ಬೆಂಗಳೂರು : ರಾಜ್ಯದಲ್ಲಿ ಮೊದಲ ಸೋಂಕಿತ ಟೆಕ್ಕಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ನಗರದ ವೈಟ್ ಫೀಲ್ಡ್ ಮೂಲದ ವ್ಯಕ್ತಿಯಾಗಿದ್ದು ,ಮಾರ್ಚ್ 9 ರಂದು ಸೊಂಕು ಧೃಡಪಟ್ಟಿತ್ತು. ಅಮೆರಿಕದಿಂದ ಬಂದಿದ್ದ ಬೆಂಗಳೂರು ಟೆಕ್ಕಿಯನ್ನ ನಂತರ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ನಂತರ ಈ ಸೋಂಕಿತನ ಮಗಳಿಗೂ ಮಾರ್ಚ್ 10ರಂದು ಸೋಂಕು ತಗುಲಿರುವುದು ಧೃಡವಾಗಿತ್ತು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗ ಪೇಷಂಟ್ 1&3 ಇಬ್ಬರು ಅಪ್ಪ ಮಗಳು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ..