ETV Bharat / state

ದಸರಾ ಮಹೋತ್ಸವದ ಮೆರವಣಿಗೆಗೆ ಬ್ರೇಕ್: ಕೋಮುಗಳ ನಡುವೆ ವಾಗ್ವಾದ - ದಸರಾ ಮೆರವಣಿಗೆ

ಬೆಂಗಳೂರಿನ ಆರ್​.ಟಿ.ನಗರದ  ಬಳಿ ದಸರಾ ಮೆರವಣಿಗೆಗೆ ತಡೆ ನೀಡಿದ್ದರಿಂದ ಎರಡು ಕೋಮುಗಳ ನಡುವೆ ವಾಗ್ವಾದ ನಡೆದಿದೆ. ತಡವಾಗಿ ಆರಂಭವಾದ ದಸರಾ ಮೆರವಣಿಗೆ ಮುಂಜಾನೆವರೆಗೂ ನಡೆಯಿತು. ಬೆಳಗ್ಗೆ ನಮಾಜ್​ ತೆರಳುವವರಿಗೆ ತೊಂದರೆಯಾಗದಂತೆ ಮೆರವಣಿಗೆ ತಡೆಯಲಾಗಿತ್ತು.

ದಸರಾ ಮೆರವಣಿಗೆಯಲ್ಲಿ ವಾಗ್ವಾದ
author img

By

Published : Oct 9, 2019, 10:27 AM IST

ಬೆಂಗಳೂರು: ದಸರಾ ಮಹೋತ್ಸವ ನಿಮಿತ್ತ ಈಶ್ವರ, ಚಾಮುಂಡೇಶ್ವರಿ, ದತ್ತಾತ್ರೆಯ ದೇವರು, ಫಿರಂಗಿಗಳ ಮೆರವಣಿಗೆಗೆ ಬ್ರೇಕ್​ ನೀಡಿದ್ದು, ಎರಡು ಕೋಮುಗಳ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿದೆ.

ದಸರಾ ಮೆರವಣಿಗೆಯಲ್ಲಿ ವಾಗ್ವಾದ

ದಸರಾ ಮೆರವಣಿಗೆ ಮಳೆಯ ಅಡ್ಡಿಯಿಂದಾಗಿ ವಿಳಂಬವಾಗಿದೆ. ಆರ್​ಟಿ ನಗರದಿಂದ ಟಿವಿ ಟವರ್​ವರೆಗೆ ಸಾಗಬೇಕಿದ್ದ ಮೆರವಣಿಗೆಯು 11 ಗಂಟೆ ನಂತರ ಪ್ರಾರಂಭವಾಗಬೇಕಿದ್ದರಿಂದ ಕಾರ್ಯಕ್ರಮ ತಡವಾಗಿದೆ. ಬೆಳಗಿನವರೆಗೆ ಮೆರವಣಿಗೆ ನಡೆದಿದ್ದು, ಬೆಳಗ್ಗೆ ನಮಾಜ್​ಗೆ ಹೊರಟಿದ್ದವರಿಗೆ ತೊಂದರೆಯಾಗದಂತೆ ಪೊಲೀಸರು ಅರ್ಧ ಗಂಟೆ ತಡೆ ನೀಡಿದ್ದಾರೆ.

ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಸಂಚಾರಿ ವಿಭಾಗದ ಡಿಸಿಪಿ ಸಾ.ರಾ ಫಾತಿಮಾ ನೇತೃತ್ವದಲ್ಲಿ ಬಿಗಿ‌ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Intro:ಆರ್ ಟಿ ನಗರದ ಬಳಿ ದಸರಾ ಮಹೋತ್ಸ ಹಿನ್ನೆಲೆ
ಮುಸ್ಲೀಂ ನಮಾಜ್ ಗೆ ತೊಂದರೆಯಾಗದಂತೆ ಮೆರವಣಿಗೆ ಗೆ ಬ್ರೇಕ್ ಕೊಟ್ಟಿದಕ್ಕೆ ವಾಗ್ವಾದ

ಬೆಂಗಳೂರಿನ ಆರ್ ಟಿ ನಗರದ ಬಳಿ ದಸರಾ ಮಹೋತ್ಸವನ್ನ ಸಂಭ್ರಮದಿಂದ ಆಚರಿಸಲಾಯ್ತು. ಆದರೆ ದಸರಾ ತೇರು ಮಳೆಯ ಕಾರಣ ಕೊಂಚ ತಡವಾಗಿ ತೆರಳಿದ್ದು ಗಲಾಟೆಗೆ ಎಡೆ ಮಾಡಿ ಕೊಟ್ಟಿತ್ತು.

ಈಶ್ವರ,ಚಾಮುಂಡೇಶ್ವರಿ,ದತ್ತಾತ್ರೆಯದೇವರು,ಫಿರಂಗಿ ಸೇರಿದಂತೆ ಹಲವು ತೇರುಗಳ ಕಾರ್ಯಕ್ರಮವನ್ನ ರಾತ್ರಿ 11ಗಂಟೆ‌ ನಂತರ ನಡೆಸಬೇಕಿತ್ತು. ದಸರಾ ಮಹೋತ್ಸವ ಕೊಂಚ ಮಳೆಯಾದ ಕಾರಣ ರಾತ್ರಿ 12ಘಂಟೆ ನಂತರ ತೇರುಗಳ ಪ್ರದರ್ಶನವನ್ನ ಟಿವಿ ಟವರ್ ನಿಂದ ಆರ್ ಟಿ ನಗರ ಗ್ರೌಂಡ್ ವರೆಗೂ ಮಾಡಲಾಯ್ತು .ಈ ವೇಳೆ ಎರಡು ಡಿಸಿಪಿಗಳಾದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ಸಂಚಾರಿ ವಿಭಾಗದ ಡಿಸಿಪಿ ಸಾ.ರಾ ಫಾತಿಮಾ ನೇತೃತ್ವದಲ್ಲಿ ಬಿಗಿ‌ ಪೊಲೀಸ್ ಬಂದೋಬಸ್ತು ನೀಡಿದರು

ಆದರೆ ರಾತ್ರಿಯಿಂದ ಬೆಳಗ್ಗಿನವರೆಗೂ ಮೆರವಣಿಗೆ ಸಾಗಿದ ಕಾರಣ
ಬೆಳಿಗ್ಗೆ ಮುಸ್ಲೀಂ ನಮಾಜ್ ಗೆ ಹೊರಟಿದ್ದವರಿಗೆ ತೊಂದರೆಯಾಗದ ರೀತಿ ಮುನ್ನೆಚ್ಚರಿಕೆಯಾಗಿ ಮೆರವಣಿಗೆಗೆ ಅರ್ಧ ಗಂಟೆ ಅಂದ್ರೆ ಬೆಳಿಗ್ಗೆ 5 ಗಂಟೆಯಿಂದ 5:30ರವರೆಗೆ ಮಸೀದಿ ಬಳಿ ಮೆರವಣಿಗೆ ನಿಲ್ಲಿಸಲಾಗಿತ್ತು. ಈ ವೇಳೆ ಮೆರವಣಿಗೆ ನಡೆಸುವಂತೆ ಕೊಂಚ ವಾಗ್ವಾದ ನಡೆಯಿತು. ನಂತ್ರ ಪೊಲೀಸರು ಎಂಟ್ರಿ ಕೊಟ್ಟು ಜನರಿಗೆ ಬುದ್ದಿವಾದ ಹೇಳಿದರು

Body:KN_BNG 01_DASHRA_7204498Conclusion:KN_BNG 01_DASHRA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.