ETV Bharat / state

ಲಾಡ್ಜ್​ಲ್ಲ, ಇದು ಹಾಸ್ಪಿಟಲ್​: ಮಹಿಳಾ ರೋಗಿ ಸಂಬಂಧಿಕರ ಮೇಲೆ ಸರ್ಕಾರಿ ವೈದ್ಯನ ದರ್ಪ! ವಿಡಿಯೋ... - government doctor mistreatment on female patient,

ಬಂದ ಬಂದವರನ್ನ ಸೇರಿಸಿಕೊಳ್ಳುವುದಕ್ಕೆ ಇದೇನು ಲಾಡ್ಜ್ ಅಲ್ಲ.. ಇಲ್ಲಿಂದ ಹೋಗ್ತಿರಿ ಎಂದು ಮಹಿಳಾ ರೋಗಿವೋರ್ವರ ಸಂಬಂಧಿಕರ ಜೊತೆ ಸರ್ಕಾರಿ ವೈದ್ಯ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎನ್ನಲಾದ ವಿಡಿಯೋವೊಂದು​ ವೈರಲ್​ ಆಗಿದೆ.

ಮಹಿಳಾ ರೋಗಿ ಮೇಲೆ ಸರ್ಕಾರಿ ವೈದ್ಯನ ದರ್ಪ
author img

By

Published : Oct 22, 2019, 1:21 PM IST

Updated : Oct 22, 2019, 1:27 PM IST

ಬೆಂಗಳೂರು: ಬಂದ ಬಂದವರನ್ನ ಸೇರಿಸಿಕೊಳ್ಳುವುದಕ್ಕೆ ಇದೇನು ಲಾಡ್ಜ್ ಅಲ್ಲವೆಂದು ವೈದ್ಯರೊಬ್ಬರು ಬೇಜವಬ್ದಾರಿಯಾಗಿ ಜವಾಬು ಕೊಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಮಹಿಳಾ ರೋಗಿ ಸಂಬಂಧಿಕರ ಮೇಲೆ ಸರ್ಕಾರಿ ವೈದ್ಯನ ದರ್ಪ

ಯಲಹಂಕ ಸರ್ಕಾರಿ ಆಸ್ಪತ್ರೆಗೆ ರೋಗಿವೋರ್ವರು ವೈದ್ಯ ಚೇತನ್ ಬಳಿ ತೆರಳಿದ್ದಾರೆ. ಈ ವೇಳೆ ಡಾ. ಚೇತನ್ ಕಷ್ಟ ಅಂತ ಬಂದವರಿಗೆ ಇದು ಲಾಡ್ಜ್​ ಅಲ್ಲ.. ಇಲ್ಲಿಂದ ಹೋಗ್ತಿರಿ ಎಂದು ಮಹಿಳಾ ರೋಗಿಯ ಸಂಬಂಧಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರಿ ಆಸ್ಪತ್ರೆಯ ವೈದ್ಯನ ಈ ದರ್ಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ವಾಂತಿಯಿಂದ ಬಳಲುತ್ತಿದ್ದು, ಅಡ್ಮಿಟ್ ಆಗ್ಬೇಕಾ.. ಬೇಡ್ವಾ.. ಅಂತ ಕೇಳಿದ್ದೇ ತಪ್ಪಾಗೋಯ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಈ ವೈದ್ಯ ಚೇತನ್ ಪ್ರತಿನಿತ್ಯ ರೋಗಿಗಳ ಜೊತೆ ಕಿರಿಕ್ ಮಾಡ್ತಾನೆ ಅನ್ನೋ ಆರೋಪಗಳು ಕೇಳಿ ಬಂದಿವೆ. ವೈದ್ಯನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೋಗಿಯ ಸಂಬಂಧಿಕರು ಆಗ್ರಹಿಸಿದ್ದಾರೆ.

Intro:ಇದೇನು ಲಾಡ್ಜ್ ಅಲ್ಲ ಬಂದ ಬಂದವರನ್ನ ಸೇರಿಸಿಕೋಳೋಕೆ
ಜವಾಬ್ಧಾರಿಯುತ ವೈದ್ಯ ಬೇಜವಬ್ದಾರಿ ಮಾತು.

ಇದೇನು ಲಾಡ್ಜ್ ಅಲ್ಲ ಬಂದ ಬಂದವರನ್ನ ಸೇರ್ಸಕೋಳೋಕೆ ಎಂದು ಜವಾಬ್ಧಾರಿಯುತ ವೈದ್ಯ ಬೇಜವಬ್ದಾರಿ ಜವಾಬು ಕೊಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಯಲಹಂಕ ಸರ್ಕಾರಿ ಆಸ್ಪತ್ರೆಗೆ ರೋಗಿಯೊಬ್ಬರು ವೈದ್ಯ ಚೇತನ್ ಬಳಿ ತೆರಳಿದ್ದಾರೆ. ಈ ವೇಳೆ ಡಾ. ಚೇತನ್ ಕಷ್ಟ ಅಂತ ಬಂದವರಿಗೆ
ಇದು ಕ್ಲಬ್ ಅಲ್ಲ ಲಾಡ್ಜು ಅಲ್ಲ ಹೋಗ್ತಿರಿ ಇಲ್ಲಿಂದ ಎಂದು
ರೋಗಿ ಮಹಿಳೆಯ‌ ಸಂಬಂಧಿಕರ ಜೊತೆ ವೈದ್ಯ ಅನುಚಿತ ವರ್ತನೆ ತೊರಿದ್ದಾನೆ. ಇನ್ನು ರೋಗಿ ಮೇಲೆ ಸರ್ಕಾರಿ ಆಸ್ಪತ್ರೆಯ ಬೇಜವಾಭ್ಧಾರಿ ವೈದ್ಯನ ದರ್ಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಮಹಿಳೆ ವಾಂತಿ ಯಿಂದ ಬಳಲುತ್ತಿದ್ದು ಹೀಗಾಗಿ ಅಡ್ಮಿಟ್ ಆಗ್ಬೇಕಾ ಬೇಡ್ವಾ ಅಂತ ಕೇಳಿದ್ದೇ ತಪ್ಪಾಗೋಯ್ತು ಎಂದು ಅಳಲುತೊಡಿದ್ದಾರೆ ಹಾಗೆ ಈ ಚೇತನ್ ವೈದ್ಯ ಪ್ರತಿನಿತ್ಯ ರೋಗಿಗಳ ಜೊತೆ ಕಿರಿಕ್ ಮಾಡ್ತಾನೆ ಅನ್ನೋ ಮಾತುಗಳು ಕೇಳಿ ಬಂದಿವೆ. ವೈದ್ಯೋ ನಾರಯಣ ಹರಿ ಅಂತಾರೆ ಆದರೆ ಈ ರೀತಿ ಅನುಚಿತ ವರ್ತನೆ ಮಾಡಿರೊದು ನಿಜಾಕ್ಕು ವಿಪರ್ಯಾಸವೆ ಸರಿ

Body:KN_BNG_01_DOCTER_7204498Conclusion:KN_BNG_01_DOCTER_7204498
Last Updated : Oct 22, 2019, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.