗುಂಪಿನ ರಕ್ತದ ಅವಶ್ಯಕತೆ ಇಲ್ಲ.. ಹೀಗಾಗಿ ಇವರಿಬ್ಬರ ರಕ್ತದ ಗುಂಪು ಬೇರೆ ಬೇರೆ ಯಾದರೂ ಕಿಡ್ನಿ ಕಸಿಯನ್ನ ಯಶಸ್ವಿಯಾಗಿ ಮಾಡಲಾಗಿದೆ.. ಸದ್ಯ ಇಬ್ಬರು ಸಾಮಾನ್ಯ ಜೀವನ ನಡೆಸುತ್ತಿದ್ದು, ವೈದ್ಯರು, ನಿತ್ಯಾ ಯೋಗಾಭ್ಯಾಸ ಮಾಡುವಂತೆ ಸೂಚಿಸಿದ್ದರಂತೆ..‌

ಒಟ್ಟಾರೆ ಕಿಡ್ನಿ ಕಸಿಯ ಜೊತೆಗೆ ಹೃದಯ, ಲಿವರ್ ಕಸಿಗೂ ಯಾವುದೇ ಗುಂಪಿನ ರಕ್ತವಾದರು ಕಸಿ ಮಾಡಬಹುದಾಗಿದೆ..‌

KN_BNG_3_KIDNEY_BGS_HOSPITAL_SCRIPT_7201801

Byte- ಡಾ. ಅನಿಲ್ ಕುಮಾರ್- ಕಸಿ ತಜ್ಞ ಬಿಜಿಎಸ್ ಆಸ್ಪತ್ರೆ
Byte- ಶಿವಾಜಿ ರಾವ್- ಕಿಡ್ನಿ ದಾನಿ

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.