ಬೆಂಗಳೂರು: ಪೌರತ್ವ ಕಾಯ್ದೆಗೂ ನೆಲಮಂಗಲ ಬಳಿ ನಿರ್ಮಿಸಿರುವ ಡಿಟೆನ್ಷನ್ ಸೆಂಟರ್ ಗೂ (ಬಂಧನ ಕೇಂದ್ರ) ಸಂಬಂಧ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಂತರ ಅವರನ್ನು ಅವರ ದೇಶಕ್ಕೆ ಕಳುಹಿಸಾಗುವುದು, ಇಲ್ಲಿ ಸಿಎಎ ಕಾಯ್ದೆ ಅಡಿ ಅಕ್ರಮ ವಲಸಿಗರನ್ನು ಬಂಧಿಸಿಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು ಅದು ಡಿಟೆನ್ಷನ್ ಸೆಂಟರ್ ಅಲ್ಲ. ಅದರಲ್ಲಿ ಈವರೆಗೆ ಯಾರೂ ಬಂಧಿತರೂ ಆಗಿಲ್ಲ, ಅದು ಖಾಲಿ ಕಟ್ಟಡವಾಗಿದೆ ಎಂದು ತಿಳಿಸಿದರು.